“ಭಜನೆ ಸಂಸ್ಕಾರ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಕಲಿಯಬೇಕು”

ಧಮ೯ಸ್ಥಳ: ಭಜನೆ ಸಂಸ್ಕಾರ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಕಲಿಯಬೇಕು.

ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಭಜನಾ ಸಂಸ್ಕಾರವನ್ನು ಕೊಡಬೇಕು. ಹಿಂದೆ ಬೀಡಿನಲ್ಲಿಯೂ ಭಜನಾ ಕಾಯ೯ಕ್ರಮ ನಡೆಯುತ್ತಿತ್ತು. ಹಿರಿಯರು, ಮಕ್ಕಳು ಎಲ್ಲರು ಭಜನೆಗೆ ಕುಳಿತುಕೊಳ್ಳುತ್ತಿದ್ದರು. ಶ್ಲೋಕಗಳನ್ನು ಕಲಿಸಿಕೊಡಬೇಕು. ಎಳವೆಯಲ್ಲಿಯೇ ಅಭ್ಯಾಸ ಮಾಡಬೇಕಾಗಿದೆ.

ಇಳ್ಳೊಳ್ಳೆ ಪ್ರವಚನಗಳು ಭಜನೆಗಳು, ಅಗತ್ಯವಿದೆಯೆಂದು ಮಾತೃಶ್ರೀ ಡಾ ಹೇಮಾವತಿ ವೀರೆಂದ್ರ ಹೆಗ್ಗಡೆಯವರು ಹೇಳಿದರು.ಶ್ರೀಕ್ಷೇತ್ರದಲ್ಲಿ ನೆಡೆಯುತ್ತಿರುವ ಭಜನಾ ಕಮ್ಮಟದಲ್ಲಿ ಅವರು ಉಪನ್ಯಾಸ ನೀಡಿದರು.

ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *