ಪಶ್ಚಿಮ ಬಂಗಾಳ: ಕೇಂದ್ರ ಶಿಕ್ಷಣ ಸಚಿವ ನೇತಾಜಿ ಭವನಕ್ಕೆ ಬೇಟಿ. ಕೇಂದ್ರ ಶಿಕ್ಷಣ ಸಚಿವ ಧಮೇ೯ಂದ್ರ ಪ್ರಧಾನ್ ಇಂದು ಪಶ್ಚಿಮ ಬಂಗಾಳದಲ್ಲಿರುವ ನೇತಾಜಿ ಭವನಕ್ಕೆ ತೆರಳಿ ಗೌರವ ಸಲ್ಲಿಸಿದರು. ಇದಕ್ಕೂ ಮೊದಲು ದಕ್ಷಿಣೇಶ್ವರಕ್ಕೆ ತೆರಳಿ ದೇವರ ದಶ೯ನ...
ಬೆಂಗಳೂರು: ನಾಡಗೀತೆಗೆ ನಿದಿ೯ಷ್ಟ ಸಮಯ ಮತ್ತು ದಾಟಿ ನಿಗದಿ. ನಾಡಗೀತೆಗೆ ನಿದಿ೯ಷ್ಟ ಸಮಯ ಮತ್ತು ದಾಟಿ ನಿಗದಿ ಮಾಡುವ ವಿಚಾರಕ್ಕೆ ಸಂಭಂದಪಟ್ಟಂತೆ, ದಶಕಗಳಿಂದ ಇದ್ದ ಗೋದಲಕ್ಕೆ ರಾಜ್ಯ ಸಕಾ೯ರ ಇದೀಗ ಪೂಣ೯ ವಿರಾಮ ಹಾಡಿದೆ. ಖ್ಯಾತ ರಾಗ...
ರಾಷ್ಟ್ರಪತಿಯವರಿಗೆ ದಸರಾ ಉತ್ಸವಕ್ಕೆ ಭಾಗಿಯಾಗಲು ಆಹ್ವಾನ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022ಕ್ಕೆ ಉದ್ಘಾಟನಾ ಕಾಯ೯ಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುಮು೯ ಅವರನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಟಿ. ಸೋಮಶೇಖರ್ ಅವರು ಗುರುವಾರ ಆಹ್ವಾನ...
ನವದೆಹಲಿ: ವನಿತ ಏಷ್ಯಾ ಕಪ್ ಟಿ20 ಪಂದ್ಯವಳಿಯ ನಾಯಕಿ ಹಮ೯ನ್ ಪ್ರೀತ್ ಕೌರ್. ಬಾಂಗ್ಲಾದೇಶದಲ್ಲಿ ಅ.1 ರಿಂದ 15ರ ತನಕ ನಡೆಯಲಿರುವ ಏಷ್ಯಾ ಕಪ್ ಟಿ20 ಪಂದ್ಯವಳಿಗಾಗಿ ಭಾರತ ತಂಡವನ್ನು ಬುಧವಾರ ಪ್ರಕಟಿಸಲಾಗಿದೆ. ಹಮ೯ನ್ ಪ್ರೀತ್ ಕೌರ್...
ಚಿತ್ತೂರು: ಚಿತ್ತೂರಿನಲ್ಲಿ ಅಗ್ನಿ ಅವಘಡ ಮೂವರು ಸಜೀವ ದಹನ. ಮಂಗಳವಾರ ಮಧ್ಯರಾತ್ರಿ ಚಿತ್ತೂರಿ ರಂಗಾಚಾರಿ ಎರಡು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ತಗುಲಿದೆ. ನೆಲಮಹಡಿಯಲ್ಲಿ ಪೇಪರ್ ಪ್ಲೇಟ ತಯಾರಿಕಾ ಘಟಕ ನೆಡೆಯುತ್ತಿದ್ದು, ಅದೇ ಕಟ್ಟಡದ ಎರಡನೇ ಮಹಡಿಯಲ್ಲಿ ಕುಟುಂಬ...
ರಾಜಸ್ಥಾನ: ಲಂಪಿ ರೋಗಕ್ಕೆ ಜಾನುವಾರುಗಳು ಬಲಿ. ರಾಜಸ್ಥಾನದಲ್ಲಿ 57,000ಕ್ಕೂ ಹೆಚ್ಚು ಜಾನುವಾರುಗಳ ಸಾವಿಗೆ ಕಾರಣವಾದ ಮತ್ತು 11 ಲಕ್ಷಕ್ಕೂ ಹೆಚ್ಚು ಜಾನುವಾರುಗಳು ಬಾಧಿಸಿದ ಲಂಪಿ ಸ್ಕಿನ್ ಡಿಸೇಸ್ (ಚಮ೯ಗಂಟು ರೋಗ ) ವಿರುದ್ಧ ರಾಜಸ್ಥಾನದ ಜೈಪುರದಲ್ಲಿ ಇಂದು...
ಬಂಕಿಂಗ್ಯಾಮ ಅರಮನೆಯಲ್ಲಿ ಕಿಂಗ್ ಚಾರ್ಲ್ಸ್ ಬೇಟಿಯಾದ ರಾಷ್ಟ್ರಪತಿ ಮುರ್ಮು. ಬ್ರಿಟನ ಪ್ರವಾಸದಲ್ಲಿರುವ ರಾಷ್ಟ್ರಪತಿ ಮುರ್ಮು. ಇಂದು ಬಂಕಿಂಗ್ಯಾಮ ಅರಮನೆಯಲ್ಲಿ ಕಿಂಗ್ ಚಾರ್ಲ್ಸ್ ಭೇಟಿಮಾಡಿದರು. ರಾಣಿ ಎಲಿಜಬೆತ್ ಅಂತ್ಯಸಂಸ್ಕರದಲ್ಲಿ ಭಾಗವಹಿಸಲು ಮುರ್ಮು ಇಂಗ್ಲೆಂಡಿಗೆ ತಲುಪಿದರು. ವರದಿ: ಸಿಂಚನಾ ಜಯಂತ...
ಮೋದಿ ಯವರ ಹುಟ್ಟು ಹಬ್ಬಕ್ಕೆ ಬಂದಿರುವ ಗಿಫ್ಟ್ ಗಳನ್ನು ಹಾಗೂ ವಿವಿಧ ಪರಿಕರ ಹರಾಜು ಪ್ರಕ್ರಿಯೆಗೆ ಇಂದು ಚಾಲನೆ ನೀಡಲಾಗಿದೆ. ಹೌದು ಅವರಿಗೆ ಬಂದ ಉಡುಗೊರೆಗಳನ್ನು ಹರಾಜು ಹಾಕುವ ಪ್ರಕ್ರಿಯೆ ಪ್ರತಿ ವರ್ಷವೂ ನಡೆದುಕೊಂಡು ಬರುತ್ತಿದೆ. ಈ...
ಮಧ್ಯಪ್ರದೇಶ: ಉಜ್ಜೈನ್ ನಲ್ಲಿ ಭಾರಿ ಮಳೆ ಹಿನ್ನಲೆ ರಾಮ ಘಾಟ್ ಜಲಾವೃತ. ಮಧ್ಯಪ್ರದೇಶದ ಉಜ್ಜೈನ್ ನಲ್ಲಿ ಭಾರಿ ಮಳೆಯಾಗಿದ್ದು, ಶಿಪ್ರಾ ನದಿ ತುಂಬಿ ಹರಿಯುತ್ತಿದೆ. ಇದರ ಪರಿಣಾಮ ರಾಮ ಘಾಟ್ ಪ್ರದೇಶವು ಇಂದು ಜಲಾವೃತಗೊಂಡಿದ್ದು, ದೇಗುಲ ಸಂಪಕ೯...
ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬಕ್ಕೆ ಸೇವಾ ಪಾಕ್ಷಿಕ ಆಚರಣೆ. ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿವನ್ನು ಸೇವಾ ಪಾಕ್ಷಿಕವಾಗಿ ಆಚರಿಸಲು ಬಿಜೆಪಿ ನಿರ್ಧರಿಸಿದೆ. ಈ ಹಿನ್ನಲೆ ಸಡ.17 ರಿಂದ ಅ.2 ರ ತನಕ ದೇಶದಲ್ಲಿ ಬಿಜೆಪಿ...




