“ನಾಡಪ್ರಭು ಕೆಂಪೇಗೌಡ “ರ ಜಯಂತಿ ಕಾರ್ಯಕ್ರ ಉದ್ಘಾಟನೆ – ಶಾಸಕರಾದ ಗೋಪಾಲಕೃಷ್ಣ ಬೇಳೂರು

“ನಾಡಪ್ರಭು ಕೆಂಪೇಗೌಡ “ರ ಜಯಂತಿ ಕಾರ್ಯಕ್ರ ಉದ್ಘಾಟನೆ – ಶಾಸಕರಾದ ಗೋಪಾಲಕೃಷ್ಣ ಬೇಳೂರು

ಇಂದು ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರುರವರು ಹೊಸನಗರ ತಾಲ್ಲೂಕು ಕಚೇರಿಯಲ್ಲಿ ನಡೆದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಿರಿಯನ್ನು ಎತ್ತಿಹಿಡಿಯುವ ಕನಸಿನೊಂದಿಗೆ ಬೆಂಗಳೂರನ್ನು ಕಟ್ಟಿ,ಅತ್ಯಂತ ಮಾದರಿ ಆಡಳಿತವನ್ನು ನೀಡಿದ “ನಾಡಪ್ರಭು ಕೆಂಪೇಗೌಡ “ರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

Leave a Reply

Your email address will not be published. Required fields are marked *