ಬಿಜೆಪಿ ಹಾಗೂ ಹಾಲಪ್ಪ ಅವರಿಗೆ ಕಾಗೋಡು ತಿಮ್ಮಪ್ಪನವರು ಬೆಂಬಲಿಸುತ್ತಿಲ್ಲ ಇದು ಹಾಲಪ್ಪ ಅವರ ಮೂರ್ಖತನ ಬಿಜೆಪಿ ಶಾಸಕರಾದ ಹರತಾಳು ಹಾಲಪ್ಪ ತಮ್ಮ ಭಾಷಣದಲ್ಲಿ ಕಾಗೋಡು ತಿಮ್ಮಪ್ಪ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿ ಓಡಾಡುತ್ತಿದ್ದಾರೆ ಎಂದು ನನಗೆ ತಿಳಿದು...