ತಿರುವನಂತಪುರ: ಪ್ರಥಮ ಟಿ20 ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದ ಭಾರತ.

ತಿರುವನಂತಪುರದಲ್ಲಿ ನೆಡೆದ ದಕ್ಷಿಣ ಆಫ್ರಿಕಾ ವಿರುದ್ದದ ಪ್ರಥಮ ಟಿ20 ಪಂದ್ಯದಲ್ಲಿ ಭಾರತ ಜಯಿಸಿದೆ. ಪ್ರಥಮ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾವು 20ಒವರ್ ಗಳಲ್ಲಿ 106 ರನ್ ಗಳನ್ನು ಗಳಿಸಿತ್ತು.
ಇದನ್ನು ಬೆನ್ನತ್ತಿದ್ದ ಭಾರತ ತಂಡವು 16.4 ಒವರಗಳಲ್ಲಿ 2ವಿಕೆಟ್ ಕಳೆದುಕೊಂಡು 110 ರನ್ ಗಳಿಸಿ ಜಯಿಸಿದೆ. ಭಾರತದ ಪರ ಸೂಯ೯ಕುಮಾರ ಯಾದವ್ 50(33) ರನ್ ಗಳಿಸಿದರೆ, ಕೆ.ಎಲ್ ರಾಹುಲ್ 51(56) ರನ್ ಗಳಿಸಿದರು.
ವರದಿ:ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.



