ಫೈನಲ್ ಪ್ರವೇಶಿಸಿದ ಭಾರತೀಯ ವನಿತೆಯರ ತಂಡ. ಭಾರತೀಯ ಮಹಿಳೆಯರ ಕ್ರಿಕೆಟ್ ತಂಡವು ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಥೈಲ್ಯಾಂಡ್ ತಂಡವನ್ನು ಮಣಿಸಿ ಫೈನಲ್ಸ್ ಪ್ರವೇಶಿಸಿದೆ. ಬಾಂಗ್ಲಾದೇಶದ ಸಿಲ್ಹೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪ್ರಥಮ ಬ್ಯಾಟಿಂಗ್ ಮಾಡಿದ ಭಾರತ ತಂಡವು...
ಚಿತ್ರದುರ್ಗ: ಮುರುಘಾ ಶ್ರೀಗಳ ಮೇಲೆ ದಾಖಲಾಗಿದೆ ಮತ್ತೊಂದು FIR. ಮುರುಘಾ ಶ್ರೀಗಳಿಗೆ ಮತ್ತೊಂದು ಸಂಕಷ್ಟ. ಇಬ್ಬರು ಬಾಲಕೀಯರಿಂದ ಮತ್ತೊಂದು ದೂರು. ಮೈಸೂರಿನ ನಜರಬಾದ್ ಠಾಣೆಯಲ್ಲಿ FIR. ಚಿತ್ರದುರ್ಗದ ಗ್ರಾಮಾಂತರ ಪೋಲೀಸ್ ಠಾಣೆಗೆ ಇಂದು ಕೇಸ್ ವರ್ಗಾವಣೆ. ಮೈಸೂರು...
ಮೈಸೂರು: ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಚುನಾವಣೆಯ ನಾಟಕದ ಒಂದು ಭಾಗ ಶಾಸಕ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ. ತಾಂಡವಪುರ ಅಕ್ಟೋಬರ್ 13 ಎಸ್ಸಿಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ನಾಗಮೋಹನ್ ದಾಸ್ ಸಮಿತಿಯನ್ನು ರಚನೆ ಮಾಡಿದ್ದೆ. ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ...
ಹಾಸನ: ಹಾಸನಾಂಬಾ ಬೆಳಕಿನ ಹಬ್ಬ ಲೈಟಿಂಗ್ ಉದ್ಘಾಟನೆ. ಹಾಸನಾಂಬ ದೇವಾಲಯದ ಆವರಣದಲ್ಲಿಂದು ಹಾಸನಾಂಬ ಮತ್ತು ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಆತ್ಯಾಕರ್ಷಕ ‘ಹಾಸನಾಂಬಾ ಬೆಳಕಿನ ಹಬ್ಬ’ ಲೈಟಿಂಗ್ ವ್ಯವಸ್ಥೆ ಕಾರ್ಯಕ್ರಮವನ್ನು ಶಾಸಕರದ ಪ್ರೀತಂ ಜೆ....
ಮಂಡ್ಯ: ನಿರ್ಮಾಣ ಹಂತ ಮನೆಯ ನೀರಿನ ಸಂಪಿನಲ್ಲಿ ಅನುಮಾನಾಸ್ಪದವಾಗಿ ಬಾಲಕಿಯ ಶವ ಪತ್ತೆ. ಮಂಡ್ಯದ ಮಳವಳ್ಳಿ ಪಟ್ಟಣದಲ್ಲಿ ಘಟನೆ. ಮಳವಳ್ಳಿ ಪಟ್ಟಣದ ಅಶ್ವಿನಿ, ಸುರೇಶ್ ದಂಪತಿಯ ಪುತ್ರಿ ಮೃತ ಬಾಲಕಿ.. ಎಂದಿನಂತೆ ಮನೆ ಪಾಠಕ್ಕೆ ಹೋಗಿದ್ದ ಬಾಲಕಿ....
ವಿಜಯನಗರ: ತುಂಬಿ ಹರಿಯುವ ಹಳ್ಳದಲ್ಲಿ ಯುವಕರ ದುಸ್ಸಾಹಸ. ವಿಜಯನಗರ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನಲೆ, ಕೂಡ್ಲಿಗಿ – BB ತಾಂಡಾ ಮಧ್ಯದ ಸಂಪರ್ಕ ಸೇತುವೆ ಮುಳುಗಡೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಂಡೆ ಬಸಾಪುರ( BB) ತಾಂಡಾ...
ಬೆಂಗಳೂರು: ರಾಜಕಾಲುವೆ ಒತ್ತುವರಿ? ಮನೆ ಕೆಡವದಂತೆ ಪೆಟ್ರೋಲ್ ಸುರಿದುಕೊಂಡು ದಂಪತಿ ಆತ್ಮಹತ್ಯೆಗೆ ಯತ್ನ. ಇಂದೂ ಮುಂದುವರಿಯಲಿರುವ ಆಪರೇಷನ್ ರಾಜಕಾಲುವೆ ಚಾಪ್ಟರ್ -2 ಕೆ.ಆರ್ ಪುರಂನಲ್ಲಿ ಆರಂಭಗೊಳ್ಳಲಿರೋ ಜೆಸಿಬಿ ಘರ್ಜನೆ. ಡೆಮಾಲಿಷ್ ಮಾಡವಬಾರದು ಅಂತಾ ಪೆಟ್ರೋಲ್ ಕ್ಯಾನ್ ಹಿಡಿದು...
ಮೈಸೂರು: ಮೈಸೂರು ನಗರದಲ್ಲಿ ಹಾಗೂ 55ನೇ ವಾರ್ಡಿನಲ್ಲಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ. ಮೈಸೂರು ನಗರದಲ್ಲಿ ಹಾಗೂ 55ನೇ ವಾರ್ಡಿನಲ್ಲಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಕಾಣಿಸಿಕೊಂಡಿದ್ದು ಚಾಮುಂಡಿಪುರಂ ನಿವಾಸಿ ನಿತಿನ್ ಎಂಬವರಿಗೆ ಡೆಂಗ್ಯೂ ಆಗಿ ಜೆ...
ಭಾರತೀಯ ಸೇನಾಪಡೆಯ ಮಿಗ್ 29ಕೆ ಯುದ್ಧ ವಿಮಾನ ಗೋವಾ ಕರಾವಳಿಯಲ್ಲಿ ಪತನ. ಭಾರತೀಯ ಸೇನಾಪಡೆಯ ಮಿಗ್ 29ಕೆ ಯುದ್ಧ ವಿಮಾನವು ಗೋವಾ ಕರಾವಳಿಯಲ್ಲಿ ಪತನವಾಗಿದ್ದು, ಪೈಲೆಟ್ ಗಳನ್ನು ರಕ್ಷಿಸಲಾಗಿದೆ. ವಾಡಿಕೆಯ ಕಾಯ೯ಚರಣೆಯಂತೆ ಗೋವಾ ಕರಾವಳಿ ಭಾಗದಲ್ಲಿ ಸುತ್ತಡುತ್ತಿದ್ದ,...
ಮಂಡ್ಯ: ಅ.13 ರಿಂದ ಅ.16 ರವರೆಗೆ ತ್ರಿವೇಣಿ ಸಂಗಮದಲ್ಲಿ ಮಲೆ ಮಹದೇಶ್ವರರ ಮಹಾ ಕುಂಭಮೇಳ ಜರುಗುತ್ತಿದೆ ಎಂದು ಜೆಎಸ್ಎಸ್ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು. ಜೆಎಸ್ಎಸ್ ಶಾಖಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಂಡ್ಯ ಜಿಲ್ಲೆಯ ಕೆ.ಆರ್...









