ಪಶ್ಚಿಮ ಬಂಗಾಳ: ಕೇಂದ್ರ ಶಿಕ್ಷಣ ಸಚಿವ ನೇತಾಜಿ ಭವನಕ್ಕೆ ಬೇಟಿ. ಕೇಂದ್ರ ಶಿಕ್ಷಣ ಸಚಿವ ಧಮೇ೯ಂದ್ರ ಪ್ರಧಾನ್ ಇಂದು ಪಶ್ಚಿಮ ಬಂಗಾಳದಲ್ಲಿರುವ ನೇತಾಜಿ ಭವನಕ್ಕೆ ತೆರಳಿ ಗೌರವ ಸಲ್ಲಿಸಿದರು. ಇದಕ್ಕೂ ಮೊದಲು ದಕ್ಷಿಣೇಶ್ವರಕ್ಕೆ ತೆರಳಿ ದೇವರ ದಶ೯ನ...
ನಾಗಪುರ: ಎರಡನೇ ಟಿ 20 ಪಂದ್ಯವನ್ನು ಗೆದ್ದ ಭಾರತ. ನಾಗಪುರದಲ್ಲಿ ನಡೆದ ಎರಡನೇ ಟಿ-20 ಪಂದ್ಯವನ್ನು ಭಾರತ 6 ವಿಕೆಟ್‌ಗಳಿಂದ ಗೆದ್ದಿದೆ. ಮಳೆಯ ಕಾರಣ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಪ್ರಥಮ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 8 ಒವರ್‌ಗಳಲ್ಲಿ...
ಮೈಸೂರು: ದಸರಾ 2022ರ ಅಂತಿಮ ಮೂರನೇ ಹಂತದ ಫಿರಂಗಿ ತಾಲೀಮು ಯಶಸ್ವಿ. ವಿಶ್ವ ವಿಖ್ಯಾತ ದಸರಾ ಮಹೋತ್ಸವ 2022 ಹಿನ್ನೆಲೆ ಅಂತಿಮ ಮೂರನೇ ಹಂತದ ಫಿರಂಗಿ ತಾಲೀಮು ನಡೆಸಲಾಯಿತು. ಮೈಸೂರಿನ ವಸ್ತುಪ್ರದರ್ಶನ ಬಳಿ ನಗರ ಪೊಲೀಸ್ ಕಮಿಷನರ್, ಡಾ. ಚಂದ್ರಗುಪ್ತ ನೇತೃತ್ವದಲ್ಲಿ ಆನೆಗಳಿಗೆ ಹಾಗೂ ಕುದುರೆಗಳಿಗೆ...
ಬೆಂಗಳೂರು: ನಾಡಗೀತೆಗೆ ನಿದಿ೯ಷ್ಟ ಸಮಯ ಮತ್ತು ದಾಟಿ ನಿಗದಿ. ನಾಡಗೀತೆಗೆ ನಿದಿ೯ಷ್ಟ ಸಮಯ ಮತ್ತು ದಾಟಿ ನಿಗದಿ ಮಾಡುವ ವಿಚಾರಕ್ಕೆ ಸಂಭಂದಪಟ್ಟಂತೆ, ದಶಕಗಳಿಂದ ಇದ್ದ ಗೋದಲಕ್ಕೆ ರಾಜ್ಯ ಸಕಾ೯ರ ಇದೀಗ ಪೂಣ೯ ವಿರಾಮ ಹಾಡಿದೆ. ಖ್ಯಾತ ರಾಗ...
ಎಚ್.ಡಿ.ಕೋಟೆ: ಈ ದಿನ ಬಿ.ಮಟ್ಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಆರೋಗ್ಯ ಇಲಾಖೆ,ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ,ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ವತಿಯಿಂದ ಫೋಷಣ್ ಅಭಿಯಾನ 2022 ಕಾರ್ಯ ಕ್ರಮ ಹಾಗೂ ಶ್ರೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು....
ಧಮ೯ಸ್ಥಳ: ಭಜನೆ ಸಂಸ್ಕಾರ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಕಲಿಯಬೇಕು. ಮಕ್ಕಳಿಗೆ ಸಣ್ಣ ವಯಸ್ಸಿನಲ್ಲೇ ಭಜನಾ ಸಂಸ್ಕಾರವನ್ನು ಕೊಡಬೇಕು. ಹಿಂದೆ ಬೀಡಿನಲ್ಲಿಯೂ ಭಜನಾ ಕಾಯ೯ಕ್ರಮ ನಡೆಯುತ್ತಿತ್ತು. ಹಿರಿಯರು, ಮಕ್ಕಳು ಎಲ್ಲರು ಭಜನೆಗೆ ಕುಳಿತುಕೊಳ್ಳುತ್ತಿದ್ದರು. ಶ್ಲೋಕಗಳನ್ನು ಕಲಿಸಿಕೊಡಬೇಕು. ಎಳವೆಯಲ್ಲಿಯೇ ಅಭ್ಯಾಸ...
ಮೈಸೂರು: ಭುವನಹಳ್ಳಿ ಗ್ರಾ.ಪಂ ಎದುರು ಪ್ರತಿಭಟನೆ. ಪಿರಿಯಾಪಟ್ಟಣ ತಾಲ್ಲೂಕಿನ ಕೊಣಸೂರು ಗ್ರಾಮದ ಕುಂಬಾರರ ಜಾತಿಗೆ ಸೇರಿದ ಶ್ರೀ ಅಂಕನಾಥೇಶ್ವರ ದೇವಸ್ಥಾನದ ಹಿಂಭಾಗದ ಜಾಗವನ್ನು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಶ್ರೀ ಅಂಕನಾಥೇಶ್ವರ ಕುಂಬಾರರ ಸಂಘ ವತಿಯಿಂದ...
ಬೆಂಗಳೂರು: ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿಕ್ರಿಯೆ ನೀಡಿದಡಿ.ಕೆ. ಶಿವಕುಮಾರ್. ಮುಖ್ಯಮಂತ್ರಿಗಳು ಪೋಸ್ಟರ್ ವಿಚಾರಕ್ಕೆ ಇಷ್ಟು ತಲೆ ಕೆಡಿಸಿಕೊಂಡು ಗಾಬರಿಯಾಗಿರುವುದು ಏಕೆ? ಈ ಪೋಸ್ಟರ್ ಅಂಟಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವುದು ಏಕೆ? ನಾಳೆ ನಮ್ಮ ಎಲ್ಲಾ ಶಾಸಕರು...
ಮೈಸೂರು : ವನ್ ವೇ ಅವಾಂತರ. ವನ್ ವೇ ಇರುವ ರಸ್ತೆಯಲ್ಲಿ ಯಾಕೆ ಬೈಕ್ ಚಲಾಯಿಸಿಕೊಂಡು ಬರುತ್ತೀರಾ ಎಂದು ಪ್ರಶ್ನಿಸಿದ ವೈದ್ಯರೋರ್ವರನ್ನು ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನಾಲ್ಕೈದು ವಿದ್ಯಾರ್ಥಿಗಳು ಥಳಿಸಿದ ಘಟನೆ ಮೈಸೂರು ಬೋಗಾದಿ ಜಂಕ್ಷನ್...
ರಾಷ್ಟ್ರಪತಿಯವರಿಗೆ ದಸರಾ ಉತ್ಸವಕ್ಕೆ ಭಾಗಿಯಾಗಲು ಆಹ್ವಾನ. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2022ಕ್ಕೆ ಉದ್ಘಾಟನಾ ಕಾಯ೯ಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುಮು೯ ಅವರನ್ನು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಟಿ. ಸೋಮಶೇಖರ್ ಅವರು ಗುರುವಾರ ಆಹ್ವಾನ...






