ರಾಜ್ಯದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ಕಾಯ್ದೆ ಜಾರಿಗೆ ಬರಲಿದ್ದು, ಈ ಸಂಬಂಧ ವಿದೇಯಕವು ಪ್ರಸಕ್ತ ಅಧಿವೇಶನದಲ್ಲೇ ಮಂಡನೆಯಾಗಲಿದೆ. ಇದರಿಂದ ನಾಡು-ನುಡಿಗೆ ಕಾನೂನು ಬದ್ಧ ಸಂರಕ್ಷಣೆ ಸಿಗುವಂತಾಗುತ್ತದೆ. ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಇಂದು ಹೆಚ್.ಡಿ.ಕುಮಾರಸ್ವಾಮಿ ಅವರು...

ಅಂದ್ರಪ್ರದೇಶ: ಮಳೆ ಹಿನ್ನಲೆ: ಆಂಧ್ರದಲ್ಲಿ ಮನೆಗಳು , ಹೆದ್ದಾರಿ ಜಲಾವೃತ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಮವೆಂಬಂತೆ ಆಂಧ್ರ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯು ಹಲವು ಮನೆಗಳು,ಹೆದ್ದಾರಿಗಳನ್ನು ಮುಳುಗಿಸಿದೆ. ಶ್ರೀಕಾಕುಳಂನಲ್ಲಿ ವಸತಿ ಕಾಲೊನಿಗಳು ,ಹೆದ್ದಾರಿಗಳು , ಕಾರುಗಳು...

ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನಕ್ಕೆ ಚಾಲನೆ. 2024 ರಲ್ಲಿ ಭಾರತದ ಮೊದಲ ಮಾನವ ಬಾಹ್ಯಾಕಾಶ ಯಾನ ಯೋಜನೆ ಗಗನಯಾನ 3 ಅನ್ನು ಉಡಾವಣೆ ಮಾಡುವ ನಿರೀಕ್ಷೆಯಿದೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ...

ಏಷ್ಯಾ ಕಪ್‌ ಮುಡಿಗೇರಿಸಿದ ಶ್ರೀಲಂಕಾ. ಶ್ರೀಲಂಕಾ ತಂಡವು ಏಷ್ಯಾ ಕಪ್‌ ಜಯಿಸಿದೆ. ಪ್ರಥಮ ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ 20 ಒವರ್‌ ಗಳಲ್ಲಿ 170 ರನ್‌ ಗಳಿಸಿತ್ತು. ಪಾಕಿಸ್ಥಾನ 20 ಒವರ್‌ ಗಳಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 147...

ನೇಪಾಳ: ನೇಪಾಳದಲ್ಲಿ ಇಂದ್ರ ಜಾತ್ರೆ. ನೇಪಾಳ ರಾಜಧಾನಿ ಕಾಟ್ಮಂಡುವಿನಲ್ಲಿ ಇಂದ್ರ ಜಾತ್ರೆಯ ಪ್ರಯುಕ್ತ ಸಾವಿರಾರು ಭಕ್ತರು ಬಸಂತಪುರಕ್ಕೆ ಆಗಮಿಸಿ , ದೇವರಿಗೆ ಪೂಜೆ ಸಲ್ಲಿಸಿದ್ದರು. ಇಂದ್ರ ಜಾತ್ರೆಯಲ್ಲಿ ಜಲ ದೇವ ,ವರುಣನಿಗೆ ಪೂಜೆ ಸಲ್ಲಿಸುವ ಪರಿಪಾಠವಿದ್ದು, ದೈವತಾಸ್ವರೂಪ...

ಬ್ರಿಟನ್: ಬ್ರಿಟನ್ ರಾಣಿ 2ನೇ ಎಲಿಜಬೆತ್ ನಿಧನ. ಬ್ರಿಟನ್ನಿನ ರಾಣಿ 2ನೇ ಎಲಿಜಬೆತ್ ಇಂದು ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು. ಸ್ಕಾಟ್ಲೆಂಡಿನ ಬಲ್ಮೋರಲ್ ಅರಮನೆಯಲ್ಲಿ ರಾಣಿ ನಿಧನ ಹೊಂದಿದ್ದಾರೆ. ಎಂದು ಬಂಕಿಂಗ್ ಹ್ಯಾಮ್ ಅರಮನೆ ತಿಳಿಸಿದೆ....

ಉಗಾಂಡ: ಉಗಾಂಡದಲ್ಲಿ ಬಾರಿ ಮಳೆ ಹಿನ್ನಲೆ: ಭೂಕುಸಿತದಿಂದ 15 ಜನರ ಸಾವು. ಭಾರೀ ಮಳೆಯಿಂದ ಜರ್ಜರಿತವಾಗಿರುವ ಉಗಾಂಡ ದೇಶದ ಪಶ್ಚಿಮ ಭಾಗದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 15 ಜನರು ಸಾವನ್ನಪ್ಪಿದ್ದಾರೆ ಎಂದು ರೆಡ್...

ನ್ಯೂಯಾರ್ಕ್: ನ್ಯೂಯಾರ್ಕ್ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಗೊಂಡ ಭಾರತೀಯ: ಅರುಣ್ ಸುಬ್ರಹ್ಮಣ್ಯಂ. ಆದಿವಾಸಿ ಭಾರತೀಯರು ಸುಬ್ರಮಣ್ಯಂ ನ್ಯೂಯಾರ್ಕ್ ಜಿಲ್ಲಾ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್ ನೂತನ ಜಿಲ್ಲಾ ನ್ಯಾಯಾಧೀಶರ ಹೆಸರನ್ನು ನಾಮ ನಿರ್ದೇಶಿಸಿ...

ಮಂಗಳೂರು: ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ. ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಬಂದಿಳಿದಿದ್ದಾರೆ. ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ...

ಕೊಚ್ಚಿ: I N S ವಿಕ್ರಾಂತ್ ಅನ್ನು ಇಂದು ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಕಾರ್ಯರಂಭಗೊಳಿಸಿದ ಪ್ರಧಾನಿ ಮೋದಿ. ಭಾರತದ ಮೊದಲ ಸ್ವದೇಶಿ ವಿಮಾನ ವಾಹಕ ನೌಕೆ ಐ ಎನ್ ಎಸ್ ವಿಕ್ರಾಂತ ಅನ್ನು ಇಂದು ಕೊಚಿನ್...