ಶಿವಮೊಗ್ಗ: ಶಿವಮೊಗ್ಗದಲ್ಲಿ ಐಸಿಸ್‌ ನಂಟು ಹೊಂದಿದ್ದ ಇಬ್ಬರ ಬಂಧನ. ಶಿವಮೊಗ್ಗದಲ್ಲಿ ಐಸಿಸ್‌ ನಂಟು ಹೊಂದಿರುವ ಇಬ್ಬರನ್ನು ಪೋಲಿಸರು ಬಂಧಿಸಿದ್ದಾರೆ. ಮೂರನೇ ವ್ಯಕ್ತಿಯ ಹುಡುಕಾಟ ಮುಂದುವರಿದಿದೆ. ಈ ಬಗ್ಗೆ ಮಾತನಾಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಪೋಲಿಸರು ಐಸಿಸ್‌...

168 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಶುಭಾಶಯಗಳು. ನಾರಾಯಣ ಗುರು ಹುಟ್ಟಿದ್ದು ಸರ್ವಧರ್ಮದ,ಬಹು ಸಂಸ್ಕೃತಿಯ ನೆಲೆಯಾದ “ಭಾರತ ದೇಶದ ಕೇರಳ ರಾಜ್ಯದ ತಿರುವನಂತಪುರದ ಚೆಂಬಿಳಂತಿ” ಎಂಬ ಗ್ರಾಮದಲ್ಲಿ. ಇಂದಿಗೆ 164 ವರ್ಷ ಗಳ ಹಿಂದೆ ಅಂದರೆ...

ತೀರ್ಥಹಳ್ಳಿ / ಬೆಜ್ಜವಳ್ಳಿ : ತೀರ್ಥಹಳ್ಳಿ ತಾಲ್ಲೂಕಿನ ಬೆಜ್ಜವಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಜಯ .ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಾಕ್ಷಾಯಿಣಿ ಬಾಬಣ್ಣ ಪದಚ್ಯುತಿ. ಬೆಜ್ಜವಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ದಾಕ್ಷಾಯಿಣಿ ಬಾಬಣ್ಣಯವರ ಮೇಲೆ...

ತೀರ್ಥಹಳ್ಳಿ/ ಬೆಂಗಳೂರು :-ತೀರ್ಥಹಳ್ಳಿ ತಾಲ್ಲೂಕಿನ ಸಂಕದಹೊಳೆ ಕೆರೋಡಿ .ಕೆ. ಎಲ್ .ಪ್ರಸಾದ್ ರಾಜ್ಯ ಸರ್ಕಾರದ ಉಪ ಕಾರ್ಯದರ್ಶಿಯಾಗಿ ಬಡ್ತಿ . ಅನೇಕ ವರ್ಷಗಳಿಂದ ಕರ್ನಾಟಕ ರಾಜ್ಯ ಸರ್ಕಾರದ ವಿಧಾನಸೌಧದಲ್ಲಿ ವಿವಿಧ ಸಚಿವಾಲಯದಲ್ಲಿ ಸೇವೆ ಸಲ್ಲಿಸಿದ , ಕೆ...

ತೀರ್ಥಹಳ್ಳಿ: ತೀರ್ಥಹಳ್ಳಿ ಪಶುವೈದ್ಯ ಇಲಾಖೆಯ ಪಶು ವೈದ್ಯ ಶಸ್ತ್ರಚಿಕಿತ್ಸಾ ತಜ್ಞ ಡಾಕ್ಟರ್ ಯುವರಾಜ್ ಹೆಗ್ಡೆಯವರಿಗೆ ರಾಷ್ಟ್ರಮಟ್ಟದ “ಪಶುಧಾನ್ ಪ್ರಹರೆ”ಇಂಡಿಯಾ ಅವಾರ್ಡ್ 2022 ಪ್ರಶಸ್ತಿ ಪ್ರದಾನ . ಇತ್ತೀಚಿನ ವರ್ಷಗಳಲ್ಲಿ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಪಶುವೈದ್ಯ ಇಲಾಖೆಯ ವೈದ್ಯರೊಬ್ಬರು ಮನೆ...

ಶಿವಮೊಗ್ಗ: ಗಲಭೆಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಹಾಗೂ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು. ಶಿವಮೊಗ್ಗದಲ್ಲಿ ನಿನ್ನೆ ಹಲ್ಲೆಗೊಳಗಾದ ಅಮಾಯಕ ಪ್ರೇಮ್ ಸಿಂಗ್ ಮತ್ತು ಸದ್ದಾಂ ಎಂಬ ಯುವಕರನ್ನು ಇಂದು ಶಿವಮೊಗ್ಗ...

ಭದ್ರಾವತಿ: ಭದ್ರಾವತಿ ಮತ್ತು ಶಿವಮೊಗ್ಗದಲ್ಲಿ ಸೆಕ್ಷನ್ 144 ಜಾರಿಯಾಗಿದ್ದರೂ ,ಭದ್ರಾವತಿಯಲ್ಲಿ ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ . ಸುನೀಲ್ ಎಂಬ ಬಜರಂಗದಳದ ಯುವಕನ‌ಮೇಲೆ ಮುಬಾರಕ್ ಯಾನೆ ಡಿಚ್ಚಿ ಎಂಬಾತ ನೆಹರೂ ನಗರದಲ್ಲಿ ಅಡ್ಡಕಟ್ಟಿ ದಾಳಿ ನಡೆಸಿದ್ದಾನೆ. ನಿನ್ನೆ...