“ವಂದೇ ಭಾರತ್ ಎಕ್ಸ್ ಪ್ರೆಸ್‌ ರೈಲು ಉದ್ಘಾಟನೆ : ಪ್ರಧಾನಿ ಮೋದಿ”

ವಂದೇ ಮಾತರಂ ಎಕ್ಸ್ ಪ್ರೆಸ್‌ ರೈಲು ಉದ್ಘಾಟನೆ : ಪ್ರಧಾನಿ ಮೋದಿ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ವಂದೇ ಭಾರತ್ ಎಕ್ಸ್ ಪ್ರೆಸ್‌‌ ರೈಲು ಯೋಜನೆಯನ್ನು ಇಂದು ಉದ್ಘಾಟಿಸಲಿದ್ದಾರೆ.

ಗಾಂಧಿನಗರದಿಂದ-ಮುಂಬೈ ಸೆಂಟ್ರಲ್‌ ತನಕ ಸಂಚಲಿಸಲಿರುವ ವಂದೇ ಭಾರತ್ ಎಕ್ಸ್ ಪ್ರೆಸ್‌ ರೈಲ್ವೇ ಯೊಜನೆಯು ಭಾರತದ ಮಹತ್ವಾಕಾಂಕ್ಷಿ ಯೊಜನೆಯಾಗಿದೆ.

ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *