ದೆಹಲಿ: ಅಪಾಯದ ಮಟ್ಟ ಮೀರಿ ಹರಿದ ಯಮುನಾ ನದಿ.

ಯಮುನಾ ನದಿಯು ದೆಹಲಿಯಲ್ಲಿ ಅಪಾಯದ ಮಟ್ಟ ಮೀರಿ ಹರಿದಿದೆ.ಇಂದು ಮುಂಜನೆ ನದಿಯ ಜಲ ಮಟ್ಟವು 206.16 ಮೀ ನಷ್ಟು ಏರಿಕೆಯಾಗಿದೆ. ಯಮುನೆಯ ಅಪಾಯ ಜಲ ಮಟ್ಟವು 205.33 ಮೀ ಆಗಿದೆ.
ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.



