ಪಿರಿಯಾಪಟ್ಟಣ: ತಾಲ್ಲೂಕಿನ ಬೆಕ್ಕರೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ 2021-22 ನೇ ಸಾಲಿನಲ್ಲಿ 5.25 ಲಕ್ಷ ನಿವ್ವಳ ಲಾಭ ಗಳಿಸಿದೆ.   ಸಹಕಾರ ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿದ ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ...

ಪಿರಿಯಾಪಟ್ಟಣ: ಸಹಕಾರ ಸಂಘಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳಿಗಿಂತ ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯಲಿದ್ದು ಷೇರುದಾರರು ಸದುಪಯೋಗಪಡಿಸಿಕೊಳ್ಳುವಂತೆ ಭುವನಹಳ್ಳಿ ಪಿಎಸಿಸಿಎಸ್ ಅಧ್ಯಕ್ಷ ಬಿ.ಎನ್ ಹರೀಶ್ ಹೇಳಿದರು. ತಾಲ್ಲೂಕಿನ ಭುವನಹಳ್ಳಿ ಗ್ರಾಮದ ಪಿಎಸಿಸಿಎಸ್ 2021-22 ನೇ ಸಾಲಿನ ವಾರ್ಷಿಕ ಸಾಮಾನ್ಯ...

ಮೈಸೂರು : ಕಾಪ್ ಕನೆಕ್ಟ್ ಮತ್ತು ಸೈಬರ್ ಹೈಜೀನ್ ಉಪಕ್ರಮಗಳ ಪ್ರಾರಂಭದೊಂದಿಗೆ ಸೈಬರ್ ವರ್ಸ್ ಫೌಂಡೇಶನ್ ಪ್ರಯೋಗಾಲಯವನ್ನುಉದ್ಘಾಟಿಸಿದ :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಕಾರ್ಯಕ್ರಮದಲ್ಲಿ ಮಹಾರಾಜ ಯಧುವೀರ್ ರವರು, ಪತ್ನಿ ತ್ರಿಶಿಕಾ ರವರು,ಐಟಿ/ಬಿಟಿ ಸಚಿವರಾದ ಶ್ರೀ ಅಶ್ವತ್ಥ ನಾರಾಯಣ್...

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2022.ದಸರಾ ಗಜಪಡೆಯ ಎರಡನೇ ತಂಡ ಇಂದು ಮೈಸೂರಿಗೆ ಆಗಮನ. ಎರಡನೇ ತಂಡದಲ್ಲಿ ಐದು ಆನೆಗಳು ಆಗಮನ.ಐದರ ಪೈಕಿ ಒಂದು ಆನೆ ಮಧ್ಯಾಹ್ನದ ವೇಳೆಗೆ ಆಗಮನ.ಉಳಿದ‌ ನಾಲ್ಕು ಆನೆಗಳು ಸಂಜೆಯ...

ಎಚ್ ಡಿ ಕೋಟೆ: ಭಾರೀ ಮಳೆಗೆ ಮನೆ ಕುಸಿತ , ಪ್ರಾಣಾಪಾಯದಿಂದ ಪಾರಾದ ಕುಟುಂಬ. ರಾಜ್ಯಾದ್ಯಂತ ಹಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜನಜೀವನದ ಅಸ್ಥವ್ಯಸ್ಥವಾಗಿದೆ,, ಕೋಟ್ಯಾಂತರ ರೂಪಾಯಿ ಫಸಲು ನಾಶವಾಗುತ್ತಿದೆ, ಹಳ್ಳ ಕೊಳ್ಳ ತುಂಬಿ ಹರಿಯುತ್ತಿದ್ದು,...

ಮೈಸೂರು : ನಮ್ಮನ್ನು ಅಗಲಿದ ರಾಜ್ಯದ ಅರಣ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ವಿ ಕತ್ತಿ ರವರ ಭಾವಚಿತ್ರ ಹಿಡಿದು ಮೇಣದ ಬತ್ತಿ ಬೆಳಗಿಸಿ ಸಂತಾಪ ಸೂಚಿಸಲಾಯಿತು. ಜೀವಧಾರ ರಕ್ತನಿಧಿ ಕೇಂದ್ರ ಹಾಗೂ ಮಂಡಿಮೊಹಲ್ಲಾ...

ಮೈಸೂರು: ದಿ ಜುವೆಲೆರೀ ಶೋ ವತಿಯಿಂದ ಹೆಂಗಳೆಯರಿಗೆ ಪ್ರೀಯವಾದ ವಿನೂತನ ಆಭರಣಗಳ ಮಾರಾಟ ಮತ್ತು ಪ್ರದರ್ಶನ. ದಿ ಜುವೆಲೆರೀ ಶೋ ವತಿಯಿಂದಹೆಂಗಳೆಯರಿಗೆ ಪ್ರೀಯವಾದ ವಿನೂತನ ಆಭರಣಗಳ ಮಾರಾಟ ಮತ್ತು ಪ್ರದರ್ಶನಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ. ರ್ಯಾಡಿಸನ್...

ಮೈಸೂರು: ಎಚ್.ವಿ.ರಾಜೀವ್ ಹುಟ್ಟು ಹಬ್ಬವನ್ನು ವಿಶೇಷ ಶಾಲೆಯ ಮಕ್ಕಳ ಜೊತೆ ಆಚರಿಸಲಾಯಿತು. ಎಚ್.ವಿ.ರಾಜೀವ್ ಸ್ನೇಹ ಬಳಗದಿಂದಮೈಸೂರಿನ ಟಿಕೆ ಬಡಾವಣೆಯಲ್ಲಿರುವ ಶ್ರೀ ಪುಟ್ಟವೀರಮ್ಮ ವಿಶೇಷ ಮಕ್ಕಳ ಶಾಲೆಯ 80 ಮಕ್ಕಳಿಗೆ ಬರೆಯುವ ಪುಸ್ತಕ, ಪೆನ್,ಸಮವಸ್ತ್ರ ನೀಡುವುದರ ಜೊತೆಗೆ ಮಧ್ಯಾಹ್ನದ...

ಮೈಸೂರು: LCA Cinematics ನಿರ್ಮಾಣದಲ್ಲಿ ಮೂಡಿ ಬಂದಿರುವ ಥೇಮಿಸ್ ಚಿತ್ರದ ಮೊದಲ ಹಾಡು ರಿಲೀಸ್. ಮೈಸೂರಿನ ರಾಮಕೃಷ್ಣನಗರದಲ್ಲಿರುವ ನಟನ ರಂಗ ಶಾಲೆಯ ಸಭಾಂಗಣದಲ್ಲಿಗಂಡ್ಮಕ್ಕಳ ತವರಲ್ಲಿ ಎಣ್ಣೇಯ ನಶೆಯಲ್ಲಿ ಯಾರನ್ನ ಬೇಡಲಿ ಇನ್ನೊಂದು ಬಾಟಲಿ ಎಂಬ ಹಾಡು ರಿಲೀಸ್...

ಮೈಸೂರು : ದುರಾಡಳಿತ ದಿಂದ ಅಧೋಗತಿಗೆ ತಲುಪಿದ ಫಾರೂಕಿಯಾ ಶಿಕ್ಷಣ ಸಂಸ್ಥೆ. ಕೋಟ್ಯಾಂತರೂಪಾಯಿ ಸಾಲ ಪಡೆದು ತೀರಿಸಲಾಗದೇ ಪದೇ ಪದೇ ಶಾಲೆಯನ್ನು ಮುಚ್ಚಲು ಮುಂದಾಗಿದ್ದಾರೆ. ಸಂಸ್ಥೆ ಒಳಗೆ ಯಾವುದಾದರೂ ಸಮಸ್ಯೆಗಳಿದ್ದರೇ 10 ದಿನಗಳ ಒಳಗೆ ತಿಳಿಸಬೇಕು ಇಲ್ಲವಾದ್ದಲ್ಲಿ...