“ಪೌರ ಕಾಮಿ೯ಕರಿಗೆ ಗುಡ್‌ ನ್ಯೂಸ್”

ಬೆಂಗಳೂರು : ರಾಜ್ಯದ ಪೌರ ಕಾಮಿ೯ಕರಿಗೆ ರಾಜ್ಯ ಸಕಾ೯ರವು ಭಜ೯ರಿ ಸಿಹಿಸುದ್ದಿ ನೀಡಿದೆ.

43 ಸಾವಿರ ಪೌರ ಕಾಮಿ೯ಕರನ್ನು ಖಾಯಂ ಮಾಡಲಾಗುವುದು. ಸಿಎಂ ಘೋಷಣೆ ಮಾಡಿದ್ದಾರೆ.

” ರಾಜ್ಯದಲ್ಲಿ ಇರುವ ಒಟ್ಟು43ಸಾವಿರ ಪೌರಕಾಮಿ೯ಕರ ಖಾಯಂ ನೇಮಕಾತಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುವುದು. ಐ, ಪಿ ,ಡಿ ಸಾಲಪ್ಪ ವರದಿ ಅನುಷ್ಠಾನಕ್ಕೆ ನಮ್ಮ ಸಕಾ೯ರ ಬದ್ಧವಾಗಿದೆ”. ಎಂದು ಮುಖ್ಯಮಂತ್ರಿಯವರು ಇಂದು ಟ್ವಿಟ್‌ ಮಾಡಿದ್ದಾರೆ.

ವರದಿ:ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *