ವಂದೇ ಮಾತರಂ ಎಕ್ಸ್ ಪ್ರೆಸ್‌ ರೈಲು ಉದ್ಘಾಟನೆ : ಪ್ರಧಾನಿ ಮೋದಿ. ಪ್ರಧಾನ ಮಂತ್ರಿ ನರೇಂದ್ರ ಮೋದಿ ವಂದೇ ಭಾರತ್ ಎಕ್ಸ್ ಪ್ರೆಸ್‌‌ ರೈಲು ಯೋಜನೆಯನ್ನು ಇಂದು ಉದ್ಘಾಟಿಸಲಿದ್ದಾರೆ. ಗಾಂಧಿನಗರದಿಂದ-ಮುಂಬೈ ಸೆಂಟ್ರಲ್‌ ತನಕ ಸಂಚಲಿಸಲಿರುವ ವಂದೇ ಭಾರತ್...

ತಿರುವನಂತಪುರ: ಪ್ರಥಮ ಟಿ20 ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದ ಭಾರತ. ತಿರುವನಂತಪುರದಲ್ಲಿ ನೆಡೆದ ದಕ್ಷಿಣ ಆಫ್ರಿಕಾ ವಿರುದ್ದದ ಪ್ರಥಮ ಟಿ20 ಪಂದ್ಯದಲ್ಲಿ ಭಾರತ ಜಯಿಸಿದೆ. ಪ್ರಥಮ ಬ್ಯಾಟಿಂಗ್‌ ಮಾಡಿದ ದಕ್ಷಿಣ ಆಫ್ರಿಕಾವು 20ಒವರ್‌ ಗಳಲ್ಲಿ 106 ರನ್‌...

ಸಣ್ಣ ಅಂತರದ ಕ್ಷಿಪಣಿ ಪರೀಕ್ಷೆ. ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆಯು ಸಣ್ಣ ಅಂತರದ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಿವ೯ಹಿಸಿದೆ. ಒಡಿಶಾದ ಚಂಡೀಪುರ್‌ ಸೇನಾನೆಲೆಯಲ್ಲಿ ಈ ಪರೀಕ್ಷೆ ನಡೆದಿದೆ. ವರದಿ: ಸಿಂಚನಾ ಜಯಂತ ಬಲೇಗಾರು ಗುಣಮಟ್ಟದ ಕಟ್ಟಡ...

ಟೋಕಿಯೋ: ಜಪಾನ್‌ ಗೆ ಬೇಟಿ ನೀಟಿದ ಪ್ರಧಾನಿ ಮೋದಿ. ಜಪಾನ್‌ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಜಪಾನ್‌ ಪ್ರಧಾನಿ ಫ್ಯೂಮಿಯೊ ಕಿಶಿದಾ ರನ್ನು ಟೋಕಿಯೋದಲ್ಲಿ ಭೇಟಿಯಾದರು. ನಂತರ ದ್ವಿಪಕ್ಷೀಯ ಸಭೆ ನೆಡೆಯಿತು. ಮಾಜಿ ಪ್ರಧಾನಿ ಶಿಂಜೋ...

ನಾಗಪುರ: ಎರಡನೇ ಟಿ 20 ಪಂದ್ಯವನ್ನು ಗೆದ್ದ ಭಾರತ. ನಾಗಪುರದಲ್ಲಿ ನಡೆದ ಎರಡನೇ ಟಿ-20 ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಗೆದ್ದಿದೆ. ಮಳೆಯ ಕಾರಣ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಪ್ರಥಮ ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯಾ 8 ಒವರ್‌ಗಳಲ್ಲಿ...

ದೇಶದ ಹಲವೆಡೆ ಎನ್‌.ಐ. ಎ ದಾಳಿ. ರಾಷ್ಟ್ರಿಯ ತನಿಖಾ ದಳವು ಕೇರಳ, ತಮಿಳುನಾಡು ಸೇರಿದಂತೆ ಹಲವೆಡೆ ದಾಳಿ ನೆಡೆಸಿದ್ದು,ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿರುವವರ ವಿರುದ್ಧ ತೀಕ್ಷ್ಣ ಕ್ರಮ ಕೈಗೊಂಡಿದೆ. ಇಂದು ಮುಂಜಾನೆ ನೆಡೆದ ಹಠಾತ್‌ ದಾಳಿಯಲ್ಲಿ ಒಟ್ಟು100...

ವಾರಣಾಸಿ : ವಾರಣಾಸಿ ದೇಶದ ಸಾಂಸ್ಕೃತಿಕ ರಾಜಧಾನಿ. ಇತ್ತೀಚೆಗೆ ಮುಕ್ತಾಯಗೊಂಡ ಎಸ್‌. ಸಿ . ಒ ಸಭೆಯಲ್ಲಿ ವಾರಣಾಸಿಯನ್ನು ದೇಶದ ಸಾಂಸ್ಕೃತಿಕ ರಾಜಧಾನಿ ಎಂದು ಘೋಷಿಸಲಾಗಿದೆ. ಪ್ರಾಚೀನ ಕಾಲದಿಂದಲೂ ವಾರಣಾಸಿಯು ದೇಶದ ಸಾಂಸ್ಕೃತಿಕಯ ಭವ್ಯ ಕೇಂದ್ರವಾಗಿದೆ. ಇನ್ಮುಂದೆ...

ಭಾರತ: ಭಾರತದಲ್ಲಿ ಪ್ರಪ್ರಥಮವಾಗಿ ಮಾನವ ಸಹಿತ ಬಾಹ್ಯಕಾಶಯಾನ ಯೋಜನೆ. ಭಾರತದ ಬಾಹ್ಯಕಾಶ ಕ್ಷೇತ್ರದ ಪ್ರಪ್ರಥಮ ಬಹುದೊಡ್ಡ ಯೋಜನೆಯಾಗಿದೆ. 2023ರ ಕೊನೆ ಅಥವಾ 2024 ರ ಆರಂಭದಲ್ಲಿ ಈ ಯೋಜನೆ ಸಾಕಾರಗೊಳ್ಳಲಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ...

ಭಾರತ\ಭೂತಾನ್: ಭಾರತ-ಭೂತಾನ್ ನಡುವಣ ಗಡಿ ಸೆ 23 ರಿಂದ ತೆರೆಯಲ್ಪಡಲಿದೆ. ಕೋವಿಡ-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಮುಚ್ಚಲ್ಪಟ್ಟಿದ್ದ ಭಾರತ-ಭೂತಾನ್ ನಡುವಣ ಗಡಿ ಸೆ. 23 ರಿಂದ ತೆರೆಯಲ್ಪಡಲಿದೆ. ಎಂದು ಮೂಲಗಳು ವರದಿ ಮಾಡಿವೆ. ಎರಡೂವರೆ ವಷ೯ಗಳ ನಂತರ...

ವಿಶ್ವ ಕುಸ್ತಿ ಚಾಂಪಿಯನ್‌ ಶಿಪ್‌ನಲ್ಲಿ ಕಂಚು ಗೆದ್ದ ಭಾರತೀಯ ಮಹಿಳೆ ವಿನೇಶ್‌ ಫೋಗಟ್‌. ಸೆರ್ಬಿಯಾದ ಬೆಲ್ ಗ್ರೇಡ್ ನಲ್ಲಿ ಬುಧವಾರ ನಡೆದ ವಿಶ್ವಕುಸ್ತಿ ಚಾಂಪಿಯನ್ ಶಿಪ್‌ ನ 53 ಕಿಲೇಗ್ರಾಂ ವಿಭಾಗದಲ್ಲಿ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್‌...