ಮೈಸೂರು: ಸಾರ್ವಜನಿಕರ ಖಾತೆ ಬದಲಾವಣೆ ಮಾಡಲು ಮತ್ತು ಸ್ವತ್ತು ತೆಗೆದುಕೊಡಲು ಹಣದ ಬೇಡಿಕೆ ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಮನುಗನಹಳ್ಳಿ ಪಂಚಾಯತ್ ಪಿ,ಡಿ,ಓ ಯೋಗೇಂದ್ರರವರ ಲಂಚಾವತಾರದ ವೀಡಿಯೋ ವೈರಲ್……ಸಾರ್ವಜನಿಕರ ಖಾತೆ ಬದಲಾವಣೆ ಮಾಡಲು ಮತ್ತು ಸ್ವತ್ತು ತೆಗೆದುಕೊಡಲು...
ಕುವೆಂಪುನಗರದ ನೃಪತುಂಗ ರಸ್ತೆಯ ಕರ್ನಾಟಕ ವಿಪ್ರ ವೇದಿಕೆ ವತಿಯಿಂದ ಆನ್ ಲೈನ್ ಮೂಲಕ Selfie with ಗಣೇಶ. ಸ್ಪರ್ಧೆಯಲ್ಲಿ 200ಕ್ಕೂ ಹೆಚ್ಚು ಸ್ಪರ್ಧಿಗಳು ಆನ್ ಲೈನ್ ಮೂಲಕ ತಮ್ಮ ತಮ್ಮ ಮನೆಯಲ್ಲಿ ಗೌರಿಗಣೇಶನನ್ನು ಅಲಂಕರಿಸಿದ ಚಿತ್ರವನ್ನು ಕಳಿಸಿಕೊಡುವ...
ಮೈಸೂರು: ಬಟ್ಟೆ ತೊಳೆಯಲು ಹೋಗಿ ತಲೆ ಸುತ್ತು ಬಂದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮಹಿಳೆಯೊಬ್ಬಳು ನಾಲೆಯಲ್ಲಿ ಬಟ್ಟೆ ತೊಳೆಯಲು ಹೋಗಿ ತಲೆ ಸುತ್ತು ಬಂದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಹಿರೀಕ್ಯಾತನಹಳ್ಳಿ...
ಮೈಸೂರು: ಮಳೆಯ ಅನಾಹುತದಿಂದ ಮನೆಗಳಿಗೆ ಹಾನಿ ಶಾಸಕ ಜಿ.ಟಿ.ಡಿ. ಪರಿಶೀಲನೆ. ಇತ್ತೀಚಿಗೆ ಬಿದ್ದ ಮಳೆಯಿಂದಾಗಿ ಹಾನಿಯಾಗಿರುವ ಮನೆಗಳಿಗೆ ಕೂಡಲೇ ಪರಿಹಾರ ನೀಡುವಂತೆ ಶಾಸಕ ಜಿ.ಟಿ.ಡಿ. ಅಧಿಕಾರಿಗಳಿಗೆ ಸೂಚಿಸಿದರು.ಅವರು ಇಂದು ಮೈಸೂರು ತಾಲ್ಲೂಕು ಡಿ.ಸಾಲುಂಡಿ ಗ್ರಾಮದಲ್ಲಿ ೧೪ ಮನೆಗಳಿಗೆ...
ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣಾ ಸಭೆ. ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಚುನಾವಣಾ ಸಂಬಂಧ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಶಾಸಕರು ಮತ್ತು ಮಾಜಿ ಸಚಿವರಾದ ಶ್ರೀ ಸಾ.ರಾ. ಮಹೇಶ್ ರವರು ಇಂದು, ಮಹಾನಗರ...
ಮೈಸೂರು: ಪುಟ್ಟ ಪುಟ್ಟ ಮಕ್ಕಳು ಪುಟ್ಟ ಗಣಪತಿ ಆರಾಧನೆ. 31 ಆಗಸ್ಟ್ 2022 ನಾಡಿನೆಲ್ಲೆಡೆ ಗೌರಿ ಗಣೇಶ ಆಚರಿಸಲಾಗುತ್ತಿದ್ದು, ಪ್ರಮುಖ ರಸ್ತೆಗಳಲ್ಲಿ ,ಮೈದಾನಗಳಲ್ಲಿ ದೊಡ್ಡ ದೊಡ್ಡವರು ಗಣೇಶನ ಪೂಜೆ ಮಾಡಿದ್ರೇ ದೊಡ್ಡವರಿಗೇನು ನಾವು ಕಡಿಮೆ ಇಲ್ಲ ಅಂತ...
ಮೈಸೂರು\ಅಂತರಸಂತೆ:ಮಗು ಜನನವಾಗಿ ಅಮ್ಮ ಎಂದು ಕರೆಯುತ್ತಿದ್ದರೂ ತಾಯಿ ಮಾತ್ರ ಮೌನ. ಒಂದು ಹೆಣ್ಣಿನ ಜೀವನ ಪರಿಪೂರ್ಣ ಆಗೋದು ಅವಳು ಮದುವೆಯಾಗಿ ತಾಯಿಯಾದಾಗ.ಆ ತಾಯಿತನದ ಸಂತೋಷ ಬರೀ ಮಾತಿನಲ್ಲಿ ವರ್ಣಿಸೋಕೆ ಆಗುವುದಿಲ್ಲ.ಹೆರಿಗೆ ಸಮಯ ತಮ್ಮ ಮಗು ಬರುವಿಕೆಗಾಗಿ ದಂಪತಿಗಳು...
ಮೈಸೂರು:ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ” ಮೈಸೂರನಲ್ಲಿ “ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ” ಆಶ್ರಯದಲ್ಲಿ ರವಿ ಡಿ ಚನ್ನಣ್ಣನವರ್ ಅಭಿಮಾನಿ ಬಳಗ ಮತ್ತು ಸತೀಶ್ ಜಾರಕಿಹೊಳಿ ಅಭಿಮಾನಿ ಬಳಗ...
ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಾತುಗಳು. ನಮ್ಮ ರಾಜ್ಯ ಬಸವಣ್ಣನ ನಾಡು. ಅವರು ನಮಗೆ ನುಡಿದಂತೆ ನಡೆಯಬೇಕು ಎಂಬ ಸಂದೇಶ ಸಾರಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಅವರು ಬಸವಕಲ್ಯಾಣದಲ್ಲಿ, ನಾವು ನುಡಿದಂತೆ ನಡೆದಿದ್ದೇವೆ....
ಮೈಸೂರು: ಉಚಿತವಾಗಿ ಹೊಲಿಗೆ ಯಂತ್ರ ವಿತರಣೆ. ಮೈಸೂರು ನಗರ ಭಾರತೀಯ ಜನತಾ ಪಾರ್ಟಿಯ.ಕಛೇರಿ ಯಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗ ದವರಿಗೆ ಉಚಿತವಾಗಿ ಹೊಲಿಗೆ ಯಂತ್ರ ವಿತರಿಸಲಾಯಿತು… ಈ ಸಂಧರ್ಭದಲ್ಲಿ ಮಹಾ ನಗರದ ಅಧ್ಯಕ್ಷರಾದ ಟಿ.ಎಸ್.ಶ್ರೀ ವತ್ಸ ಜೀ.ಉಪಾಧ್ಯಕ್ಷರಾದ...



