ಶಾಸಕರಾದ ಗೋಪಾಲಕೃಷ್ಣ ಬೇಲೂರು ಅವರಿಂದ ಸಾಗರದ ವಾರ್ಡ್ ಗಳ ಭೇಟಿ
ಸಾಗರದ. ಮಾನ್ಯ ಶಾಸಕರು ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಶ್ರೀಯುತ ಗೋಪಾಲಕೃಷ್ಣ ಬೇಳೂರವರು ತಾವು ಚುನಾವಣೆಯಲ್ಲಿ ಗೆದ್ದ ನಂತರ. ಸಾಗರ ನಗರದ ಪ್ರತಿಯೊಂದು ವಾರ್ಡ್ಗಳಿಗೆ.ಖುದ್ದಾಗಿ ಭೇಟಿ ನೀಡಿ. ಸಾರ್ವಜನಿಕರ ಸಮಸ್ಯೆ ಹಾಗೂ ರಸ್ತೆ ಚರಂಡಿ ಗಳನ್ನು ಪರಿಶೀಲಿಸಿ.ಸಾರ್ವಜನಿಕರಿಗೆ ತಮ್ಮ ಎಲ್ಲಾ ಕೆಲಸಗಳನ್ನು. ಮಾಡಿಕೊಡುವುದಾಗಿ ಭರವಸೆ ನೀಡಿ ದರು. ಅದರಂತೆ ಕೇವಲ ಎಂಟು ತಿಂಗಳಲ್ಲಿ. ನಗರದ 21/.22/ 23/. 24.ನೇ ವಾರ್ಡ್ ನ ಸುಮಾರು ಎರಡು ಕೋಟಿ ರೂಗಳ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿ. ಸಾರ್ವಜನಿಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು ಶಾಸಕರು. ನಮ್ಮ ಸರ್ಕಾರವು ಮನೆಯ ಯಜಮಾನಿಗೆ. ಪ್ರತಿ ತಿಂಗಳು ಒಟ್ಟು ನಾಲ್ಕುವರೆ ಸಾವಿರ ರೂಗಳನ್ನು ನೀಡುತ್ತಿದೆ ಎಂದರು
ವೇದಿಕೆಯಲ್ಲಿ. ನಗರಸಭಾ ಸದಸ್ಯರಾದ ನದಿರಾ ಪರ್ವೀನ್. ಪಶ್ರೀಫ್. ಉಷಾ. ಮಧುಮಾಲತಿ. ಲಲಿತಮ್ಮ. ಜಾಕಿರ್. ಮುಂತಾದವರು ಉಪಸ್ಥಿತರಿದ್ದರು
ವರದಿ: ರಮೇಶ್ ಏನ್
https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

ಕೇವಲ ಐದು ತಿಂಗಳ ಕಾಲಾವಧಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಸಾರ್ಹ ಕಂಪನಿ .ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್ – ಟೆಕ್ ಇಂಟರ್ ನ್ಯಾಷನಲ್(cem-tech international construction).ಸಂಪರ್ಕಿಸಿ: 9916432555 ,9986432555



