ಒಡಿಶಾ: ಅಂಡರ್ 17 ಬಾಲಕಿಯರ ಪುಟ್ಬಾಲ್ ವಿಶ್ವಕಪ್ ಗೆ ಚಾಲನೆ. ಅಂಡರ್ 17ಬಾಲಕಿಯರ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯು ಒಡಿಶಾದ ಭುವನೇಶ್ವರದಲ್ಲಿ ಮಂಗಳವಾರದಿಂದ ಆರಂಭಗೊಂಡಿದೆ. ಪ್ರಥಮ ಪಂದ್ಯದಲ್ಲಿ ಬ್ರೆಜಿಲ್ ತಂಡವು ಮೊರಕ್ಕೊ ತಂಡವನ್ನು 1-0 ಅಂತರದಿಂದ ಮಣಿಸಿದೆ. ಭಾರತ-...
ಮಂಡ್ಯ: ತ್ರಿವೇಣಿ ಸಂಗಮದಲ್ಲಿ ಮಹಾಕುಂಭಮೇಳ ನಡೆಸಲು ಸಕಲ ಸಿದ್ದತೆ. ಕೆ.ಆರ್.ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಮಹಾಕುಂಭಮೇಳ ನಡೆಸಲು ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದ್ದು ಸಂಗಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಸರಿಪಡಿಸಲಾಗಿದೆ. ಗಂಗಾಸ್ನಾನ ಮಾಡಲು ಸ್ನಾನ ಘಟ್ಟ...
ಮೈಸೂರು : ಪೊಲೀಸ್ ಆಯುಕ್ತ ಚಂದ್ರಗುಪ್ತರವರಿಗೆ ಸನ್ಮಾನ. ಮೈಸೂರು ದಸರಾ 2022ರ ಮೆರವಣಿಗೆ ಹಾಗೂ ಪಂಜಿನ ಕವಾಯತು ಸಮಿತಿಯಿಂದ ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಖಾಸಗಿ ಹೋಟೆಲ್ (ಪೈವಿಸ್ಟಾ) ನಲ್ಲಿ ಹಮ್ಮಿಕೊಳ್ಳಲಾಗಿದ್ದ ಉಪಸಮಿತಿಯ ಅಭಿನಂದನಾ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ಪೊಲೀಸ್...
ಶಿವಮೊಗ್ಗ: ಭಾರತ್ ಜೋಡೋ ಪಾದಯಾತ್ರೆಗೆ ಬಂದಿದ್ದ ನಮ್ಮ ಪಕ್ಷದ ಕಾರ್ಯಕರ್ತ ಅಪಘಾತದಲ್ಲಿ ಸಾವನ್ನಪ್ಪಿರುವ ರಮೇಶ್ ಹುತ್ತದ ದಿಂಬ ಅಂತಿಮದರ್ಶನ. ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಪಾದಯಾತ್ರೆಗೆ ಬಂದಿದ್ದ. ನಮ್ಮ ಪಕ್ಷದ ಕಾರ್ಯಕರ್ತ...
ರಿಪ್ಪನ್‌ಪೇಟೆಯ: ಮೂರು ತಿಂಗಳಿಗೆ ಕಿತ್ತುಹೋದ ರಸ್ತೆ 4.41 ಕೋಟಿ ಸ್ವಾಹ,ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಗಂಭೀರ ಅರೋಪ . ರಿಪ್ಪನ್‌ಪೇಟೆಯ ಗವಟೂರು-ಪೂಜಾರದಿಂಬ ಸಂಪರ್ಕ ರಸ್ತೆಯ ಪಿಎಂಜಿಎಸ್‌ವೈ ಯೋಜನೆಯಡಿ 4.41 ಕೋಟಿ ವೆಚ್ಚದಲ್ಲಿ ನಿರ್ವಹಿಸಲಾಗಿರುವ ಕಾಮಗಾರಿ ಕೇವಲ ಮೂರು...
ಮೈಸೂರು: “ಶುಭ ಮಂಗಳ” ಎಂಬ ಹೆಸರು ಕೆರಳಿದ ಕೂಡಲೇ ನೆನಪಾಗೋದು ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿಬಂದ “ಶುಭಮಂಗಳ’ ಸಿನಿಮಾ. ಕಥೆ ಮತ್ತು ಹಾಡುಗಳ ಬಗ್ಗೆ ಇಂದಿಗೂ ಪ್ರೇಕ್ಷಕರು ಮಾತನಾಡಿಕೊಳ್ಳುತ್ತಿರುತ್ತಾರೆ. ಈಗ ಅದೇ “ಶುಭ ಮಂಗಳ’ ಹೆಸರಿನಲ್ಲಿ ಮತ್ತೊಂದು...
ಬೆಂಗಳೂರು: ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ. ನಾವು ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಅದು ಯಾರನ್ನು ಜೋಡಿಸುತ್ತಿದೆ. ಯಾರನ್ನು ಜೋಡೋ ಮಾಡುತ್ತಿದೆ ಎಂದು ಜಗತ್ತಿಗೆ ಗೊತ್ತಿದೆ. ನಾವು ನಮ್ಮ ಕಾರ್ಯಕ್ರಮದ ಮೂಲಕ ಜನರ...
ಮೈಸೂರು: ಮನೆ ಮನೆಗಳಲ್ಲಿ ದಸರಾ ಗೊಂಬೆ ಕೂರಿಸುವ ಸ್ಪರ್ಧೆಯ ವಿಜೇತರಿಗೆ ಶ್ರೀ ಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಹೆಸರಿನಲ್ಲಿ ಪಾರಿತೋಷಕ ಹಾಗೂ ನಗದು ಬಹುಮಾನ ವಿತರಿಸಲಾಯಿತು. ಕೆ ಎಂ ಪ್ರವೀಣ್ ಕುಮಾರ್ ಚಾರಿಟಬಲ್ ಟ್ರಸ್ಟ್...
ಮಹಾರಾಷ್ಟ್ರ: ಮಹಾರಾಷ್ಟ್ರದ ಕೋಲ್ಹಾಪುರದ ಶ್ರೀ ಕನ್ಹೇರಿ ಸಿದ್ಧಗಿರಿ ಮಠದಲ್ಲಿ “ಸಹೃದಯಿ ಸಂತರ ಸಮಾವೇಶ” ನಡೆಯಿತು. ಕೋಲ್ಹಾಪುರದಲ್ಲಿ ನಿರ್ಮಾಣ ವಾಗುತ್ತಿರುವ “ಕರ್ನಾಟಕ ಭವನ”ದ ಕಾಮಗಾರಿಗೆ ಗೋಪೂಜೆ ನಡೆಸುವ ಮೂಲಕ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಪರಮಪೂಜ್ಯ...
ಕೆ.ಆರ್.ಪೇಟೆ: ಅಮಾಯಕನಿಗೆ ವಂಚಿಸಿ ಸಹಿ ಮಾಡಿಸಿಕೊಂಡಿರುವ ಪೋಲೀಸ್ ಅಧಿಕಾರಿಗಳ ವಿರುದ್ದ ಕ್ರಮ ವಹಿಸದ ಮಂಡ್ಯ ಎಸ್.ಪಿ ವಿರುದ್ಧ ಲೋಕಾಯುಕ್ತಕ್ಕೆ ದೂರು. ಪ್ರಕರಣ ತನಿಖೆಗೆ ಎಂದು ಠಾಣೆಗೆ ಮುರುಗೇಶ್ ಎಂಬ ವ್ಯಕ್ತಿಯನ್ನು ಕರೆಸಿಕೊಂಡಿದ್ದ ಈ ಹಿಂದೆ ಎಸ್.ಐ ಆಗಿದ್ದ...








