ಕಸದ ಬುಟ್ಟಿ ವಿತರಣೆ

ಕೆ.ಆರ.ನಗರ:ಕಸದ ಬುಟ್ಟಿ ವಿತರಣೆ.

ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಸಾಲಿಗ್ರಾಮ ಪಟ್ಟಣದಲ್ಲಿ ಗ್ರಾಮ‌ ಪಂಚಾಯತಿ ವತಿಯಿಂದ ಪ್ರತಿ ಮನೆಗಳಿಗೂ ಕಸದ ಬುಟ್ಟಿ ನೀಡುವ ಕಾರ್ಯಕ್ರಮಕ್ಕೆ ಶಾಸಕರು ಮತ್ತು ಮಾಜಿ ಸಚಿವರಾದ ಸಾ.ರಾ. ಮಹೇಶ್ ರವರು ಇಂದು ಸಾಂಕೇತಿಕವಾಗಿ ಕಸದ ಬುಟ್ಟಿ ನೀಡಿ ಚಾಲನೆ ನೀಡಿದರು.

ವರದಿ: ನಂದಿನಿ ಮೈಸೂರು

Leave a Reply

Your email address will not be published. Required fields are marked *