ಬಿಜೆಪಿ ಹಾಗೂ ಹಾಲಪ್ಪ ಅವರಿಗೆ ಕಾಗೋಡು ತಿಮ್ಮಪ್ಪನವರು ಬೆಂಬಲಿಸುತ್ತಿಲ್ಲ ಇದು ಹಾಲಪ್ಪ ಅವರ ಮೂರ್ಖತನ

ಬಿಜೆಪಿ ಹಾಗೂ ಹಾಲಪ್ಪ ಅವರಿಗೆ ಕಾಗೋಡು ತಿಮ್ಮಪ್ಪನವರು ಬೆಂಬಲಿಸುತ್ತಿಲ್ಲ ಇದು ಹಾಲಪ್ಪ ಅವರ ಮೂರ್ಖತನ

ಬಿಜೆಪಿ ಶಾಸಕರಾದ ಹರತಾಳು ಹಾಲಪ್ಪ ತಮ್ಮ ಭಾಷಣದಲ್ಲಿ ಕಾಗೋಡು ತಿಮ್ಮಪ್ಪ ಅವರನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಿ ಓಡಾಡುತ್ತಿದ್ದಾರೆ ಎಂದು ನನಗೆ ತಿಳಿದು ಬಂದಿದೆ ಇದಕ್ಕೆ ನನ್ನ ಉತ್ತರ ಇದು ಹಾಲಪ್ಪನವರ ಮೂರ್ಖತನ ಎಂದು ಹೇಳಲು ಬಯಸುತ್ತೇನೆ ಎಂದು ಕಾಗೋಡು ತಿಮ್ಮಪ್ಪ ಅವರು ಹೇಳಿಕೆ ಕೊಟ್ಟಿದ್ದಾರೆ.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *