🎉ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಗೋಪಾಲ ಕೃಷ್ಣ ಬೇಳೂರು ಶಾಸಕರು 🎉

🎉ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಗೋಪಾಲ ಕೃಷ್ಣ ಬೇಳೂರು ಶಾಸಕರು 🎉

ಸಾಗರ :- ಸಾಗರ ಹೊಸನಗರ ಕ್ಷೇತ್ರದ ಮಾನ್ಯ ಶಾಸಕರಾದ ಗೋಪಾಲ ಕೃಷ್ಣ ಬೇಳೂರು ಅವರಿಗೆ ಹುಟ್ಟುಹಬ್ಬದ ಹೃತ್ಪೂರ್ವಕ ಶುಭಾಶಯಗಳು.
ನಿಮ್ಮ ಜನಸೇವೆಯ ತ್ಯಾಗಭಾವ, ಅಭಿವೃದ್ಧಿಯ ದೂರದೃಷ್ಟಿ ಹಾಗೂ ಕ್ಷೇತ್ರದ ಜನರ ಮೇಲಿನ ಅಪಾರ ಬದ್ಧತೆ ಸದಾ ಶ್ಲಾಘನೀಯ. ನಿಮ್ಮ ನೇತೃತ್ವದಲ್ಲಿ ಸಾಗರ – ಹೊಸನಗರ ಕ್ಷೇತ್ರವು ಇನ್ನಷ್ಟು ಅಭಿವೃದ್ಧಿ ಸಾಧಿಸಲಿ ಎಂಬ ಹಾರೈಕೆ.

ಈ ವಿಶೇಷ ದಿನವು ನಿಮ್ಮ ಜೀವನದಲ್ಲಿ ಉತ್ತಮ ಆರೋಗ್ಯ, ದೀರ್ಘಾಯುಷ್ಯ, ಯಶಸ್ಸು ಹಾಗೂ ಸಂತೋಷವನ್ನು ತರಲಿ. ಭಗವಂತನು ನಿಮಗೆ ಇನ್ನಷ್ಟು ಶಕ್ತಿ ನೀಡಿ ಜನಸೇವೆಯಲ್ಲಿ ಮುಂದುವರೆಯುವಂತೆ ಕೃಪೆ ಮಾಡಲಿ.
ಶುಭ ಹಾರೈಕೆಗಳೊಂದಿಗೆ,

ಎಸ್‌ಪಿಎಸ್‌ ಗ್ರೂಪ್ ಆಫ್ ಕಂಪನೀಸ್ ಅಧ್ಯಕ್ಷರು
ಸಿಸಿಲ್ ಪನಯಿಲ್ ಸೋಮನ್

Leave a Reply

Your email address will not be published. Required fields are marked *