ಟಿ.ನರಸೀಪುರ: ಭಾರತ್ ಜೋಡೋ ಯಾತ್ರೆ. ಬಿಜೆಪಿಯ ದುರಾಡಳಿತದಿಂದ ದೇಶದ ಜನತೆ ನಲುಗಿ ಹೋಗಿದ್ದು,ಅವರ ಆಡಳಿತ ವೈಫಲ್ಯವನ್ನು ದೇಶದ ಜನತೆಗೆ ತಿಳಿಸಲು ಭಾರತ್ ಜೋಡೋ ಯಾತ್ರೆಯನ್ನು ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಇಡೀ ದೇಶದಲ್ಲಿ ಪಾದಯಾತ್ರೆಯ ಮೂಲಕ ತಿಳಿಸಲು ಚಾಲನೆ...
ಮೈಸೂರು : ಅಪ್ಪುದಿನ ಚಲನಚಿತ್ರೋತ್ಸವ. ಮೈಸೂರು ದಸರಾ-2022 ಹಾಗೂ ಚಲನಚಿತ್ರೋತ್ಸವ ಉಪಸಮಿತಿಯ ವತಿಯಿಂದ ಆಯೋಜಿಸಲಾಗಿರುವ “ಅಪ್ಪುದಿನ” ಚಲನಚಿತ್ರೋತ್ಸವನ್ನು ಡಾ.ಪುನೀತ್ ರಾಜಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ...
ಮೈಸೂರು: ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ದಸರಾ ಕವಿಗೋಷ್ಠಿ ಕಾರ್ಯಕ್ರಮ. ಮೈಸೂರಿನ ಕಲಾಮಂದಿರದಲ್ಲಿ ಆಯೋಜಿಸಿದ್ದ ದಸರಾ ಕವಿಗೋಷ್ಠಿ ಕಾರ್ಯಕ್ರಮವನ್ನು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ದೊಡ್ಡರಂಗೇಗೌಡ, ಸುಪ್ರಸಿದ್ದ...
ಮೈಸೂರು: ಉಚಿತ ಕಣ್ಣಿನ ತಪಾಸ್ಣಾ ಶಿಬಿರ. ಹುಣಸೂರು ತಾಲ್ಲೂಕಿನ ಯುವ ನಾಯಕ ಗಣೇಶ್ ಕುಮಾರಸ್ವಾಮಿ ಅವರ ಸೇವಾ ಬಳಗದ ವತಿಯಿಂದ ಉಚಿತ ಕಣ್ಣಿನ ತಪಾಸ್ಣಾ ಶಿಬಿರ ನಡೆಸಲಾಯಿತು. ಅಂದತ್ವ ನಿಯಂತ್ರಣ ಸಂಸ್ಥೆ ಮೈಸೂರು ಕೊಯಮತ್ತೂರು ಅರವಿಂದ ಆಸ್ಪತ್ರೆ...
ಶಿವಮೊಗ್ಗ: ಅಡಿಕೆಗೆ ಎಲೆಚುಕ್ಕಿರೋಗ. ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ಎಲೆ ಚುಕ್ಕಿ ರೋಗ ವ್ಯಾಪಕವಾಗಿದೆ. ಇದೀಗ ತೀಥ೯ಹಳ್ಳಿ ತಾಲೂಕಿನಾದ್ಯಂತ ಅಡಿಕೆಗೆ ವ್ಯಾಪಿಸುತ್ತಿರುವ ಮಾರಣಾಂತಿಕ ಎಲೆ ಚುಕ್ಕಿ ರೋಗಕ್ಕೆ ರೈತರು ಕಂಗಾಲಾಗಿದ್ದಾರೆ. ಮಲೆನಾಡಿನ ರೈತರು ಅನೇಕ ಸಮಸ್ಯೆಗಳಿಂದ ನಲುಗಿದ್ದು, ಸಕಾ೯ರವನ್ನು...
ಸಣ್ಣ ಅಂತರದ ಕ್ಷಿಪಣಿ ಪರೀಕ್ಷೆ. ಭಾರತೀಯ ರಕ್ಷಣಾ ಮತ್ತು ಸಂಶೋಧನಾ ಸಂಸ್ಥೆಯು ಸಣ್ಣ ಅಂತರದ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಿವ೯ಹಿಸಿದೆ. ಒಡಿಶಾದ ಚಂಡೀಪುರ್ ಸೇನಾನೆಲೆಯಲ್ಲಿ ಈ ಪರೀಕ್ಷೆ ನಡೆದಿದೆ. ವರದಿ: ಸಿಂಚನಾ ಜಯಂತ ಬಲೇಗಾರು ಗುಣಮಟ್ಟದ ಕಟ್ಟಡ...
ಮೈಸೂರು: ಮೈಸೂರಿನಲ್ಲಿ ಸ್ವಚ್ಛತಾ ಕಾಯ೯ ಪರಿಶೀಲನೆ :ಸಚಿವ ಎಸ್. ಟಿ.ಸೋಮಶೇಖರ್. ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತವಾರಿ ಸಚಿವರಾದ ಎಸ್. ಟಿ.ಸೋಮಶೇಖರ್ ಅವರು ಮಂಗಳವಾರ ರಾತ್ರಿ ನಗರ ಪ್ರದಕ್ಷಿಣೆ ನೆಡೆಸಿದರು. ಕಾಪೋ೯ರೇಷನ್ ನಿಂದ ಸಯ್ಯಾಜಿರಾವ್ ರಸ್ತೆಯ ಸಕಾ೯ರಿ...
ಕೊಪ್ಪಳ: ಗಂಗಾವತಿ ನಗರದ ಸಾರ್ವಜನಿಕ ಆಸ್ಪಾತ್ರೆಯಲ್ಲಿ ಕೆ.ಕೆ.ಆರ್.ಡಿ.ಯೋಜನೆ. ಗಂಗಾವತಿ ನಗರದ ಸಾರ್ವಜನಿಕ ಆಸ್ಪಾತ್ರೆಯಲ್ಲಿ ಕೆ.ಕೆ.ಆರ್.ಡಿ.ಯೋಜನೆಯಡಿಯಲ್ಲಿ ಸುಮಾರು3 ಕೋಟಿ ರೂಪಾಯಿ ವೆಚ್ಚದಲ್ಲಿ ಇಂದು ನೂತನವಾಗಿ ಸಿ.ಟಿ.ಸ್ಕ್ಯಾನ್ ಯಂತ್ರದ ಪರಿವೀಕ್ಷಣೆಯನ್ನ ಕೊಪ್ಪಳ ಲೋಕಸಭಾ ಸದಸ್ಯ ಸಂಗಣ್ಣ ಕರಡಿ ಮತ್ತು ಗಂಗಾವತಿ...
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಅರಮನೆ ಮುಂಭಾಗ ದಸರಾರಂಗೋಲಿ ಸ್ಪರ್ಧೆ. ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದಮೈಸೂರಿನಲ್ಲಿ 2ನೇ ದಿನದ ದಸರಾ ಸಂಭ್ರಮ ರಂಗೇರಿದೆ ಅರಮನೆ ಆವರಣದ ಅಂಬಾವಿಲಾಸ ಅರಮನೆಯ ಮುಂಭಾಗದಲ್ಲಿ ಮಕ್ಕಳು ಹಾಗೂ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು ರಂಗೋಲಿ ಸ್ಪರ್ಧೆಗೆ...
ಚಿತ್ರದುರ್ಗ: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸಾಗುವ ಸ್ಥಳ ಪರಿಶೀಲನೆ. ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಸಾಗುವ ಸ್ಥಳ ಪರಿಶೀಲನೆಗೆ ಚಿತ್ರದುರ್ಗಕ್ಕೆ ಮಂಗಳವಾರ ಆಗಮಿಸಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್...







