“ಭಾರತ್ ಜೋಡೋ ಐಕ್ಯತಾ ಯಾತ್ರೆಗೆ ಭಿತ್ತಿಪತ್ರ ನೀಡುವ ಮೂಲಕ ಆಹ್ವಾನ”

ಮೈಸೂರು: ಭಾರತ್ ಜೋಡೋ ಐಕ್ಯತಾ ಯಾತ್ರೆಗೆ ಭಿತ್ತಿಪತ್ರ ನೀಡುವ ಮೂಲಕ ಆಹ್ವಾನ.

“ಭಾರತ್ ಜೋಡೋ “ಐಕ್ಯತಾ ಯಾತ್ರೆಯ ನಿಮಿತ್ತ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ರವರ ಪಾದಯಾತ್ರೆ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕುವಂತೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಶೋಕಪುರಂ,ಮಾನಸಗಂಗೋತ್ರಿಯ ವಿದ್ಯಾರ್ಥಿ ನಿಲಯಗಳು,ವಿವಿಧ ಸಂಘಟನೆಗಳಲ್ಲಿ ಭಿತ್ತಿಪತ್ರ ನೀಡುವ ಮೂಲಕ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಆಹ್ವಾನಿಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಜಿ ಸೋಮಶೇಖರ್,ಶ್ರೀಧರ್,ಮುಖಂಡರಾದ ಜೋಗಿ ಮಹೇಶ್,ಮಂಜು,ಶಂಕರ್,ದೀನು,ಸಂಶೋಧಕರ ಸಂಘದ ಅಧ್ಯಕ ಸೋಸಲೆ ಮಹೇಶ್,ಕೆ.ಪಿ.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *