ಮೈಸೂರು: ಮಾಜಿ ಮುಖ್ಯಮಂತ್ರಿ ಯುವಕರೊಂದಿಗೆ ವಾಲಿಬಾಲ್ ಆಟ.

ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಯುವಕರೊಂದಿಗೆ ವಾಲಿಬಾಲ್ ಆಟ ಆಡಿ ಗಮನ ಸೆಳೆದರು.
ಆಟದ ವರಸೆಗಳು ಮರೆತುಹೋಗಿದೆ. ಪ್ರಾಕ್ಟೀಸ್ ಮಾಡಿದ್ದರೆ ಚೆನ್ನಾಗಿ ಆಡಬಹುದಿತ್ತು.
ಗ್ರಾಮೀಣ ಪ್ರದೇಶದ ಯುವಜನರು
ಕಬಡ್ಡಿ, ವಾಲಿಬಾಲ್ನಂತಹ ಆಟಗಳಲ್ಲಿ ಆಸಕ್ತಿ ಉಳಿಸಿಕೊಂಡಿರುವುದು ನೋಡಿ ಖುಷಿಯಾಯಿತು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.

