ಆರಕ್ಷಕ ದಿನಾಚರಣೆ ಅಂಗವಾಗಿ ನಂಜಪ್ಪ ನರ್ಸಿಂಗ್ ಕಾಲೇಜಿನಲ್ಲಿ ಜಾಗೃತಿ ಕಾರ್ಯಕ್ರಮ ಶಿವಮೊಗ್ಗ: 21-02-2026ರಂದು ಪೊಲೀಸ್ ಸ್ಮರಣೆ ದಿನದ ಅಂಗವಾಗಿ, ಶಿವಮೊಗ್ಗ ನಗರದಲ್ಲಿರುವ ನಂಜಪ್ಪ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್‍ಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ಭೇಟಿ ನೀಡಿ ವಿದ್ಯಾರ್ಥಿಗಳಿಗೆ...