ಸಿಹಿಮೊಗೆಯ ಸಾಹಿತ್ಯ ಹಬ್ಬ – ಡಾ. ರಂಜನಿ ಬಿದರಲ್ಲಿ ಸಿಹಿಮೊಗೆಯ ಸಾಹಿತ್ಯ ಹಬ್ಬಸಾಹಿತ್ಯ ಸಂಗೀತ ಕಲಾವಿಹೀನಃ|ಸಾಕ್ಷಾತ್ ಪಶುಃ ಪುಚ್ಛವಿಷಾಣಹೀನಃ||ಸಾಹಿತ್ಯ, ಸಂಗೀತ ಮತ್ತು ಕಲೆಗಳಲ್ಲಿ ಆಸಕ್ತಿ ಅಥವಾ ಜ್ಞಾನವಿಲ್ಲದ ಮನುಷ್ಯನು ಬಾಲ ಮತ್ತು ಕೊಂಬುಗಳಿಲ್ಲದ ಪಶುವಿಗೆ ಸಮಾನ ಎನ್ನುತ್ತದೆ...