2322 posts

ಚಿತ್ತೂರು: ಚಿತ್ತೂರಿನಲ್ಲಿ ಅಗ್ನಿ ಅವಘಡ ಮೂವರು ಸಜೀವ ದಹನ. ಮಂಗಳವಾರ ಮಧ್ಯರಾತ್ರಿ ಚಿತ್ತೂರಿ ರಂಗಾಚಾರಿ ಎರಡು ಅಂತಸ್ತಿನ ಕಟ್ಟಡಕ್ಕೆ ಬೆಂಕಿ ತಗುಲಿದೆ. ನೆಲಮಹಡಿಯಲ್ಲಿ ಪೇಪರ್‌ ಪ್ಲೇಟ ತಯಾರಿಕಾ ಘಟಕ ನೆಡೆಯುತ್ತಿದ್ದು, ಅದೇ ಕಟ್ಟಡದ ಎರಡನೇ ಮಹಡಿಯಲ್ಲಿ ಕುಟುಂಬ...

ರಾಜಸ್ಥಾನ: ಲಂಪಿ ರೋಗಕ್ಕೆ ಜಾನುವಾರುಗಳು ಬಲಿ. ರಾಜಸ್ಥಾನದಲ್ಲಿ 57,000ಕ್ಕೂ ಹೆಚ್ಚು ಜಾನುವಾರುಗಳ ಸಾವಿಗೆ ಕಾರಣವಾದ ಮತ್ತು 11 ಲಕ್ಷಕ್ಕೂ ಹೆಚ್ಚು ಜಾನುವಾರುಗಳು ಬಾಧಿಸಿದ ಲಂಪಿ ಸ್ಕಿನ್‌ ಡಿಸೇಸ್‌ (ಚಮ೯ಗಂಟು ರೋಗ ) ವಿರುದ್ಧ ರಾಜಸ್ಥಾನದ ಜೈಪುರದಲ್ಲಿ ಇಂದು...

ಮೈಸೂರು: ರತ್ನಖಚಿತ ಸಿಂಹಾಸನ ಜೋಡಣೆ. ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ರಾಜಮನೆತನದ ಶರನ್ನವರಾತ್ರಿಯ ಪ್ರಮುಖ ಆಚರಣೆಯಾದ ಖಾಸಗಿ ದರ್ಬಾರ್​ಗೆ, ರತ್ನಖಚಿತ ಸಿಂಹಾಸನ ಜೋಡಣೆ ಇಂದು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ನೇತೃತ್ವದಲ್ಲಿ ನಡೆಯಿತು....

ಮೈಸೂರು: ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಶ್ರೀಮತಿ ನಾಗವೇಣಿ. ಹೆಚ್.ಕೆ,ರವರ ಸೀಮಂತ ಕಾರ್ಯಕ್ರಮ. ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೊಲೀಸ್ ಶ್ರೀಮತಿ ನಾಗವೇಣಿ. ಹೆಚ್.ಕೆ,ರವರ ಸೀಮಂತ ಕಾರ್ಯಕ್ರಮವನ್ನು ಕುವೆಂಪು ನಗರದ ಪೊಲೀಸ್ ನಿರೀಕ್ಷಕರು ಶ್ರೀ ಷಣ್ಮುಗವರ್ಮ ರವರು...

ವಾರಣಾಸಿ : ವಾರಣಾಸಿ ದೇಶದ ಸಾಂಸ್ಕೃತಿಕ ರಾಜಧಾನಿ. ಇತ್ತೀಚೆಗೆ ಮುಕ್ತಾಯಗೊಂಡ ಎಸ್‌. ಸಿ . ಒ ಸಭೆಯಲ್ಲಿ ವಾರಣಾಸಿಯನ್ನು ದೇಶದ ಸಾಂಸ್ಕೃತಿಕ ರಾಜಧಾನಿ ಎಂದು ಘೋಷಿಸಲಾಗಿದೆ. ಪ್ರಾಚೀನ ಕಾಲದಿಂದಲೂ ವಾರಣಾಸಿಯು ದೇಶದ ಸಾಂಸ್ಕೃತಿಕಯ ಭವ್ಯ ಕೇಂದ್ರವಾಗಿದೆ. ಇನ್ಮುಂದೆ...

ಮೈಸೂರು: ಕಾಯಕ ಯೋಗಿ ಪ್ರಶಸ್ತಿ ಪ್ರದಾನ. ಸಾಮೂಹಿಕ ನಾಯಕತ್ವದ ಕರ್ನಾಟಕ ರಾಜ್ಯ ರೈತ ಸಂಘದ ವಲಯ ಅಧ್ಯಕ್ಷರಾದ ವಿದ್ಯಾ ಸಾಗರ ರಾಮೇಗೌಡರ ಹುಟ್ಟು ಹಬ್ಬದ ಅಂಗವಾಗಿ ಗ್ರಾಮೀಣ ಭಾಗದಲ್ಲಿ ಇರುವ ಕೃಷಿ ಕಾರ್ಮಿಕರು ಪೌರಕಾರ್ಮಿಕರು ಕಲಾವಿದರು ಆಶಾ...

ಬೆಂಗಳೂರು: ಯುವತಿಗಾಗಿ ನಡೆಯಿತು ನಡುರಸ್ತೆಯಲ್ಲೆ ಹೊಡೆದಾಟ. ರಸ್ತೆಯಲ್ಲೇ ರಾಡ್ ನಲ್ಲಿ ಹೊಡೆದಾಡಿಕೊಂಡ ಯುವಕರು. ಕನ್ನಿಗ್ ಹ್ಯಾಮ್ ರಸ್ತೆಯಲ್ಲಿ ನಿನ್ನೆ ತಡರಾತ್ರಿ ನಡೆದ ಘಟನೆ ಗಲಾಟೆ ಮಾಡಿರುವ ಯುವಕರ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು ಗಲಾಟೆ ವಿಡಿಯೋ ಮೊಬೈಲ್...

ಎಚ್.ಡಿ.ಕೋಟೆ: ತಹಸೀಲ್ದಾರ್ ರತ್ನಾಂಬಿಕ ಹೈಡ್ರಾಮ. ಹೋರಾಟಗಾರರ ವಿರುದ್ದ ತಹಸೀಲ್ದಾರ್ ರತ್ನಾಂಬಿಕ ಕೆಂಡಾಮಂಡಲ…ದಾಖಲೆಗಳನ್ನ ಎಸೆದಾಡಿ ಆಕ್ರೋಷ…ಹೈಡ್ರಾಮ. ವರದಿ: ನಂದಿನಿ ಮೈಸೂರು ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

ಮಂಡ್ಯ: ಸಂಸದೆ ಸುಮಲತಾರಿಂದ ಆಣೆ ಪ್ರಮಾಣದ ಆಹ್ವಾನ ಹಿನ್ನಲೆ‌‌‌.. ಆಣೆ ಪ್ರಮಾಣಕ್ಕೆ ನಾವು ಸಿದ್ದ, ಅವರೇ ದಿನಾಂಕ ಪಡಿಸುವಂತೆ ಸವಾಲು. ಮಂಡ್ಯ ಮೇಲುಕೋಟೆಯಲ್ಲಿ ಶಾಸಕ ಪುಟ್ಟರಾಜು ಹೇಳಿಕೆ… ಅವ್ರು ಯಾವುತ್ತು ದಿನಾಂಕ ನಿಗದಿ ಮಾಡ್ತಾರೋ ಅವತ್ತು ಬರಲು...

ಮೈಸೂರು: ಎಫ್ ಡಿ ಐ ಪರೀಕ್ಷೆ ಹಗರಣ ಆರೋಪ? ಪಿಎಸ್ ಐ ಅಶ್ವಿನಿ ಅನಂತಪುರ ಸಸ್ಪೆಂಡ್. ಮೈಸೂರಿನ ಎನ್.ಆರ್. ಸಂಚಾರ ವಿಭಾಗದ ಪಿಎಸ್ಐ ಅಶ್ವಿನಿ ಅನಂತಪುರ ಅವರನ್ನು ಎಫ್ ಡಿಐ ಪರೀಕ್ಷೆ ಹಗರಣದಲ್ಲಿ ಸಸ್ಪೆಂಡ್ ಮಾಡಲಾಗಿದೆ. ಕೆಪಿಎಸ್ಸಿ...