ಕಟ್ಟಡ ಕಾಮಿ೯ಕರಿಗೆ ಉಚಿತ ಬಸ್‌ ಪಾಸ್‌: ಸಿ ಎಂ ಬೊಮ್ಮಾಯಿ

ಬೆಂಗಳೂರು : ಕಟ್ಟಡ ಕಾಮಿ೯ಕರಿಗೆ ಉಚಿತ ಬಸ್‌ ಪಾಸ್‌ ಸಿ ಎಂ ಬೊಮ್ಮಾಯಿ .

ಕಾಮಿ೯ಕರ ಕಲ್ಯಾಣಕ್ಕೆ ರಾಜ್ಯ ಸಕಾ೯ರವು ಮೊದಲ ಪ್ರಾಶಸ್ತ್ಯ ನೀಡಲಿದೆ. ರಾಜ್ಯದಲ್ಲಿರುವ ಪ್ರತಿಯೊಬ್ಬ ಕಟ್ಟಡ ಕಾಮಿ೯ಕರಿಗೂ ಉಚಿತ ಬಸ್‌ ಪಾಸ್‌ ವಿತರಣೆ ಮಾಡುವಂತೆ ಸೂಚಿಸಲಾಗಿದೆ. ಎಂದು ಮುಖ್ಯಮಂತ್ರಿ ತಿಳಿಸಿದರು.

ವರದಿ:ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555

Leave a Reply

Your email address will not be published. Required fields are marked *