ಗೋಲ್ಡನ್ ಕಾಂಬಿನೇಷನ್ ಮಾಡುತ್ತೆ ಹೊಸ ಜಾದು.

ಗೋಲ್ಡನ್ ಕಾಂಬಿನೇಷನ್ ಮಾಡುತ್ತೆ ಹೊಸ ಜಾದು.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸ್ತಾ ಇರುವಂತ “ಬಾನದಾರಿಯಲ್ಲಿ” ಅನ್ನೋ ಸಿನಿಮಾದ ಶೂಟಿಂಗ್ ಈಗ ಮುಗಿದಿದೆ, ಸಿನಿಮಾದ ಚಿತ್ರೀಕರಣಕ್ಕಾ ತಂಡವು ಆಫ್ರಿಕಾ,ಆಸ್ಟ್ರೇಲಿಯಾಗೆ ಬೀಡುಬಿಟ್ಟಿತ್ತು. ಈಗಿನ ಸಿನಿಮಾಗಳ ಟ್ರೆಂಡ ಪ್ರಕಾರವೇ ಗಣೇಶ್ ಅವರಿಗೆ ಇಬ್ಬರು ಜೊತೆಗಾರ್ತೀಯರು ಇರ್ತಾರೆ, ರೇಷ್ಮಾ ನಾಣಯ್ಯ ಹಾಗು ರುಕ್ಮಿಣಿ ವಸಂತ.ಗಣೇಶ ಒಟ್ಟಿಗೆ ನಿರ್ದೇಶಕ ಪ್ರೀತಮ್ ಗುಬ್ಬಿ ಈವರೆಗೂ ಡೈರಿಕ್ಟ್ ಮಾಡಿದ ಸಿನಾಮಾಗಳು “ದಿಲ್ ರಂಗೀಲಾ, ಮಳೆಯಲಿ ಜೊತೆಯಲಿ, 99” ಆಗಿದ್ದು ಮಗದೊಮ್ಮೆ ಈ ಗೋಲ್ಡನ್ ಜೋಡಿ ಒಗ್ಗೂಡಿ ಜಾದು ಮಾಡಲು ಹೊರಟಿದೆ. ಸಿನಿಮಾದಲ್ಲಿ ರಾಂಗಾಯಣ ರಘು ಗಣೇಶ್ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದು ಅವರು ಸಹ ತಂಡದೋಟ್ಟಿಗೆ ಚಿತ್ರೀಕರಣಕ್ಕೆ0ದು ಫಾರಿನಗೆ ತೆರೆಳಿದ್ರು. ಸಿನಿಮಾದ ತುಣುಕೊಂಡು ರಿಲೀಸ್ ಆಗಿದೆ ಅದನ್ನ ನೋಡಿದಾಗ ನಮಗೆ ಕಂಡಿದ್ದು ಪ್ರಯಾಣ -ಪ್ರಣಯ- ಪ್ರಲಾಪವೆ ಸರಿ,

ಹಾಗೆಯೆ ಅರ್ಜುನ್ ಜನ್ಯಾರ ಮನ ಮುಟ್ಟುವ ಸಂಗೀತ ಸಂಯೋಜನೆ ಬಹಳ ಫಾಸ್ಟ್ ಬೀಟ್ ಇರುವ ವೇಗವಾಗಿ ಸಾಗುವ ಬಾನ ದಾರಿಯಲ್ಲಿ ಅನ್ನೋ ರಾಜೇಶ್ ಕೃಷ್ಣನ ಹಾಡಿರುವ ಟೈಟಲ್ ಟ್ರಾಕ್ ಹೊರಬಂದಿದೆ. ಸಿನಿಮಾದ ಟ್ರೈಲರ್ ಇನ್ನುಳಿದ ಹಾಡುಗಳು ಮುಂದಿನ ತಿಂಗಳು ಬಿಡುಗಡೆಯಾಗಿ ಈ ವರ್ಷದ ಕಡೆಯಲ್ಲಿ ಸಿನಿಮಾ ಬಿಗ್ ಸ್ಕ್ರೀನ್ ಮುಟ್ಟಲಿದೆ

ವರದಿ: P. ಘನಶ್ಯಾಮ್ – ಬೆಂಗಳೂರು

ಶಿವಾ ಮೋಟರ್ಸ್
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವೀರ
 ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304. Mob: + 91 7259433400 .8182350116

Leave a Reply

Your email address will not be published. Required fields are marked *