ಮೈಸೂರು: ಪಂಚಗವಿ ಮಠ ಉಳಿವಿಗಾಗಿ ಉಪವಾಸ ಸತ್ಯಾಗ್ರಹ. ಇತಿಹಾಸ ಪ್ರಸಿದ್ಧಪಂಚಗವಿ ಮಠ ದ ಉಳಿವಿಗಾಗಿ ಮೈಸೂರಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು. ಕರ್ನಾಟಕ ಪ್ರಜಾ ಪಾರ್ಟಿ ಅಧ್ಯಕ್ಷ ಶಿವಣ್ಣ ನೇತೃತ್ವದ ತಂಡ ಪಂಚಗವಿ ಮಠಕ್ಕೆ ಭೇಟಿ ನೀಡಿ ಮಠದ...

ಕೆ.ಆರ.ನಗರ:ಕಸದ ಬುಟ್ಟಿ ವಿತರಣೆ. ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಸಾಲಿಗ್ರಾಮ ಪಟ್ಟಣದಲ್ಲಿ ಗ್ರಾಮ‌ ಪಂಚಾಯತಿ ವತಿಯಿಂದ ಪ್ರತಿ ಮನೆಗಳಿಗೂ ಕಸದ ಬುಟ್ಟಿ ನೀಡುವ ಕಾರ್ಯಕ್ರಮಕ್ಕೆ ಶಾಸಕರು ಮತ್ತು ಮಾಜಿ ಸಚಿವರಾದ ಸಾ.ರಾ. ಮಹೇಶ್ ರವರು ಇಂದು ಸಾಂಕೇತಿಕವಾಗಿ ಕಸದ...

ಪಿರಿಯಾಪಟ್ಟಣ: ಆ.27 ರಂದು ದಸರಾ ಸಿಎಂ ಕಪ್ ಕ್ರೀಡಾಕೂಟ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಶ್ರೀ ಸೋಮೇಶ್ವರ ಕ್ರೀಡಾಸಂಸ್ಥೆ ಭೋಗನಹಳ್ಳಿ ಇವರ ಸಹಯೋಗದಲ್ಲಿ 2022-23 ನೇ ಸಾಲಿನ ತಾಲ್ಲೂಕು ಮಟ್ಟದ ದಸರಾ ಸಿಎಂ ಕಪ್...

ಹುಳಿಮಾವು: ಬಸವ ಸಮುದಾಯ ಭವನ ಲೋಕಾರ್ಪಣೆಗೊಳಿಸಿದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ. ತಾಂಡವಪುರ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹುಳಿಮಾವು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಬಸವ ಸಮುದಾಯ ಭವನವನ್ನು ಕ್ಷೇತ್ರದ...

ಮೈಸೂರು:24 ಗಂಟೆ ಒಳಗೆ ಅರೂರು ಜಗದೀಶ್ ಅನಿರುದ್ದರವರನ್ನ ಕ್ಷಮೆಯಾಚಿಸಬೇಕು:ಮಂಜುನಾಥ್ ನಟ ಅನಿರುದ್ ರವರನ್ನು ಧಾರವಾಹಿಗಳಲ್ಲಿ ಬ್ಯಾನ್ ಮಾಡಿ ಅವಮಾನ ಮಾಡಿರುವ ಅರೂರ್ ಜಗದೀಶ್ ಹಾಗೂ ನಿರ್ಮಾಪಕ ಸಂಘದವರು 24 ಗಂಟೆ ಒಳಗೆ ಅನಿರುದ್ಧ ರವರನ್ನು ಕ್ಷಮೆಯಾಚಿಸಬೇಕು ಇಲ್ಲವಾದ್ದಲ್ಲಿ...

ತುಮಕೂರು: ನಿಂತಿದ್ದ ಲಾರಿಗೆ ಗುದ್ದಿದ ಕ್ರೂಸರ್‌ ಗುದ್ದಿದ ಪರಿಣಾಮ 9 ಮಂದಿ ಬಲಿಯಾಗಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳದ ಬಾಲೆನಹಳ್ಳಿ ಬಳಿ ಗುರುವಾರ ಮುಂಜಾನೆ ಸಂಭವಿಸಿದೆ. ಮುಂಜಾನೆ ನಿಂತಿದ್ದ ಲಾರಿಗೆ ಗುದ್ದಿದ ಕ್ರೂಸರ್‌ ಗುದ್ದಿದ...

ಕೊಪ್ಪಳ : ಸಿಲಿಂಡರ್ ಸ್ಪೋಟ ಹೊತ್ತಿ ಹುರಿದ ಹೋಟೆಲ್. ಕೊಪ್ಪಳ ನಗರದ ಗಡಿಯಾರ ಕಂಬದ ಬಳಿ ಹೋಟೆಲ್ ನಲ್ಲಿದ್ದ ಸಿಲಿಂಡರ್ ಲೀಕ್ ಆಗಿ ಭಾರೀ ಅನಾಹುತ ಸಂಭವಿಸಿದೆ ಈ ಘಟನೆ ಬುಧವಾರ ಬೆಳಿಗ್ಗೆ ನಗರದ ಗಡಿಯಾರ ಕಂಬದ...

ನಂಜನಗೂಡು:ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆ ಕಾಂಗ್ರೆಸ್ ಪಾದಯಾತ್ರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸಮಿತಿ ವತಿಯಿಂದ ಇಂದು ಆಯೋಜಿಸಿದ್ದ ಸಭೆ ಹಾಗೂ ಪಾದಯಾತ್ರೆಯಲ್ಲಿ ವರುಣ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ...

ಮೈಸೂರು: ಮುಡಾಗೆ ತಾಂತ್ರಿಕ ಸಮಿತಿ ಭೇಟಿ…ಕಡತಗಳ ಪರಿಶೀಲನೆ. ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿರುವ ಅವ್ಯವಹಾರಗಳ ಕಡತಗಳ ಪರಿಶೀಲನೆಗಾಗಿ ರಚಿಸಲಾದ ತಾಂತ್ರಿಕ ಸಮಿತಿ ಭೇಟಿ ಮುಡಾ ಗೆ ಭೇಟಿ ನೀಡಿದೆ.ಮುರಳೀಧರ್ ನೇತೃತ್ವದ ಮೂವರನ್ನೊಳಗೊಂಡ ತಂಡ ಭೇಟಿ ನೀಡಿದೆ.ಸಾರ್ವಜನಿಕರಿಂದ ಹಲವಾರು...

ಮೈಸೂರು: ಎಜಿ&ಪಿ ಪ್ರಥಮ್‌ನ ೨೦೧ನೇ ಸಿಎನ್‌ಜಿ ಮತ್ತು ೪ನೇ ಎಲ್‌ಸಿಎನ್‌ಜಿ ಸ್ಟೇಷನ್ ಉದ್ಘಾಟನೆ. ಮೈಸೂರಿನಲ್ಲಿ ಎಜಿ&ಪಿ ಪ್ರಥಮ್‌ನ ೨೦೧ನೇ ಸಿಎನ್‌ಜಿ ಮತ್ತು ೪ನೇ ಎಲ್‌ಸಿಎನ್‌ಜಿ ಸ್ಟೇಷನ್ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ವಸತಿ ಹಾಗೂ ನಗರ ವ್ಯವಹಾರಗಳ...