ಬೆಂಗಳೂರು: ಯುವತಿಗಾಗಿ ನಡೆಯಿತು ನಡುರಸ್ತೆಯಲ್ಲೆ ಹೊಡೆದಾಟ.

ರಸ್ತೆಯಲ್ಲೇ ರಾಡ್ ನಲ್ಲಿ ಹೊಡೆದಾಡಿಕೊಂಡ ಯುವಕರು.
ಕನ್ನಿಗ್ ಹ್ಯಾಮ್ ರಸ್ತೆಯಲ್ಲಿ ನಿನ್ನೆ ತಡರಾತ್ರಿ ನಡೆದ ಘಟನೆ ಗಲಾಟೆ ಮಾಡಿರುವ ಯುವಕರ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು
ಗಲಾಟೆ ವಿಡಿಯೋ ಮೊಬೈಲ್ ನಲ್ಲಿ ಸೆರೆ .ಹೈ ಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.


