ಮೈಸೂರು: ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೊಸೈಟಿ ಅಧ್ಯಕ್ಷರಾಗಿ ವೆಂಕಟೇಶ್ ಆಯ್ಕೆ. 45ವರ್ಷ ಪೂರೈಸಿದ ಹಂಚ್ಯಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತಕ್ಕೆ ನೂತನ ಅಧ್ಯಕ್ಷರಾಗಿ ಎಚ್.ವಿ.ವೆಂಕಟೇಶ್ ಹಾಗೂ ಉಪಾಧ್ಯಕ್ಷರಾಗಿ ಸಾತಗಳ್ಳಿ ನಂಜಪ್ಪ ಶನಿವಾರ...

ಮೈಸೂರು: ಜೇನುಗೂಡು ಫಿಲಂಸ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ “ವಾಸಂತಿ ನಲಿದಾಗ” ಚಿತ್ರ ಇದೇ ತಿಂಗಳು ಬಿಡುಗಡೆ ಆಗಲಿದೆ ಎಂದು ಚಿತ್ರ ತಂಡ ಭರವಸೆ ನೀಡಿದೆ. ಕಳೆದ ಎರಡು ವರ್ಷಗಳಿಂದ ಚಿತ್ರೀಕರಣ ಮಾಡಲಾಗಿದ್ದು ಹೊಸ ಹೊಸ ಯುವ ಪ್ರತಿಭೆಗಳೊಂದಿಗೆ ಈ...

ಮೈಸೂರು: ಮೂವರು ಯುವಕರು ಹಾಗೂ ಯುವತಿ ಯೊಬ್ಬಳ ಸುತ್ತ ನಡೆಯುವ ಕ್ರೈಂ, ಥ್ರಿಲ್ಲರ್ ಕಥಾನಕ ಹೊಂದಿರುವ ಚಿತ್ರ “3.O”. ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಮುಗಿಸಿ, ಅ.೧೪ರಂದು ತೆರೆಗೆ ಬರಲು ಸಜ್ಜಾಗಿರುವ ಈ ಚಿತ್ರಕ್ಕೆ ಯುವಪ್ರತಿಭೆ ಇಂದ್ರಜಿತ್ ಅ್ಯಕ್ಷನ್ ಕಟ್...

ಮೈಸೂರು: ಅಂಕುಶದಿಂದ ತಿವಿದು ಗಾಯಗಳಾಗಿ ರಕ್ತ ಸುರಿಯುತ್ತಿದ್ದರೂ ಶ್ರೀರಾಮ ಹಿಡಿದ ಹಠ ಬಿಡಲಿಲ್ಲ.ಲಾರಿಗೆ ಸರಪಳಿ ಕಟ್ಟಿ ಎಳೆಸಿದರೂ ಒಂದೆಜ್ಜೆ ಮುಂದೆ ಹೋಗಲಿಲ್ಲ. ಆನೆಗಳ ಕ್ಷಿಪ್ರ ಕಾರ್ಯ ಪಡೆ ಲಾರಿ ತರಿಸಿ ಶ್ರೀರಾಮನನ್ನು ಹತ್ತಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ.20...

ಮೈಸೂರು: ಹೆರಿಟೇಜ್ ಫಿಟ್ನೆಸ್ ಜಿಮ್ ನ ಎರಡನೇ ಶಾಖೆ ಆರಂಭ. ಅತ್ಯಧುನಿಕ ಜಿಮ್ ಸಾಮಗ್ರಿಗಳನ್ನು ಒಳಗೊಂಡ ಹೆರಿಟೇಜ್ ಫಿಟ್ನೆಸ್ ಜಿಮ್ ನ ಎರಡನೇ ಶಾಖೆ ಆರಂಭವಾಗಿದೆ.ವಿಜಯದಶಮಿಯ ದಿನದಂದು ಮೈಸೂರಿನ ಸರ್ದಾರ್ ವಲ್ಲಭಭಾಯಿ ಪಟೇಲ್ ನಗರದಲ್ಲಿ ಖ್ಯಾತ ಚಲನಚಿತ್ರ...

ಮೈಸೂರು: ಕವಾಯತಿನಲ್ಲಿ ಪಾಲ್ಗೊಂಡಂತಹ ಮುಖ್ಯಮಂತ್ರಿ. ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ 2022 ಬನ್ನಿ ಮಂಟಪ ಮೈದಾನದಲ್ಲಿ ನಡೆದ ಪಂಜಿನ ಕವಾಯತಿನಲ್ಲಿ ಪಾಲ್ಗೊಂಡು ಗೌರವ ವಂದನೆ ಸ್ವೀಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ವರದಿ: ನಂದಿನಿ ಮೈಸೂರು ಗುಣಮಟ್ಟದ...

ಮೈಸೂರು: ಗಮನ ಸೆಳೆದ ಪುನೀತ್‌ ರಾಜ್‌ ಕುಮಾರ್‌ ಪ್ರತಿಮೆ. ಈ ಬಾರಿ ಸ್ತಬ್ದಚಿತ್ರಗಳ ಪ್ರದಶ೯ನದಲ್ಲಿ ಪುನೀತ್‌ ರಾಜ್‌ ಕುಮಾರ್‌ ಅವರ ಪ್ರತಿಮೆ ಪ್ರಮುಖ ಆಕಷ೯ಣೆಯಾಗಲಿದೆ. ಪ್ರತಿ ಜಿಲ್ಲೆಯ ವೈಶಿಷ್ಟ್ಯವನ್ನು ಸ್ತಬ್ದಚಿತ್ರಗಳ ಮೂಲಕ ಜಂಬೂಸವಾರಿಯಲ್ಲಿ ತೋರಿಸಲಾಗುತ್ತಿದೆ. ಎರಡು ವಷ೯ದಿಂದ...

ಮೈಸೂರು: ಚಾಮುಂಡೇಶ್ವರಿ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ. ವಿಜಯದಶಮಿಯ ದಿನವಾದ ಬುಧವಾರ ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೊಂದಿಗೆ ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಶ್ರೀ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ...

ಮೈಸೂರು: ಕರಕುಶಲ ಪ್ರಾತ್ಯಕ್ಷಿಕೆ ಮತ್ತು ಮಕ್ಕಳ ಚಿತ್ರಕಲಾ ಸ್ಪರ್ಧೆ. ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಲಲಿತಕಲೆ ಮತ್ತು ಕರಕುಶಲ ಉಪ ಸಮಿತಿ ವತಿಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ‘’ಕರಕುಶಲ ಪ್ರಾತ್ಯಕ್ಷಿಕೆ ಮತ್ತು ಮಕ್ಕಳ ಚಿತ್ರಕಲಾ ಸ್ಪರ್ಧೆ’’ ಕಾರ್ಯಕ್ರಮವನ್ನು...

ಮೈಸೂರು: ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಮೈಸೂರು ಕೇಂದ್ರ ಕಾರಾಗೃಹ ಭೇಟಿ. ಸಜಾ ಬಂಧುಗಳಿಂದ ಮನವಿ ಸ್ವೀಕಾರ ಮೈಸೂರು ಜಿಲ್ಲಾ ಪ್ರವಾಸ ದಲ್ಲಿರುವ ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು ಇಂದು, ಮೈಸೂರು ಕೇಂದ್ರ...