“ಕ್ರಾಂತಿ ಚಿತ್ರದ ಯಶಸ್ಸಿಗಾಗಿ ಅಭಿಮಾನಿಯಿಂದ ವಿಶೇಷ ಪ್ರಾರ್ಥನೆ”

ಮೈಸೂರು: ಕ್ರಾಂತಿ ಚಿತ್ರದ ಯಶಸ್ಸಿಗಾಗಿ ಅಭಿಮಾನಿಯಿಂದ ವಿಶೇಷ ಪ್ರಾರ್ಥನೆ .

ಬಾಳೆಹಣ್ಣಿನ ಮೇಲೆ ಡಿ ಬಾಸ್ ಎಂದು ಬರೆದು ನಾಡದೇವಿಗೆ ಅರ್ಪಣೆ.

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಯಶಸ್ವಿಯಾಗಿ ಮುಗಿದಿದ್ದು ಇಂದು ನಾಡ ಅಧಿ ದೇವತೆ ಶ್ರೀ ಚಾಮುಂಡೇಶ್ವರಿ ರಥೋತ್ಸವ ಅದ್ದೂರಿಯಾಗಿ ಜರುಗಿದ್ದು ಚಾಮುಂಡೇಶ್ವರಿ ತಾಯಿಗೆ
ಡಿ ಬಾಸ್ ಅಭಿಮಾನಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

ಮೈಸೂರಿನ ರಾಘವೇಂದ್ರನಗರದ ನಿವಾಸಿ ರಾಹುಲ್ ತಮ್ಮ ನೆಚ್ಚಿನ ನಾಯಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ಕ್ರಾಂತಿ ಚಿತ್ರದ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಬಾಳೆಹಣ್ಣಿನ ಮೇಲೆ ಡಿ ಬಾಸ್ ಎಂದು ಬರೆದು ಜವನದ ಜೊತೆಗೆ ರಥದಲ್ಲಿ ವಾರಾಜಮಾನಳಾದ ಚಾಮುಂಡೇಶ್ವರಿ ರಥಕ್ಕೆ ಎಸೆದು ಡಿ ಬಾಸ್ ಒಳಿತಿಗಾಗಿ ಪ್ರಾರ್ಥಿಸಿದ್ದಾರೆ.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *