“ಶಾಸಕ ಅರವಿಂದ ಲಿಂಬಾವಳಿ ದರ್ಪ”

ಬೆಂಗಳೂರು: ಶಾಸಕ ಅರವಿಂದ ಲಿಂಬಾವಳಿ ದರ್ಪ.

ಮಳೆ ಹಾನಿ ವೀಕ್ಷಣೆ ಸಂಧರ್ಭದಲ್ಲಿ ಮಹಿಳೆಗೆ ಅವಾಜ್ ಹಾಕಿದ ಅರವಿಂದ ಲಿಂಬಾವಳಿ .ಜನಪ್ರತಿನಿಧಿಯ ಇದೆಂತಾ ವರ್ತನೆ ಇವರೆಂತಾ ಶಾಸಕರು.

ಮನವಿ ಕೇಳಲು ಬಂದ ಮಹಿಳೆಗೆ ಗದರಿದ ಅರವಿಂದ್ ಲಿಂಬಾವಳಿ..ಇವ್ರೇನಾ ನಮ್ಮ ಜನಪತ್ರಿನಿಧಿಗಳು..?

ಸಮಸ್ಯೆ ಕೇಳಲು ಬಂದ್ರೆ ಬೈದು ಕಳಿಸಿದ ಲಿಂಬಾವಳಿ .ಲಿಂಬಾವಳಿ ಮಹಿಳೆಗೆ ಬೈದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್.

ಮಳೆ ಅನಾಹುತ ಪ್ರದೇಶವಾದ ವರ್ತೂರು ಕೆರೆ ಕೋಡಿ ವೀಕ್ಷಣೆ ಮಾಡುವ ವೇಳೆ ಘಟನೆ .ಅಧಿಕಾರಿಗಳ ಜೊತೆ ವೀಕ್ಷಣೆ ಮಾಡಿದ ಅರವಿಂದ್ ಲಿಂಬಾವಳಿ.

ವೀಕ್ಷಣೆ ವೇಳೆ ಶಾಸಕರಿಗೆ‌ ಮನವಿ ಸಲ್ಲಿಸಲು ಬಂದ ಮಹಿಳ

ನಿಂಗೆ ಮಾನ ಮರ್ಯಾದೆ ಇದೀಯಾ?

ನಾಚಿಕೆ ಅಗಲ್ವಾ ನಿಂಗೆ? ಎಂದು ಮಹಿಳೆಗೆ ಅವಾಜ್ ಹಾಕಿದ ಶಾಸಕ ಲಿಂಬಾವಳಿ.. ನಂತರ ಮಹಿಳೆಯನ್ನು ಸ್ಟೇಷನ್ ಗೆ ಹೋಗಿ ಕುರಿಸಿ ಎಂದ ಶಾಸಕ.

ವರದಿ : ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *