“ಹುಲಿ ಸಂರಕ್ಷಿತಾರಣ್ಯದಲ್ಲಿ ಪ್ರಾಚೀನ ಗುಹೆಗಳು, ದೇಗುಲ ಪತ್ತೆ”

ಮಧ್ಯಪ್ರದೇಶ: ಹುಲಿ ಸಂರಕ್ಷಿತಾರಣ್ಯದಲ್ಲಿ ಪ್ರಾಚೀನ ಗುಹೆಗಳು, ದೇಗುಲ ಪತ್ತೆ.

ಭಾರತೀಯ ಪುರಾತತ್ವ ಇಲಾಖೆಯ ಮಧ್ಯಪ್ರದೇಶದ ಬಾಂಧವಗಢದಲ್ಲಿ ಇತ್ತಿಚಿಗೆ ನೆಡೆಸಿದ ಪರಿಶೋಧನೆಯಲ್ಲಿ ಪ್ರಾಚೀನ ಗುಹೆಗಳು ಮತ್ತು ದೇವಾಲಯಗಳು, ಬೌದ್ಧರಚನೆ ಅವಶೇಷಗಳು ಮತ್ತು ಹಳೆಯ ಲಿಪಿಗಳಲ್ಲಿ ಮಥುರಾ ಮತ್ತು ಕೌಶಾಂಬಿಯಂತಹ ನಗರಗಳ ಹೆಸರನ್ನು ಹೊಂದಿರುವ ಮ್ಯೂರಲ್‌ ಶಾಸನಗಳನ್ನು ಪತ್ತೆ ಮಾಡಿದೆ. ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಪುರಾತತ್ವ ತಂಡಯು 1938 ರ ಬಳಿಕ ಮೊದಲ ಬಾರಿಗೆ ಈ ಪ್ರದೇಶದಲ್ಲಿ ಪರಿಶೋಧನೆ ನೆಡೆಸಿದೆ. ಒಂದು ತಿಂಗಳ ಅವಧಿಯ ಪರಿಶೋಧನೆಯ ಸಮಯದಲ್ಲಿ ಸಾವ೯ಜನಿಕರಿಗೆ ಪ್ರವೇಶ ನಿಷೇಧ ಮಾಡಲಾಗಿತ್ತು. ಪ್ರಸಿದ್ಧ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದ ಸುಮಾರು 170 ಚ.ಕಿ.ಮೀ ವ್ಯಾಪ್ತಿಯನ್ನು ಈ ಪ್ರದೇಶ ಆವರಿಸಿದೆ, ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವರದಿ: ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *