ಮಹಿಳಾ ಕ್ರಿಕೆಟ್‌ ಆಟಗಾತಿ೯ಯರು ಚಲಿಸುತಿದ್ದ ಬಸ್‌ ಅಪಘಾತ. ಬರೋಡಾದ ಮಹಿಳಾ ತಂಡ ಪ್ರಯಾಣಿಸುತ್ತಿದ್ದ ಬಸ್‌ ಅಪಘಾತಕ್ಕೀಡಾಗಿದ್ದು, ಕೋಚ್‌ ಸೇರಿ ನಾಲ್ವರು ಆಟಗಾತಿ೯ಯರಿಗೆ ಗಾಯಗಳಾಗಿವೆ. ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಮಹಿಳಾ ಸೀನಿಯರ್‌ ಟಿ20 ಚಾಂಪಿಯನ್ ಶಿಪ್‌ ನಲ್ಲಿ ಪಾಲ್ಗೋಂಡು...

ಒಡಿಶಾ: ಬ್ಯಾಲಿಸ್ಟಿಕ್‌ ಕ್ಷಿಪಣಿ ಅಗ್ನಿ ಪ್ರೈಮ್‌ ಯಶಸ್ವಿ ಉಡಾವಣೆ. ಸ್ಥಳಿಯವಾಗಿ ಅಭಿವೃದ್ದಿಪಡಿಸಲಾದ ಮುಂದಿನ ಪೀಳಿಗೆಯ ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್‌ ಕ್ಷಿಪಣಿ ಅಗ್ನಿ ಪ್ರೈಮ್‌ ಅನ್ನು ಒಡಿಶಾ ಕರಾವಳಿಯಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಕ್ಷಿಪಣಿಯನ್ನು...

ಬಂಗಾಳಕೊಲ್ಲಿ: ಚಂಡಮಾರುತ ಎಫೆಕ್ಟ್: ಭಾರಿ ಮಳೆಯ ಸಾಧ್ಯತೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮ ತೆಲುಗು ರಾಜ್ಯಗಳ ಮೇಲೆ ಪರಿಣಾಮ ಬೀರಬಹುದು ಎಂದು ಹವಮಾನ ಇಲಾಖೆಯ ಅಧಿಕಾರಿಗಳು ಎಚ್ಚರಿಸಿದ್ದಾರೆ. ಈ ಚಂಡಮಾರುತದ ಗಾಳಿ ಮತ್ತು ಮಳೆಯ ತೀವ್ರತೆಯ ಬಗ್ಗೆ...

ಏಷ್ಯಾ ಕಪ್‌ ಟ್ರೋಫಿ ಜಯಿಸಿದ ಭಾರತೀಯ ವನಿತೆಯರ ಕ್ರಿಕೆಟ್‌ ತಂಡಕ್ಕೆ ಅಭಿನಂದಿಸಿದ: ಪ್ರಧಾನಿ ಮೋದಿ. ಏಷ್ಯಾ ಕಪ್‌ ಜಯಿಸಿದ ಭಾರತೀಯ ಮಹಿಳಾ ಕ್ರಿಕೆಟ್‌ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಭಾರತೀಯ ತಂಡದ ಸಂಘಟಿತ ಪ್ರದಶ೯ನ...

ಫೈನಲ್‌ ಪ್ರವೇಶಿಸಿದ ಭಾರತೀಯ ವನಿತೆಯರ ತಂಡ. ಭಾರತೀಯ ಮಹಿಳೆಯರ ಕ್ರಿಕೆಟ್‌ ತಂಡವು ಏಷ್ಯಾ ಕಪ್‌ ಪಂದ್ಯಾವಳಿಯಲ್ಲಿ ಥೈಲ್ಯಾಂಡ್‌ ತಂಡವನ್ನು ಮಣಿಸಿ ಫೈನಲ್ಸ್‌ ಪ್ರವೇಶಿಸಿದೆ. ಬಾಂಗ್ಲಾದೇಶದ ಸಿಲ್ಹೆಟ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪ್ರಥಮ ಬ್ಯಾಟಿಂಗ್‌ ಮಾಡಿದ ಭಾರತ ತಂಡವು...

ಭಾರತೀಯ ಸೇನಾಪಡೆಯ ಮಿಗ್‌ 29ಕೆ ಯುದ್ಧ ವಿಮಾನ ಗೋವಾ ಕರಾವಳಿಯಲ್ಲಿ ಪತನ. ಭಾರತೀಯ ಸೇನಾಪಡೆಯ ಮಿಗ್‌ 29ಕೆ ಯುದ್ಧ ವಿಮಾನವು ಗೋವಾ ಕರಾವಳಿಯಲ್ಲಿ ಪತನವಾಗಿದ್ದು, ಪೈಲೆಟ್‌ ಗಳನ್ನು ರಕ್ಷಿಸಲಾಗಿದೆ. ವಾಡಿಕೆಯ ಕಾಯ೯ಚರಣೆಯಂತೆ ಗೋವಾ ಕರಾವಳಿ ಭಾಗದಲ್ಲಿ ಸುತ್ತಡುತ್ತಿದ್ದ,...

ವಾಷಿಂಗ್ಟನ್‌ : ರಷ್ಯಾ ಕ್ಷಿಪಣಿ ದಾಳಿ. ರಷ್ಯಾದಿಂದ ಕ್ಷಿಪಣಿ ದಾಳಿ ನಡೆಸಿದ ನಂತರ ಹೇಳಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು, ಉಕ್ರೇನ್‌ ಗೆ ಸುಧಾರಿತ ವಾಯು ವ್ಯವಸ್ಥೆಯನ್ನು ಅಮೆರಿಕಾ ಒದಗಿಸಲಿದೆ ಎಂದು ಹೇಳಿದ್ದಾರೆ. ಜೋ...

ಭಾರತ ಜೋಡೋ ಯಾತ್ರೆಯಲ್ಲಿ ಶ್ರೀಮತಿ ಸೋನಿಯಾ ಗಾಂಧಿ ಭಾಗಿ. ಚೀಣ್ಯ ಗ್ರಾಮದಿಂದ ರಾಹುಲ್ ಗಾಂಧಿಯವರ ಜೊತೆಯಲ್ಲಿ ಹೆಜ್ಜೆ ಹಾಕಿದ ಶ್ರೀಮತಿ ಸೋನಿಯಾ ಗಾಂಧಿಯವರು ಕರ್ನಾಟಕ ಕಾಂಗ್ರೆಸ್ ನಾಯಕರಾದ ಶ್ರೀ ಸಿದ್ದರಾಮಯ್ಯ, ಶ್ರೀ ಡಿಕೆ ಶಿವಕುಮಾರ್, ಶ್ರೀ ಚೆಲುವರಾಯಸ್ವಾಮಿ...

ಭಾರತೀಯ ಮೂಲದ ಕಂಪನಿ ತಯಾರಿಸಿರುವ ಸಿರಪ್ ಸೇವಿಸಿ ಆಫ್ರಿಕಾದ 66 ಮಕ್ಕಳು ಮೃತಪಟ್ಟಿದ್ದಾರೆ. ಎಂದು ವಿಶ್ವ ಆರೋಗ್ಯ ಸಂಸ್ಥೆ ಅನುಮಾನಿಸಿದ್ದು, ತಕ್ಷಣವೇ ತನಿಖೆ ನೆಡೆಯುವಂತೆ ಕೇಂದ್ರ ಔಷಧಿ ನಿಯಂತ್ರಕ ಮಂಡಳಿಗೆ ಸೂಚನೆ ನೀಡಿದೆ. ದೆಹಲಿ ಮೂಲದ ಖಾಸಗಿ...

ಮುಂಬಯಿ: ವಷಾ೯ಂತ್ಯ ಶಿವಾಯ್‌ ಎಲೆಕ್ಟ್ರಿಕ್‌ ಬಸ್‌ ಆರಂಭ. ಮಹಾರಾಷ್ಟ್ರರಾಜ್ಯ ರಸ್ತೆ ನಿಗಮವು ಈ ವಷ೯ದ ಅಂತ್ಯದ ವೇಳೆಗೆ ಬೊರಿವಲಿ- ಥಾಣೆ – ಪುಣೆ ಮಾಗ೯ಗಳಲ್ಲಿ ಶಿವಾಯ್‌ ಎಲೆಕ್ಟ್ರಿಕ್‌ ಬಸ್‌ ಗಳ ಸುಮಾರು 100 ಟ್ರಿಪ್‌ ಗಳನ್ನು ಪರಿಚಯಿಸಲು...