“ಮುರುಘಾ ಶ್ರೀಗಳ ಮೇಲೆ ದಾಖಲಾಗಿದೆ ಮತ್ತೊಂದು FIR”

ಚಿತ್ರದುರ್ಗ: ಮುರುಘಾ ಶ್ರೀಗಳ ಮೇಲೆ ದಾಖಲಾಗಿದೆ ಮತ್ತೊಂದು FIR.

ಮುರುಘಾ ಶ್ರೀಗಳಿಗೆ ಮತ್ತೊಂದು ಸಂಕಷ್ಟ. ಇಬ್ಬರು ಬಾಲಕೀಯರಿಂದ ಮತ್ತೊಂದು ದೂರು. ಮೈಸೂರಿನ ನಜರಬಾದ್ ಠಾಣೆಯಲ್ಲಿ FIR.

ಚಿತ್ರದುರ್ಗದ ಗ್ರಾಮಾಂತರ ಪೋಲೀಸ್ ಠಾಣೆಗೆ ಇಂದು ಕೇಸ್ ವರ್ಗಾವಣೆ. ಮೈಸೂರು ಪೋಲೀಸರಿಂದ ಚಿತ್ರದುರ್ಗದ ಠಾಣೆಗೆ ಮಾಹಿತಿ. ಮಠದಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಮಕ್ಕಳ ಮೇಲೆ ದೌರ್ಜನ್ಯ.

ಮುರುಘಾ ಶ್ರೀಗಳಿಗೆ ಮತ್ತೆ ಸಂಕಷ್ಟ. ಒಟ್ಟು 7 ಜನರ ಮೇಲೆ ದೂರು ಧಾಖಲು. ಈಗಾಗಲೇ ನ್ಯಾಯಾಂಗ ಬಂಧನದಲ್ಲಿ ಇರುವ ಮುರುಘಾ ಶ್ರೀ.

ಮೊದಲ ಪ್ರಖರಣದ ಐವರು ಸೇರಿ 7 ಮಂದಿ ಆರೋಪಿಗಳು. A1 ಶಿವಮೂರ್ತಿ ಮುರುಘಾ ಶರಣರು, A2 ವಾರ್ಡಡ ರಷ್ನಿ, A3 ಮರಿಸ್ವಾಮಿ ಬಸವಾಧಿತ್ಯ, A4 ಪರಮಶಿವಯ್ಯ, A5 ಗಂಗಾದರಯ್ಯ, A6 ಮಹಾಲಿಂಗಯ್ಯ, A 7 ಕರಿಬಸಪ್ಪ.

ಇಬ್ಬರು ಬಾಲಕೀಯರಿಂದ ಸ್ವಾಮೀಜಿ ವಿರುದ್ದ ದೂರು. ಪೋಕ್ಸೋ ಕಾಯ್ದೆಯಡಿ ಕೇಸ್ ಧಾಖಲಿಸಿಕೊಂಡ ಪೋಲೀಸರು. ನಾಲ್ವರು ವಿಧ್ಯಾರ್ಥಿನಿಯರಿಂದ ದೂರು ಧಾಖಲು.

ವರದಿ : ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *