ಮೈಸೂರು: LCA Cinematics ನಿರ್ಮಾಣದಲ್ಲಿ ಮೂಡಿ ಬಂದಿರುವ ಥೇಮಿಸ್ ಚಿತ್ರದ ಮೊದಲ ಹಾಡು ರಿಲೀಸ್. ಮೈಸೂರಿನ ರಾಮಕೃಷ್ಣನಗರದಲ್ಲಿರುವ ನಟನ ರಂಗ ಶಾಲೆಯ ಸಭಾಂಗಣದಲ್ಲಿಗಂಡ್ಮಕ್ಕಳ ತವರಲ್ಲಿ ಎಣ್ಣೇಯ ನಶೆಯಲ್ಲಿ ಯಾರನ್ನ ಬೇಡಲಿ ಇನ್ನೊಂದು ಬಾಟಲಿ ಎಂಬ ಹಾಡು ರಿಲೀಸ್...

ಮೈಸೂರು : ದುರಾಡಳಿತ ದಿಂದ ಅಧೋಗತಿಗೆ ತಲುಪಿದ ಫಾರೂಕಿಯಾ ಶಿಕ್ಷಣ ಸಂಸ್ಥೆ. ಕೋಟ್ಯಾಂತರೂಪಾಯಿ ಸಾಲ ಪಡೆದು ತೀರಿಸಲಾಗದೇ ಪದೇ ಪದೇ ಶಾಲೆಯನ್ನು ಮುಚ್ಚಲು ಮುಂದಾಗಿದ್ದಾರೆ. ಸಂಸ್ಥೆ ಒಳಗೆ ಯಾವುದಾದರೂ ಸಮಸ್ಯೆಗಳಿದ್ದರೇ 10 ದಿನಗಳ ಒಳಗೆ ತಿಳಿಸಬೇಕು ಇಲ್ಲವಾದ್ದಲ್ಲಿ...

ಹಿಮಾಚಪ್ರದೇಶ: ಹಿಮಾ ಪ್ರದೇಶದಲ್ಲಿ ನೆರೆಹಾವಳಿ ಜನಜೀವನ ಅಸ್ತವ್ಯಸ್ತ. ಹಿಮಾಚಲಪ್ರದೇಶದ ಧರ್ಮಶಾಲದಲ್ಲಿ ಸುರಿದ ಬಾರಿ ಮಳೆಯಿಂದ ಜನಜೀವನ ತತ್ತರಿಸಿದೆ. ನೆರೆಹಾವಳಿಯಿಂದ ವಿದ್ಯುತ್ ಕಂಬಗಳು ಧರಾಶಾಯಿಯಾಗಿದ್ದು, ಅಂಗಡಿ ಮುಗ್ಗಟ್ಟುಗಳು ಕೊಚ್ಚಿ ಹೋಗಿವೆ. ಕೇಂದ್ರೀಯ ವಿಪತ್ತು ನಿರ್ವಹಣಾ ತಂಡ ಪರಿಹಾರ ಕಾರ್ಯದಲ್ಲಿ...

ಮೈಸೂರು: ಸಾರ್ವಜನಿಕರ ಖಾತೆ ಬದಲಾವಣೆ ಮಾಡಲು ಮತ್ತು ಸ್ವತ್ತು ತೆಗೆದುಕೊಡಲು ಹಣದ ಬೇಡಿಕೆ ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಮನುಗನಹಳ್ಳಿ ಪಂಚಾಯತ್ ಪಿ,ಡಿ,ಓ ಯೋಗೇಂದ್ರರವರ ಲಂಚಾವತಾರದ ವೀಡಿಯೋ ವೈರಲ್……ಸಾರ್ವಜನಿಕರ ಖಾತೆ ಬದಲಾವಣೆ ಮಾಡಲು ಮತ್ತು ಸ್ವತ್ತು ತೆಗೆದುಕೊಡಲು...

ಮಂಗಳೂರು: ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ. ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಬಂದಿಳಿದಿದ್ದಾರೆ. ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ...

ಚಿತ್ರದುರ್ಗ: ಅಪ್ರಾಪ್ತ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯನ್ನು ಬಂಧಿಸಲಾಗಿದೆ. ಸಂತ್ರಸ್ತ ಬಾಲಕಿಯರ ಹೇಳಿಕೆ ದಾಖಲಿಸಿದ್ದಂತೆ ಮುರುಘಾ ಶ್ರೀಗಳನ್ನು ಬಂಧಿಸಲಾಗಿದೆ. ಹಾಸ್ಟೆಲ್ ವಾರ್ಡನ್ ರಶ್ಮಿಯವರನ್ನು ವಿಚಾರಣೆ ನಡೆಸಲಾಗಿತ್ತು. ಕೇಸ್...

ಕೊಚ್ಚಿ: I N S ವಿಕ್ರಾಂತ್ ಅನ್ನು ಇಂದು ಕೊಚ್ಚಿನ್ ಶಿಪ್ ಯಾರ್ಡ್ ನಲ್ಲಿ ಕಾರ್ಯರಂಭಗೊಳಿಸಿದ ಪ್ರಧಾನಿ ಮೋದಿ. ಭಾರತದ ಮೊದಲ ಸ್ವದೇಶಿ ವಿಮಾನ ವಾಹಕ ನೌಕೆ ಐ ಎನ್ ಎಸ್ ವಿಕ್ರಾಂತ ಅನ್ನು ಇಂದು ಕೊಚಿನ್...

ಕುವೆಂಪುನಗರದ ನೃಪತುಂಗ ರಸ್ತೆಯ ಕರ್ನಾಟಕ ವಿಪ್ರ ವೇದಿಕೆ ವತಿಯಿಂದ ಆನ್ ಲೈನ್ ಮೂಲಕ Selfie with ಗಣೇಶ. ಸ್ಪರ್ಧೆಯಲ್ಲಿ 200ಕ್ಕೂ ಹೆಚ್ಚು ಸ್ಪರ್ಧಿಗಳು ಆನ್ ಲೈನ್ ಮೂಲಕ ತಮ್ಮ ತಮ್ಮ ಮನೆಯಲ್ಲಿ ಗೌರಿಗಣೇಶನನ್ನು ಅಲಂಕರಿಸಿದ ಚಿತ್ರವನ್ನು ಕಳಿಸಿಕೊಡುವ...

ಬೆಂಗಳೂರು: ಸಿಎಂ ಹಾಗೂ ಮಾಜಿ ಸಿಎಂ ಒಂದೇ ಕಾರಿನಲ್ಲಿ ಎಚ್ಎಎಲ್ ಏರ್ ಪೋರ್ಟ್ ಕಡೆ. ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಸಿಎಂ ಹಾಗೂ ಮಾಜಿ ಸಿಎಂ ಒಂದೇ ಕಾರಿನಲ್ಲಿ ಹೆಚ್ಎಎಲ್ ಏರ್ಪೋರ್ಟಿಗೆ ಹೊರಟಿದ್ದು...

ಮೈಸೂರು.ಗಣೇಶ ಬಂದ ಹೆಲ್ಮೆಟ್ ತಂದ. ಸೂಪರ್ ಹಿಟ್ಸ್ 93 .5 ರೆಡ್ ಎಫ್ ಎಂ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನ ಮಾಡ್ತಾ ಬಂದಿದೆ ಹಾಗೆ ಗಣೇಶ ಬಂದ ಹೆಲ್ಮೆಟ್ ತಂದ ಕಾರ್ಯಕ್ರಮ ಕೂಡ ಒಂದು. ಈ ಕಾರ್ಯಕ್ರಮ ಇಂದು...