ಮೈಸೂರು: ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ವಿದ್ಯಾ ಸಂಸ್ಥೆಯ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ 6ವರ್ಷದ ಒಳಗಿನ ಮಕ್ಕಳಿಗೆ ಬಾಲ ರಾಧಾಕೃಷ್ಣ ವೇಷ ಭೂಷಣ ಸ್ಪರ್ಧೆ ಹಮ್ಮಿಕೊಂಡಿದೆ 250ಕ್ಕೂ ಹೆಚ್ಚು ಮಕ್ಕಳು ಕೃಷ್ಣ ಮತ್ತು...
ಮೈಸೂರು: ಮೈಸೂರು ದಸರಾ 2022ಕ್ಕೆ ಭರದ ಸಿದ್ಧತೆ ನಡೆದಿದ್ದು, ಗಜಪಡೆಗೆ ಇಂದಿನಿಂದ ಭಾರ ಹೊರಿಸುವ ತಾಲೀಮಿಗೆ ಚಾಲನೆ ನೀಡಲಾಗಿದೆ. ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿ ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಿರುವ ಗಜಪಡೆಯ ನಾಯಕ ಅಭಿಮನ್ಯು ನೇತೃತ್ವದಲ್ಲಿ...
ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ:ತಲೆ ತಂಡ ನಿರ್ದೇಶಕ ಪ್ರವೀಣ್ ಕೃಪಾಕರ್ ರವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಖಾಸಗೀ ಹೋಟೆಲ್ ನಲ್ಲಿ,ಡಿ ಎಫ್ ಡಿ ಸ್ಟೂಡೆಂಟ್ಸ್ ಮತ್ತು ಜೀವಿತ ಕ್ರಿಯೇಷನ್ ವತಿಯಿಂದ ಪ್ರವೀಣ್ ಕೃಪಾಕರ್ ರವರಿಗೆ ಹಾಗೂ ಸುತ್ತೂರು...
ಶಿವಮೊಗ್ಗ: ಗುರುವಾರದ ವರೆಗೆ ಸೆಕ್ಷನ್ 144 ಜಾರಿ. ಇಂದು ಬೆಳಗ್ಗಿನ ಜಾವ ಬೆಳಿಗ್ಗೆ 2-30 ನಡೆದ ಜುಬಿ ಯಾನೆ ಚರ್ಬಿಗೆ ಹೊಡೆದ ಗುಂಡೇಟು ನಡೆದಿದೆ. ಗುಂಡೇಟು ಹೊಡೆಯುವ ಮುಂಚೆ ಜಬಿ ಪೊಲೀಸರ ಮೇಲೆ ದಾಳಿ ನಡೆಸಿದ್ದು ದಾಳಿಯಲ್ಲಿ...
ಸಾಗರ: ” ಹಿಂದ್ ಸಮಾಚಾರ ನ್ಯೂಸ್ ” ವರದಿಗಾರರಾಗಿ ಸಿಂಚನ ಜೆ ಬಲೆಗಾರು ಆಯ್ಕೆ – ಸಿಸಿಲ್ ಸೋಮನ್ ಶ್ರೀ ಸಿಸಿಲ್ ಸೋಮನ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ನಾಡಿನ ಹೆಸರಾಂತ ” ಹಿಂದ್ ಸಮಾಚಾರ ನ್ಯೂಸ್” ವರದಿಗಾರರಾಗಿ ಸಿಂಚನ...
ದೆಹಲಿ: ಉಪರಾಷ್ಟ್ರಪತಿಗಳಾಗಿ ಇಂದು ಪ್ರಮಾಣ ವಚನ ಸ್ವೀಕಾರ : ಜಗದೀಪ್ ಧನಕರ್ ಭಾರತದ 14ನೇ ಉಪರಾಷ್ಟ್ರಪತಿಗಳಾಗಿ ಎನ್ ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಗುರುವಾರ ಬೆಳಗ್ಗೆ 11:45ಕ್ಕೆ ದೆಹಲಿ ರಾಷ್ಟ್ರಪತಿ ಭವನದಲ್ಲಿ...
ಬೆಂಗಳೂರು: ಡಿ.ಕೆ. ಶಿವಕುಮಾರ್ ಅವರು ಗ್ಲೋಬಲ್ ತಾಂತ್ರಿಕ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆಡಿದ ಮಾತುಗಳು. ನೀವೆಲ್ಲರೂ ದೇಶಕ್ಕೆ ದೊಡ್ಡ ಆಸ್ತಿಯಾಗಬೇಕು. ಇದು ನಮ್ಮೆಲ್ಲರ ಆಸೆ. ನಿಮ್ಮನ್ನು ಸರಿಯಾದ ರೀತಿಯಲ್ಲಿ ತಯಾರು ಮಾಡಬೇಕಿರುವುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಈ...
ತಾಳಗುಪ್ಪ : ಸೈದೂರು ಗ್ರಾಮದಲ್ಲಿ ಹಿಂದೂಗಳಿಂದ ಮೊಹರಂ ಆಚರಣೆ – ಭಾವೈಕ್ಯತೆಯ ಪ್ರತೀಕದತ್ತ ಸೈದೂರು. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೈದೂರು ಗ್ರಾಮದಲ್ಲಿ ಪುರಾತನ ಕಾಲದಿಂದಲೂ ಮೊಹರಂ ಆಚರಣೆ ನೆಡೆದುಕೊಂಡು ಬರುತ್ತಿದ್ದೂ, ಈ ಗ್ರಾಮದಲ್ಲಿ ಒಂದೇ ಒಂದು...
ರಿಪ್ಪನ್ ಪೇಟೆ: ವ್ಯಕ್ತಿಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ರಿಪ್ಪನ್ ಪೇಟೆ ಸಮೀಪದ ದೊಡ್ಡಿನಕೊಪ್ಪ ಎಂಬಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಗಣೇಶ್ 38 ವರ್ಷ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯು ಪ್ರತಿದಿನ ರಾತ್ರಿ ತಮ್ಮ ಕೃಷಿ ಜಮೀನಿಗೆ ತೆರಳಿ...
ಸಾಗರ: ‘‘ಶಾಕಿಂಗ್ ನ್ಯೂಸ್” ಕೊಳಕು ನೀರನ್ನು ಕುಡಿಸುತ್ತಿರುವ ಸಾಗರ ನಗರಸಭೆ. ಸಾಗರ ಪಟ್ಟಣದ ಕುಡಿಯುವ ನೀರಿನ ಯೋಜನೆಗಳಲ್ಲಿ ಒಂದಾದ ವರದಾ ನದಿ ಅಣೆಕಟ್ಟೆ ಯಿಂದ ಸರಬರಾಜಾಗುವ ನೀರು ಕುಡಿಯಲು ಯೋಗ್ಯವೇ? ಎಂದು ಎಂಬುದು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ...







