ಮೈಸೂರು: ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಚುನಾವಣೆಯ ನಾಟಕದ ಒಂದು ಭಾಗ ಶಾಸಕ ಡಾಕ್ಟರ್ ಯತೀಂದ್ರ ಸಿದ್ದರಾಮಯ್ಯ. ತಾಂಡವಪುರ ಅಕ್ಟೋಬರ್ 13 ಎಸ್ಸಿಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ನಾಗಮೋಹನ್ ದಾಸ್ ಸಮಿತಿಯನ್ನು ರಚನೆ ಮಾಡಿದ್ದೆ. ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ...
ಹಾಸನ: ಹಾಸನಾಂಬಾ ಬೆಳಕಿನ ಹಬ್ಬ ಲೈಟಿಂಗ್ ಉದ್ಘಾಟನೆ. ಹಾಸನಾಂಬ ದೇವಾಲಯದ ಆವರಣದಲ್ಲಿಂದು ಹಾಸನಾಂಬ ಮತ್ತು ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಆತ್ಯಾಕರ್ಷಕ ‘ಹಾಸನಾಂಬಾ ಬೆಳಕಿನ ಹಬ್ಬ’ ಲೈಟಿಂಗ್ ವ್ಯವಸ್ಥೆ ಕಾರ್ಯಕ್ರಮವನ್ನು ಶಾಸಕರದ ಪ್ರೀತಂ ಜೆ....
ಮಂಡ್ಯ: ನಿರ್ಮಾಣ ಹಂತ ಮನೆಯ ನೀರಿನ ಸಂಪಿನಲ್ಲಿ ಅನುಮಾನಾಸ್ಪದವಾಗಿ ಬಾಲಕಿಯ ಶವ ಪತ್ತೆ. ಮಂಡ್ಯದ ಮಳವಳ್ಳಿ ಪಟ್ಟಣದಲ್ಲಿ ಘಟನೆ. ಮಳವಳ್ಳಿ ಪಟ್ಟಣದ ಅಶ್ವಿನಿ, ಸುರೇಶ್ ದಂಪತಿಯ ಪುತ್ರಿ ಮೃತ ಬಾಲಕಿ.. ಎಂದಿನಂತೆ ಮನೆ ಪಾಠಕ್ಕೆ ಹೋಗಿದ್ದ ಬಾಲಕಿ....
ವಿಜಯನಗರ: ತುಂಬಿ ಹರಿಯುವ ಹಳ್ಳದಲ್ಲಿ ಯುವಕರ ದುಸ್ಸಾಹಸ. ವಿಜಯನಗರ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನಲೆ, ಕೂಡ್ಲಿಗಿ – BB ತಾಂಡಾ ಮಧ್ಯದ ಸಂಪರ್ಕ ಸೇತುವೆ ಮುಳುಗಡೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಂಡೆ ಬಸಾಪುರ( BB) ತಾಂಡಾ...
ಬೆಂಗಳೂರು: ರಾಜಕಾಲುವೆ ಒತ್ತುವರಿ? ಮನೆ ಕೆಡವದಂತೆ ಪೆಟ್ರೋಲ್ ಸುರಿದುಕೊಂಡು ದಂಪತಿ ಆತ್ಮಹತ್ಯೆಗೆ ಯತ್ನ. ಇಂದೂ ಮುಂದುವರಿಯಲಿರುವ ಆಪರೇಷನ್ ರಾಜಕಾಲುವೆ ಚಾಪ್ಟರ್ -2 ಕೆ.ಆರ್ ಪುರಂನಲ್ಲಿ ಆರಂಭಗೊಳ್ಳಲಿರೋ ಜೆಸಿಬಿ ಘರ್ಜನೆ. ಡೆಮಾಲಿಷ್ ಮಾಡವಬಾರದು ಅಂತಾ ಪೆಟ್ರೋಲ್ ಕ್ಯಾನ್ ಹಿಡಿದು...
ಮೈಸೂರು: ಮೈಸೂರು ನಗರದಲ್ಲಿ ಹಾಗೂ 55ನೇ ವಾರ್ಡಿನಲ್ಲಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ. ಮೈಸೂರು ನಗರದಲ್ಲಿ ಹಾಗೂ 55ನೇ ವಾರ್ಡಿನಲ್ಲಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಕಾಣಿಸಿಕೊಂಡಿದ್ದು ಚಾಮುಂಡಿಪುರಂ ನಿವಾಸಿ ನಿತಿನ್ ಎಂಬವರಿಗೆ ಡೆಂಗ್ಯೂ ಆಗಿ ಜೆ...
ಭಾರತೀಯ ಸೇನಾಪಡೆಯ ಮಿಗ್ 29ಕೆ ಯುದ್ಧ ವಿಮಾನ ಗೋವಾ ಕರಾವಳಿಯಲ್ಲಿ ಪತನ. ಭಾರತೀಯ ಸೇನಾಪಡೆಯ ಮಿಗ್ 29ಕೆ ಯುದ್ಧ ವಿಮಾನವು ಗೋವಾ ಕರಾವಳಿಯಲ್ಲಿ ಪತನವಾಗಿದ್ದು, ಪೈಲೆಟ್ ಗಳನ್ನು ರಕ್ಷಿಸಲಾಗಿದೆ. ವಾಡಿಕೆಯ ಕಾಯ೯ಚರಣೆಯಂತೆ ಗೋವಾ ಕರಾವಳಿ ಭಾಗದಲ್ಲಿ ಸುತ್ತಡುತ್ತಿದ್ದ,...
ಮಂಡ್ಯ: ಅ.13 ರಿಂದ ಅ.16 ರವರೆಗೆ ತ್ರಿವೇಣಿ ಸಂಗಮದಲ್ಲಿ ಮಲೆ ಮಹದೇಶ್ವರರ ಮಹಾ ಕುಂಭಮೇಳ ಜರುಗುತ್ತಿದೆ ಎಂದು ಜೆಎಸ್ಎಸ್ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ತಿಳಿಸಿದರು. ಜೆಎಸ್ಎಸ್ ಶಾಖಮಠದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಂಡ್ಯ ಜಿಲ್ಲೆಯ ಕೆ.ಆರ್...
ಒಡಿಶಾ: ಅಂಡರ್ 17 ಬಾಲಕಿಯರ ಪುಟ್ಬಾಲ್ ವಿಶ್ವಕಪ್ ಗೆ ಚಾಲನೆ. ಅಂಡರ್ 17ಬಾಲಕಿಯರ ವಿಶ್ವಕಪ್ ಪುಟ್ಬಾಲ್ ಪಂದ್ಯಾವಳಿಯು ಒಡಿಶಾದ ಭುವನೇಶ್ವರದಲ್ಲಿ ಮಂಗಳವಾರದಿಂದ ಆರಂಭಗೊಂಡಿದೆ. ಪ್ರಥಮ ಪಂದ್ಯದಲ್ಲಿ ಬ್ರೆಜಿಲ್ ತಂಡವು ಮೊರಕ್ಕೊ ತಂಡವನ್ನು 1-0 ಅಂತರದಿಂದ ಮಣಿಸಿದೆ. ಭಾರತ-...
ಮಂಡ್ಯ: ತ್ರಿವೇಣಿ ಸಂಗಮದಲ್ಲಿ ಮಹಾಕುಂಭಮೇಳ ನಡೆಸಲು ಸಕಲ ಸಿದ್ದತೆ. ಕೆ.ಆರ್.ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಮಹಾಕುಂಭಮೇಳ ನಡೆಸಲು ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದ್ದು ಸಂಗಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ಸರಿಪಡಿಸಲಾಗಿದೆ. ಗಂಗಾಸ್ನಾನ ಮಾಡಲು ಸ್ನಾನ ಘಟ್ಟ...









