ಮಧ್ಯಪ್ರದೇಶ: ಹುಲಿ ಸಂರಕ್ಷಿತಾರಣ್ಯದಲ್ಲಿ ಪ್ರಾಚೀನ ಗುಹೆಗಳು, ದೇಗುಲ ಪತ್ತೆ. ಭಾರತೀಯ ಪುರಾತತ್ವ ಇಲಾಖೆಯ ಮಧ್ಯಪ್ರದೇಶದ ಬಾಂಧವಗಢದಲ್ಲಿ ಇತ್ತಿಚಿಗೆ ನೆಡೆಸಿದ ಪರಿಶೋಧನೆಯಲ್ಲಿ ಪ್ರಾಚೀನ ಗುಹೆಗಳು ಮತ್ತು ದೇವಾಲಯಗಳು, ಬೌದ್ಧರಚನೆ ಅವಶೇಷಗಳು ಮತ್ತು ಹಳೆಯ ಲಿಪಿಗಳಲ್ಲಿ ಮಥುರಾ ಮತ್ತು ಕೌಶಾಂಬಿಯಂತಹ...
ವಂದೇ ಮಾತರಂ ಎಕ್ಸ್ ಪ್ರೆಸ್ ರೈಲು ಉದ್ಘಾಟನೆ : ಪ್ರಧಾನಿ ಮೋದಿ. ಪ್ರಧಾನ ಮಂತ್ರಿ ನರೇಂದ್ರ ಮೋದಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಯೋಜನೆಯನ್ನು ಇಂದು ಉದ್ಘಾಟಿಸಲಿದ್ದಾರೆ. ಗಾಂಧಿನಗರದಿಂದ-ಮುಂಬೈ ಸೆಂಟ್ರಲ್ ತನಕ ಸಂಚಲಿಸಲಿರುವ ವಂದೇ ಭಾರತ್...
ಮೈಸೂರು: ಭಾರತ್ ಜೋಡೋ ಐಕ್ಯತಾ ಯಾತ್ರೆಗೆ ಭಿತ್ತಿಪತ್ರ ನೀಡುವ ಮೂಲಕ ಆಹ್ವಾನ. “ಭಾರತ್ ಜೋಡೋ “ಐಕ್ಯತಾ ಯಾತ್ರೆಯ ನಿಮಿತ್ತ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ರವರ ಪಾದಯಾತ್ರೆ ಕಾರ್ಯಕ್ರಮದಲ್ಲಿ ಹೆಜ್ಜೆ ಹಾಕುವಂತೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಅಶೋಕಪುರಂ,ಮಾನಸಗಂಗೋತ್ರಿಯ...
ಬೆಂಗಳೂರು: 231 ನೇ ದಿನದ ಐತಿಹಾಸಿಕ ಧರಣಿ ಸತ್ಯಾಗ್ರಹ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿ ಅನುಷ್ಠಾನಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ, ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ 231 ನೇ ದಿನದ ಐತಿಹಾಸಿಕ...
ಮೈಸೂರು: ದಸರಾ ಸಂಭ್ರಮ ಸ್ಥಬ್ಧಚಿತ್ರ ಭಿತ್ತಿಪತ್ರ ಬಿಡುಗಡೆ. ಜಂಬೂಸವಾರಿಯ ಆಕರ್ಷಣೆಯಲ್ಲಿ ಸ್ಥಬ್ಧಚಿತ್ರಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ.ಸ್ಥಳೀಯ ವೈಶಿಷ್ಟ್ಯತೆಯ ಸಂದೇಶ ಸಾರುವ ಸ್ಥಬ್ಧಚಿತ್ರಗಳು ಮೆರವೆಣಿಗೆಗೆ ಮೆರುಗು ನೀಡುತ್ತವೆ.ನಾಡ ಹಬ್ಬ ದಸರಾ 2022 ರ ಸ್ಥಬ್ದ ಚಿತ್ರ ಸಮಿತಿಯು ಇಂದು...
ಗುಜರಾತ್: ಹಲವಾರು ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ಮೋಧಿ. ಗುಜುರಾತಿನ ಸೂರತ್ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋಧಿ 3,400 ಕೋಟಿ ರೂ ಗಳ ಹಲವು ಯೋಜನೆಗಳನ್ನು ಉದ್ಘಾಟಿಸಿದರು. ಈ ಸಂದಭ೯ ಮಾತನಾಡಿದ ಅವರು ಜನ ಸಹಯೋಗ ಮತ್ತು ಏಕತೆಯ...
ಚಾಮರಾಜನಗರ: ಕಾಂಗ್ರೆಸ್ ಪಕ್ಷದ ನಾಯಕರ ಫ್ಲೆಕ್ಸ್ಗಳನ್ನು ಹರಿದು ಹಾಕಿದ್ದಾರೆ. ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಭಾರತ್ ಜೋಡೋ ಯಾತ್ರೆ ಹಮ್ಮಿಕೊಂಡಿದ್ದಾರೆ. ಸೆಪ್ಟಂಬರ್ 30ರಂದು ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಪಟ್ಟಣದಲ್ಲಿ...
ಮೈಸೂರು : ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆಗೆ ಚಾಲನೆ ನೀಡಿದ ಸಚಿವ ಎಸ್.ಟಿ.ಸೋಮಶೇಖರ್. ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಯೋಗ ದಸರಾ ಉಪಸಮಿತಿ ವತಿಯಿಂದ ಕರ್ನಾಟಕ ವಸ್ತು ಪ್ರದರ್ಶನ ಆವರಣದ ಪಿ.ಕಾಳಿಂಗರಾವ್ ಸಭಾಂಗಣದಲ್ಲಿ ಆಯೋಜಿಸಿದ್ದ...
ಮೈಸೂರು: ರಾಜ ಋಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ ನೆನಪಿಗೆ ರಂಗೋತ್ಸವ ನಾಡಹಬ್ಬ ದಸರಾ ಪ್ರಯುಕ್ತ ಹಲವಾರು ವಿಶೇಷ ಕಾರ್ಯಕ್ರಮಗಳು ಹಮ್ಮಿಕೊಳ್ಳುತ್ತಿರುವ ಈ ಸುಸಂದರ್ಭದಲ್ಲಿ ನಾಡನ್ನು ಸಾಕಷ್ಟು ಸುಭಿಕ್ಷವಾಗಿರಿಸುವಲ್ಲಿ ಹೆಚ್ಚೆಚ್ಚು ಕೊಡುಗೆಗಳನ್ನು ನೀಡುವ ಮೂಲಕ ಪ್ರಜೆಗಳ ಸೌಖ್ಯವನ್ನೇ...
ಮೈಸೂರು: ಮಾಜಿ ಮುಖ್ಯಮಂತ್ರಿ ಯುವಕರೊಂದಿಗೆ ವಾಲಿಬಾಲ್ ಆಟ. ನಂಜನಗೂಡು ತಾಲೂಕಿನ ಬದನವಾಳು ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಯುವಕರೊಂದಿಗೆ ವಾಲಿಬಾಲ್ ಆಟ ಆಡಿ ಗಮನ ಸೆಳೆದರು. ಆಟದ ವರಸೆಗಳು ಮರೆತುಹೋಗಿದೆ. ಪ್ರಾಕ್ಟೀಸ್ ಮಾಡಿದ್ದರೆ ಚೆನ್ನಾಗಿ ಆಡಬಹುದಿತ್ತು. ಗ್ರಾಮೀಣ ಪ್ರದೇಶದ...







