ಇತ್ತೀಚೆಗೆ ಟಿ ನರಸೀಪುರದಲ್ಲಿ ಹತ್ಯೆಗೀಡಾದ ಶ್ರೀ ವೇಣುಗೋಪಾಲ್
ಶ್ರೀ ವೇಣುಗೋಪಾಲ್ ಅವರ ಕುಟುಂಬಕ್ಕೆ ಇಂದು ಡಾಎಚ್ಸಿ_ಮಹಾದೇವಪ್ಪ ನವರು ಬೇಟಿ ನೀಡಿ ಸಾಂತ್ವನವನ್ನು ಹೇಳಿದರು. ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅವರ ಕುಟುಂಬಕ್ಕೆ ೮ ಲಕ್ಷ ಪರಿಹಾರವನ್ನು ವಿತರಿಸಿದರು
ಇದರ ಜೊತೆಗೆ ಮೃತ ಕುಟುಂಬವು ಬಡ ಕುಟುಂಬ ಎಂದು ತಿಳಿದು ಹತ್ಯೆಗೆ ಒಳಗಾದ ವೇಣುಗೋಪಾಲ್ ಅವರ ಮಡದಿಗೆ ಅವರ ವಿದ್ಯಾನುಸಾರವಾಗಿ , ಅನುಕಂಪದ ಆಧಾರದ ಮೇಲೆ ಉದ್ಯೋಗವನ್ನು ಕೊಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು .
ಹಾಗೂ ತಪ್ಪಿತಸ್ಥರಿಗೆ ಕಠಿಣವಾದ ಶಿಕ್ಷೆ ನೀಡಬೇಕೆಂದು ಸಂಬಂಧಪಟ್ಟ ಇಲಾಖೆಗೆ ಸೂಚಿಸಿದರು

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.



