ಮೈಸೂರು: ಛಲವಾದಿ ನಾರಾಯಣಸ್ವಾಮಿ ಬಿಜೆಪಿ ನಾಯಿಮರಿ:ಸೀತಾರಾಮ್. ಛಲವಾದಿ ನಾರಾಯಣಸ್ವಾಮಿ ಸಿದ್ದರಾಮಯ್ಯ ಒಬ್ಬ ತಲೆ ಹಿಡುಕ ಎಂಬ ಅವಾಚ್ಯ ಶಬ್ದಗಳನ್ನ ಬಳಸಿದ್ದಾರೆ.ಯಾರದೂ ಕಾಲು ಹಿಡಿದು ಸಿಎಂ ಅವರು ಎಂದು ಹೇಳಿದ್ದಾರೆ.ತಮಗೆ ಅಂಬೇಡ್ಕರ್ ಬಗ್ಗೆ ಎಷ್ಟು ಗೌರವವಿದೆ ಎಂದು ತಿಳಿಸಲಿ...
ಹುಣಸೂರು: ಗುಂಡಿ ಬಿದ್ದ ರಸ್ತೆಯಲ್ಲಿ ನಾಟಿ ಮಾಡಿ ಆಕ್ರೋಶ.ಅಧಿಕಾರಿಗಳ ವಿರುದ್ದ ಕಿಡಿ ಕಾರಿದ ನಿವಾಸಿಗಳು. ಗುಂಡಿ ಬಿದ್ದ ರಸ್ತೆಯಲ್ಲಿ ನಾಟಿ ಮಾಡಿ ಹುಣಸೂರಿನ ನಿವಾಸಿಗಳು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಹುಣಸೂರು ಹನಗೂಡು ರಸ್ತೆಯಲ್ಲಿ ನಾಟಿ ಮಾಡಿ ತೀವ್ರ ಅಸಮಾಧಾನ...
ಮೈಸೂರು: ಮೈಸೂರಿನ ಗಾಂಧಿ ವೃತ್ತದ ಬಳಿ ಜಮಾಹಿಸಿದ ಪ್ರತಿಭಟನಾಕಾರರು ಅತ್ಯಾಚಾರಿ ವಿರುದ್ದ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಳವಳ್ಳಿಯಲ್ಲಿ ವಿಧ್ಯಾರ್ಥಿನಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕನನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿಗಂಧದಗುಡಿ ಫೌಂಡೇಶನ್ ನಿಂದ ಪ್ರತಿಭಟಿಸಲಾಯಿತು. ಪ್ರತಿಭಟನೆಯಲ್ಲಿ ದೀಪಾ ಹಾಗೂ...
ಮೈಸೂರು: ದಿನಾಂಕ 14.10.2022ರಂದು ಚೈಲ್ಡ್ ಲೈನ್ -1098 ಮೈಸೂರು ವತಿಯಿಂದ “ಅಂತರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ” ಯನ್ನು ವಾಣಿವಿಲಾಸ ಬಾಲಕಿಯರ ಪ್ರೌಢಶಾಲೆ ಮೈಸೂರು ಇಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ಅಧಿಕಾರಿಗಳು ಮತ್ತು ಮಕ್ಕಳು ಡ್ರಮ್ ಬಾರಿಸುವ ಮೂಲಕ ಉದ್ಘಾಟಿಸಿದರು....
ಮೈಸೂರು: ಮೈಸೂರು ನಗರದಲ್ಲಿ ಹಾಗೂ 55ನೇ ವಾರ್ಡಿನಲ್ಲಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ. ಮೈಸೂರು ನಗರದಲ್ಲಿ ಹಾಗೂ 55ನೇ ವಾರ್ಡಿನಲ್ಲಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಕಾಣಿಸಿಕೊಂಡಿದ್ದು ಚಾಮುಂಡಿಪುರಂ ನಿವಾಸಿ ನಿತಿನ್ ಎಂಬವರಿಗೆ ಡೆಂಗ್ಯೂ ಆಗಿ ಜೆ...
ಮೈಸೂರು : ಪೊಲೀಸ್ ಆಯುಕ್ತ ಚಂದ್ರಗುಪ್ತರವರಿಗೆ ಸನ್ಮಾನ. ಮೈಸೂರು ದಸರಾ 2022ರ ಮೆರವಣಿಗೆ ಹಾಗೂ ಪಂಜಿನ ಕವಾಯತು ಸಮಿತಿಯಿಂದ ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಖಾಸಗಿ ಹೋಟೆಲ್ (ಪೈವಿಸ್ಟಾ) ನಲ್ಲಿ ಹಮ್ಮಿಕೊಳ್ಳಲಾಗಿದ್ದ ಉಪಸಮಿತಿಯ ಅಭಿನಂದನಾ ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ಪೊಲೀಸ್...
ಮೈಸೂರು: “ಶುಭ ಮಂಗಳ” ಎಂಬ ಹೆಸರು ಕೆರಳಿದ ಕೂಡಲೇ ನೆನಪಾಗೋದು ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ಮೂಡಿಬಂದ “ಶುಭಮಂಗಳ’ ಸಿನಿಮಾ. ಕಥೆ ಮತ್ತು ಹಾಡುಗಳ ಬಗ್ಗೆ ಇಂದಿಗೂ ಪ್ರೇಕ್ಷಕರು ಮಾತನಾಡಿಕೊಳ್ಳುತ್ತಿರುತ್ತಾರೆ. ಈಗ ಅದೇ “ಶುಭ ಮಂಗಳ’ ಹೆಸರಿನಲ್ಲಿ ಮತ್ತೊಂದು...
ಮೈಸೂರು: ಮನೆ ಮನೆಗಳಲ್ಲಿ ದಸರಾ ಗೊಂಬೆ ಕೂರಿಸುವ ಸ್ಪರ್ಧೆಯ ವಿಜೇತರಿಗೆ ಶ್ರೀ ಶ್ರೀ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಹೆಸರಿನಲ್ಲಿ ಪಾರಿತೋಷಕ ಹಾಗೂ ನಗದು ಬಹುಮಾನ ವಿತರಿಸಲಾಯಿತು. ಕೆ ಎಂ ಪ್ರವೀಣ್ ಕುಮಾರ್ ಚಾರಿಟಬಲ್ ಟ್ರಸ್ಟ್...
ಮೈಸೂರು: ಕ್ರಾಂತಿ ಚಿತ್ರದ ಯಶಸ್ಸಿಗಾಗಿ ಅಭಿಮಾನಿಯಿಂದ ವಿಶೇಷ ಪ್ರಾರ್ಥನೆ . ಬಾಳೆಹಣ್ಣಿನ ಮೇಲೆ ಡಿ ಬಾಸ್ ಎಂದು ಬರೆದು ನಾಡದೇವಿಗೆ ಅರ್ಪಣೆ. ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಯಶಸ್ವಿಯಾಗಿ ಮುಗಿದಿದ್ದು ಇಂದು ನಾಡ ಅಧಿ ದೇವತೆ ಶ್ರೀ...
ಟಿಪ್ಪು ಎಕ್ಸಪ್ರೆಸ್ ಒಡೆಯರ್ ಎಕ್ಸಪ್ರೆಸ್ ಎಂದು ಮರುನಾಮಕರಣ. ಈ ಹಿಂದಿದ್ದ ಟಿಪ್ಪು ಎಕ್ಸಪ್ರೆಸ್ ಒಡೆಯರ್ ಎಕ್ಸಪ್ರೆಸ್ ಎಂದು ಮರುನಾಮಕರಣಗೊಂಡಿದ್ದು, ಪ್ರಯಾಣಿಕರ ಸೇವೆಗೆ ಸಜ್ಜಾಗಿದೆ. “ಮೈಸೂರು – ತಾಳಗುಪ್ಪ” ರೈಲು “ಕುವೆಂಪು ಎಕ್ಸಪ್ರೆಸ್” ಎಂದು ಕರೆಸಿಕೊಳ್ಳಲಿದೆ. ಈ ಬಗ್ಗೆ...









