“ಉಚಿತ ಕಣ್ಣಿನ ತಪಾಸ್ಣಾ ಶಿಬಿರ”

 ಮೈಸೂರು: ಉಚಿತ ಕಣ್ಣಿನ ತಪಾಸ್ಣಾ ಶಿಬಿರ.

ಹುಣಸೂರು ತಾಲ್ಲೂಕಿನ ಯುವ ನಾಯಕ ಗಣೇಶ್ ಕುಮಾರಸ್ವಾಮಿ ಅವರ ಸೇವಾ ಬಳಗದ ವತಿಯಿಂದ ಉಚಿತ ಕಣ್ಣಿನ ತಪಾಸ್ಣಾ ಶಿಬಿರ ನಡೆಸಲಾಯಿತು.

ಅಂದತ್ವ ನಿಯಂತ್ರಣ ಸಂಸ್ಥೆ ಮೈಸೂರು ಕೊಯಮತ್ತೂರು ಅರವಿಂದ ಆಸ್ಪತ್ರೆ ಹಾಗೂ ಹುಣಸೂರಿನ ಕಾವೇರಿ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಸಲಾಯಿತು.

ಇದೇ ಸಂದರ್ಭದಲ್ಲಿ ಗಣೇಶ್ ಕುಮಾರಸ್ವಾಮಿ ಎ ಪಿ ಸ್ವಾಮಿ ಲೋಹಿತ್ ಅಶೋಕ್ ಮಲ್ಲೇಶ್ ನಾಗಣ್ಣ ಗಣಪತಿ ವೆಂಕಟೇಶ್ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *