“ನಾಡಗೀತೆಗೆ ನಿದಿ೯ಷ್ಟ ಸಮಯ ಮತ್ತು ದಾಟಿ ನಿಗದಿ”

ಬೆಂಗಳೂರು: ನಾಡಗೀತೆಗೆ ನಿದಿ೯ಷ್ಟ ಸಮಯ ಮತ್ತು ದಾಟಿ ನಿಗದಿ.

ನಾಡಗೀತೆಗೆ ನಿದಿ೯ಷ್ಟ ಸಮಯ ಮತ್ತು ದಾಟಿ ನಿಗದಿ ಮಾಡುವ ವಿಚಾರಕ್ಕೆ ಸಂಭಂದಪಟ್ಟಂತೆ, ದಶಕಗಳಿಂದ ಇದ್ದ ಗೋದಲಕ್ಕೆ ರಾಜ್ಯ ಸಕಾ೯ರ ಇದೀಗ ಪೂಣ೯ ವಿರಾಮ ಹಾಡಿದೆ.

ಖ್ಯಾತ ರಾಗ ಸಂಯೋಜಕ ದಿ.ಮೈಸೂರು ಅನಂತಸ್ವಾಮಿ ಸಂಯೊಜಿಸಿದ್ದ, ದಾಟಿಯಲ್ಲಿ ಕುವೆಂಪು ವಿರಚಿತ ನಾಡಗೀತೆಯ ಒಂದಕ್ಷರವನ್ನೂ ಬಿಡದಂತೆ ಹಾಡುವುದಕ್ಕೆ ಈಗ ರಾಜ್ಯ ಸಕಾ೯ರ ಸಮ್ಮತಿ ಸೂಚಿಸಿದೆ.

ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *