ಬೆಂಗಳೂರು: ಮೈಸೂರು ಜಿಲ್ಲಾಡಳಿತದಿಂದ ದಸರಾ ಮಹೋತ್ಸವ -2022ರ ಕಾರ್ಯಕ್ರಮಕ್ಕೆ ಆಹ್ವಾನ. ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರನ್ನು ಮೈಸೂರು ಜಿಲ್ಲಾಡಳಿತದಿಂದ ದಸರಾ ಮಹೋತ್ಸವ -2022ರ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ...
ಬೆಂಗಳೂರು : ರಾಜ್ಯದ ಪೌರ ಕಾಮಿ೯ಕರಿಗೆ ರಾಜ್ಯ ಸಕಾ೯ರವು ಭಜ೯ರಿ ಸಿಹಿಸುದ್ದಿ ನೀಡಿದೆ. 43 ಸಾವಿರ ಪೌರ ಕಾಮಿ೯ಕರನ್ನು ಖಾಯಂ ಮಾಡಲಾಗುವುದು. ಸಿಎಂ ಘೋಷಣೆ ಮಾಡಿದ್ದಾರೆ. ” ರಾಜ್ಯದಲ್ಲಿ ಇರುವ ಒಟ್ಟು43ಸಾವಿರ ಪೌರಕಾಮಿ೯ಕರ ಖಾಯಂ ನೇಮಕಾತಿಗೆ ಸೂಕ್ತ...
ಬೆಂಗಳೂರು : ಕಟ್ಟಡ ಕಾಮಿ೯ಕರಿಗೆ ಉಚಿತ ಬಸ್ ಪಾಸ್ ಸಿ ಎಂ ಬೊಮ್ಮಾಯಿ . ಕಾಮಿ೯ಕರ ಕಲ್ಯಾಣಕ್ಕೆ ರಾಜ್ಯ ಸಕಾ೯ರವು ಮೊದಲ ಪ್ರಾಶಸ್ತ್ಯ ನೀಡಲಿದೆ. ರಾಜ್ಯದಲ್ಲಿರುವ ಪ್ರತಿಯೊಬ್ಬ ಕಟ್ಟಡ ಕಾಮಿ೯ಕರಿಗೂ ಉಚಿತ ಬಸ್ ಪಾಸ್ ವಿತರಣೆ ಮಾಡುವಂತೆ...
ಬೆಂಗಳೂರು: ಯುವತಿಗಾಗಿ ನಡೆಯಿತು ನಡುರಸ್ತೆಯಲ್ಲೆ ಹೊಡೆದಾಟ. ರಸ್ತೆಯಲ್ಲೇ ರಾಡ್ ನಲ್ಲಿ ಹೊಡೆದಾಡಿಕೊಂಡ ಯುವಕರು. ಕನ್ನಿಗ್ ಹ್ಯಾಮ್ ರಸ್ತೆಯಲ್ಲಿ ನಿನ್ನೆ ತಡರಾತ್ರಿ ನಡೆದ ಘಟನೆ ಗಲಾಟೆ ಮಾಡಿರುವ ಯುವಕರ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು ಗಲಾಟೆ ವಿಡಿಯೋ ಮೊಬೈಲ್...
ಬೆಂಗಳೂರು: ಕ್ಯಾಂಟರ್ ಡಿಕ್ಕಿ ಮೂವರು ಸಾವು, ಐದು ಕಾರುಗಳು ಜಖಂ. ಚಿಕ್ಕಬಳ್ಳಾಪುರದ ರಾಮದೇವರ ಗುಡಿ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಇಂದು ಬೆಳಿಗ್ಗೆ ಸರಣಿ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ನಾಲ್ವರಿಗೆ ಗಾಯಗಳಾಗಿದ್ದು ಅವರನ್ನು ಸ್ಥಳೀಯ...
ಬೆಂಗಳೂರು : ಗಂಗಾ ಕಲ್ಯಾಣ ಯೋಜನೆಯಡಿ ಸೌಲಭ್ಯ ಪಡೆಯಲು ಈಗಾಗಲೇ ಅರ್ಜಿ ಆಹ್ವಾನ ಮಾಡಲಾಗಿದೆ. ಯಾರು, ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂದು ಬೆಂಗಳೂರು ಉತ್ತರ ಜಿಲ್ಲೆಯ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ...
ಬೆಂಗಳೂರು: ಅರಣ್ಯ ಹುತಾತ್ಮರಿಗೆ ಇನ್ನು 50 ಲಕ್ಷ ಪರಿಹಾರ ಘೋಷಣೆ. ಅರಣ್ಯ ಹುತಾತ್ಮರ ಕುಟುಂಬಕ್ಕೆ 30 ಲಕ್ಷ ಇದ್ದ ಪರಿಹಾರದ ಮೊತ್ತವನ್ನು 50ಲಕ್ಷ ರೂ. ಗಳಿಗೆ ಹೆಚ್ಚಿಸಲಾಗುವುದು, ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ವರದಿ :...
ಬೆಂಗಳೂರು: ಭಾವನಾತ್ಮಕ ಟ್ವೀಟ್ ಮಾಡಿದ ಜೊತೆ ಜೊತೆಯಲ್ಲಿ ಧಾರಾವಾಹಿ ಮಾಜಿ ನಾಯಕ ಆರ್ಯವರ್ಧನ್. ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನಿರುದ್ಧ್ ಅವರು ಆರ್ಯವರ್ಧನ್ ಹೆಸರಿನ ಪಾತ್ರ ನಿರ್ವಹಿಸುತ್ತಿದ್ದರು. ಈಗ ಅವರು ಹೊರ ಹೋದ ಕಾರಣ, ಆರ್ಯವರ್ಧನ್ಗೆ ಅಪಘಾತವಾದಂತೆ ತೋರಿಸಲಾಗಿದೆ....
ಬೆಂಗಳೂರು: ಶಾಸಕ ಅರವಿಂದ ಲಿಂಬಾವಳಿ ದರ್ಪ. ಮಳೆ ಹಾನಿ ವೀಕ್ಷಣೆ ಸಂಧರ್ಭದಲ್ಲಿ ಮಹಿಳೆಗೆ ಅವಾಜ್ ಹಾಕಿದ ಅರವಿಂದ ಲಿಂಬಾವಳಿ .ಜನಪ್ರತಿನಿಧಿಯ ಇದೆಂತಾ ವರ್ತನೆ ಇವರೆಂತಾ ಶಾಸಕರು. ಮನವಿ ಕೇಳಲು ಬಂದ ಮಹಿಳೆಗೆ ಗದರಿದ ಅರವಿಂದ್ ಲಿಂಬಾವಳಿ..ಇವ್ರೇನಾ ನಮ್ಮ...
ಬೆಂಗಳೂರು: ಮಾಜಿ ಮುಖ್ಯಮಂತ್ರಿ,ದಿವಂಗತ ರಾಮಕೃಷ್ಣ ಹೆಗಡೆಯವರ 96ನೇ ಜನ್ಮದಿನ ಕಾರ್ಯಕ್ರಮ. ರಾಷ್ಟ್ರೀಯ ನವ ನಿರ್ಮಾಣ ವೇದಿಕೆ ಬೆಂಗಳೂರಿನಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ, ದಿವಂಗತ ರಾಮಕೃಷ್ಣ ಹೆಗಡೆಯವರ 96ನೇ ಜನ್ಮದಿನ ಕಾರ್ಯಕ್ರಮದಲ್ಲಿ ಜರುಗಿತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುಷ್ಪ...


