ಎಚ್.ಡಿ.ಕೋಟೆ: ಈ ದಿನ ಬಿ.ಮಟ್ಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಆರೋಗ್ಯ ಇಲಾಖೆ,ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ,ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ವತಿಯಿಂದ ಫೋಷಣ್ ಅಭಿಯಾನ 2022 ಕಾರ್ಯ ಕ್ರಮ ಹಾಗೂ ಶ್ರೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು....
ಧಮ೯ಸ್ಥಳ: ಭಜನೆ ಸಂಸ್ಕಾರ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಕಲಿಯಬೇಕು. ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಭಜನಾ ಸಂಸ್ಕಾರವನ್ನು ಕೊಡಬೇಕು. ಹಿಂದೆ ಬೀಡಿನಲ್ಲಿಯೂ ಭಜನಾ ಕಾಯ೯ಕ್ರಮ ನಡೆಯುತ್ತಿತ್ತು. ಹಿರಿಯರು, ಮಕ್ಕಳು ಎಲ್ಲರು ಭಜನೆಗೆ ಕುಳಿತುಕೊಳ್ಳುತ್ತಿದ್ದರು. ಶ್ಲೋಕಗಳನ್ನು ಕಲಿಸಿಕೊಡಬೇಕು. ಎಳವೆಯಲ್ಲಿಯೇ ಅಭ್ಯಾಸ...
ಮೈಸೂರು: ಭುವನಹಳ್ಳಿ ಗ್ರಾ.ಪಂ ಎದುರು ಪ್ರತಿಭಟನೆ. ಪಿರಿಯಾಪಟ್ಟಣ ತಾಲ್ಲೂಕಿನ ಕೊಣಸೂರು ಗ್ರಾಮದ ಕುಂಬಾರರ ಜಾತಿಗೆ ಸೇರಿದ ಶ್ರೀ ಅಂಕನಾಥೇಶ್ವರ ದೇವಸ್ಥಾನದ ಹಿಂಭಾಗದ ಜಾಗವನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಶ್ರೀ ಅಂಕನಾಥೇಶ್ವರ ಕುಂಬಾರರ ಸಂಘ ವತಿಯಿಂದ...
ಬೆಂಗಳೂರು: ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿಕ್ರಿಯೆ ನೀಡಿದಡಿ.ಕೆ. ಶಿವಕುಮಾರ್. ಮುಖ್ಯಮಂತ್ರಿಗಳು ಪೋಸ್ಟರ್ ವಿಚಾರಕ್ಕೆ ಇಷ್ಟು ತಲೆ ಕೆಡಿಸಿಕೊಂಡು ಗಾಬರಿಯಾಗಿರುವುದು ಏಕೆ? ಈ ಪೋಸ್ಟರ್ ಅಂಟಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವುದು ಏಕೆ? ನಾಳೆ ನಮ್ಮ ಎಲ್ಲಾ ಶಾಸಕರು...
ಮೈಸೂರು : ವನ್ ವೇ ಅವಾಂತರ. ವನ್ ವೇ ಇರುವ ರಸ್ತೆಯಲ್ಲಿ ಯಾಕೆ ಬೈಕ್ ಚಲಾಯಿಸಿಕೊಂಡು ಬರುತ್ತೀರಾ ಎಂದು ಪ್ರಶ್ನಿಸಿದ ವೈದ್ಯರೋರ್ವರನ್ನು ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನಾಲ್ಕೈದು ವಿದ್ಯಾರ್ಥಿಗಳು ಥಳಿಸಿದ ಘಟನೆ ಮೈಸೂರು ಬೋಗಾದಿ ಜಂಕ್ಷನ್...
ರಾಷ್ಟ್ರಪತಿಯವರಿಗೆ ದಸರಾ ಉತ್ಸವಕ್ಕೆ ಭಾಗಿಯಾಗಲು ಆಹ್ವಾನ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022ಕ್ಕೆ ಉದ್ಘಾಟನಾ ಕಾಯ೯ಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುಮು೯ ಅವರನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಟಿ. ಸೋಮಶೇಖರ್ ಅವರು ಗುರುವಾರ ಆಹ್ವಾನ...
ಕೆ.ಆರ್ ಪೇಟೆ ಮಂಡ್ಯ : ಮನೆ ಬಿಟ್ಟು ಓಡಿ ಹೋಗಿ ಮದುವೆ ಮಾಡಿಕೊಂಡ ಪ್ರೇಮಿಗಳು. ಮನನೊಂದ ಪುತ್ರಿಯ ತಂದೆ ರವಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು… ರವಿಯ ಶವವಿಟ್ಟುಕೊಂಡು ಕೆ.ಆರ್.ಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯ ಮುಂದೆ ಪ್ರತಿಭಟನೆ...
ನವದೆಹಲಿ: ವನಿತ ಏಷ್ಯಾ ಕಪ್ ಟಿ20 ಪಂದ್ಯವಳಿಯ ನಾಯಕಿ ಹಮ೯ನ್ ಪ್ರೀತ್ ಕೌರ್. ಬಾಂಗ್ಲಾದೇಶದಲ್ಲಿ ಅ.1 ರಿಂದ 15ರ ತನಕ ನಡೆಯಲಿರುವ ಏಷ್ಯಾ ಕಪ್ ಟಿ20 ಪಂದ್ಯವಳಿಗಾಗಿ ಭಾರತ ತಂಡವನ್ನು ಬುಧವಾರ ಪ್ರಕಟಿಸಲಾಗಿದೆ. ಹಮ೯ನ್ ಪ್ರೀತ್ ಕೌರ್...
ಬೆಂಗಳೂರು: ದೇವೆಗೌಡರ ಆರೋಗ್ಯ ವಿಚಾರಿಸಿದ ಸಿಎಂ. ಮಾಜಿ ಪ್ರಧಾನಿ ದೇವೆಗೌಡರ ನಿವಾಸಕ್ಕೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ. ಪದ್ಮನಾಭ ನಗರದಲ್ಲಿರುವ ದೇವೆಗೌಡರ ನಿವಾಸಕ್ಕೆ ಭೇಟಿ ನೀಡಿದರು. ಸಿಎಂ ಬೊಮ್ಮಾಯಿ ಜೊತೆ ಸಚಿವರಾದ ಆರ್ ಅಶೋಕ್ ,ಸೋಮಣ್ಣ,ಮಾಧುಸ್ವಾಮಿ, ಗೊಪಾಲಯ್ಯ,...
ಮೈಸೂರು: ನ್ಯೂಸ್ ಪೇಪರ್ ಶರ್ಟ್ ಧರಿಸಿ ಮಿಂಚುತ್ತಿರುವ ಮೈಸೂರಿನ ಜಾದುಗಾರ್. ಪುರುಷರು ಸಾಮಾನ್ಯವಾಗಿ ರೇಷ್ಮೇ, ಕಾಟನ್,ಸಿಂಥೆಟಿಕ್ ಶರ್ಟ್ ಹಾಕೋಳ್ಳೋದನ್ನು ಎಲ್ಲರೂ ನೋಡಿಯೇ ಇರ್ತ್ತೀವಿ ಆದರೆ ಇಲ್ಲೊಬ್ಬ ವ್ಯಕ್ತಿ ಪೇಪರ್ ಶರ್ಟ್ ಧರಿಸಿದ್ದನ್ನು ನೋಡಿದ ಜನರು ಆಶ್ಚರ್ಯ ಪಡುತ್ತಿದ್ದರು....







