“ಜಪಾನ್‌ ಗೆ ಬೇಟಿ ನೀಡಿದ ಪ್ರಧಾನಿ ಮೋದಿ”

ಟೋಕಿಯೋ: ಜಪಾನ್‌ ಗೆ ಬೇಟಿ ನೀಟಿದ ಪ್ರಧಾನಿ ಮೋದಿ.

ಜಪಾನ್‌ ಪ್ರವಾಸದಲ್ಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಜಪಾನ್‌ ಪ್ರಧಾನಿ ಫ್ಯೂಮಿಯೊ ಕಿಶಿದಾ ರನ್ನು ಟೋಕಿಯೋದಲ್ಲಿ ಭೇಟಿಯಾದರು.

ನಂತರ ದ್ವಿಪಕ್ಷೀಯ ಸಭೆ ನೆಡೆಯಿತು. ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ರಾಷ್ಟ್ರೀಯ ವಿದಾಯ ಕಾಯ೯ಕ್ರಮದ ಅಂಗವಾಗಿ ಪ್ರಧಾನಿ ಜಪಾನಿಗೆ ಭೇಟಿ ನಿಡಿದರು.

ವರದಿ :ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *