ಮೈಸೂರು: ಜೇನುಗೂಡು ಫಿಲಂಸ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ “ವಾಸಂತಿ ನಲಿದಾಗ” ಚಿತ್ರ ಇದೇ ತಿಂಗಳು ಬಿಡುಗಡೆ ಆಗಲಿದೆ ಎಂದು ಚಿತ್ರ ತಂಡ ಭರವಸೆ ನೀಡಿದೆ. ಕಳೆದ ಎರಡು ವರ್ಷಗಳಿಂದ ಚಿತ್ರೀಕರಣ ಮಾಡಲಾಗಿದ್ದು ಹೊಸ ಹೊಸ ಯುವ ಪ್ರತಿಭೆಗಳೊಂದಿಗೆ ಈ...
ಮೈಸೂರು: ಮೂವರು ಯುವಕರು ಹಾಗೂ ಯುವತಿ ಯೊಬ್ಬಳ ಸುತ್ತ ನಡೆಯುವ ಕ್ರೈಂ, ಥ್ರಿಲ್ಲರ್ ಕಥಾನಕ ಹೊಂದಿರುವ ಚಿತ್ರ “3.O”. ಸದ್ದುಗದ್ದಲವಿಲ್ಲದೆ ಚಿತ್ರೀಕರಣ ಮುಗಿಸಿ, ಅ.೧೪ರಂದು ತೆರೆಗೆ ಬರಲು ಸಜ್ಜಾಗಿರುವ ಈ ಚಿತ್ರಕ್ಕೆ ಯುವಪ್ರತಿಭೆ ಇಂದ್ರಜಿತ್ ಅ್ಯಕ್ಷನ್ ಕಟ್...
ಶಿವಮೊಗ್ಗ: ಅಡಿಕೆ ಕೃಷಿಕ ಆತ್ಮಹತ್ಯೆ. ಹೊಸನಗರ ತಾಲೂಕಿನ ಕರಿಮನೆ ಗ್ರಾ,ಪಂ ವ್ಯಾಪ್ತಿಯ ಕಿಳಮದೂರು ಗ್ರಾಮದಲ್ಲಿ ಅಡಿಕೆ ಬೆಳೆಗಾರನೊಬ್ಬ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಬಾಧೆ ಹಾಗೂ ಇತ್ತೀಚೆಗೆ ಅಡಿಕೆ ಮರವು ಎಲೆಚುಕ್ಕೆರೋಗದಿಂದ ಅಡಿಕೆ ಫಸಲು ನಾಶವಾಗುತ್ತಿತ್ತು. ಈ ಕಾರಣದಿಂದ...
ಮುಂಬೈ: ಐ ಸಿ ಸಿ ಟಿ20 ವಿಶ್ವಕಪ್ ಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ, ರೋಹಿತ್ ಶಮಾ೯ ನಾಯಕತ್ವದ ಟೀಂ ಇಂಡಿಯಾ ಈಗಾಗಲೇ ಆಸ್ಟ್ರೇಲಿಯಾ ತಲುಪಿದೆ. ಏಷ್ಯಕಪ್ ನಂತೆ ಟಿ20 ವಿಶ್ವಕಪ್ ಗೂ ಗಾಯಾಳುಗಳ ಸಮಸ್ಯೆ...
ಬೆಂಗಳೂರು: ಜಯದ ಶುಭಾರಂಭ ಕಂಡ ಬೆಂಗಳೂರು ಬುಲ್ಸ್. ವಿವೋ ಪ್ರೋ ಕಬಡ್ಡಿ ಲೀಗ್ 9ನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡ ತೆಲುಗು ಟೈಟಾನ್ಸ್ ವಿರುದ್ಧ 34-29 ಅಂಕಗಳ ಅಂತರದಲ್ಲಿ ಜಯ ಗಳಿಸಿ...
ಮೈಸೂರು: ಅಂಕುಶದಿಂದ ತಿವಿದು ಗಾಯಗಳಾಗಿ ರಕ್ತ ಸುರಿಯುತ್ತಿದ್ದರೂ ಶ್ರೀರಾಮ ಹಿಡಿದ ಹಠ ಬಿಡಲಿಲ್ಲ.ಲಾರಿಗೆ ಸರಪಳಿ ಕಟ್ಟಿ ಎಳೆಸಿದರೂ ಒಂದೆಜ್ಜೆ ಮುಂದೆ ಹೋಗಲಿಲ್ಲ. ಆನೆಗಳ ಕ್ಷಿಪ್ರ ಕಾರ್ಯ ಪಡೆ ಲಾರಿ ತರಿಸಿ ಶ್ರೀರಾಮನನ್ನು ಹತ್ತಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ.20...
ಮಾಜಿ ಸಚಿವ ಜಬ್ಬಾರ್ ಖಾನ್ ಹೊನ್ನಳ್ಳಿ ನಿಧನಕ್ಕೆ ಡಿ ಕೆ ಶಿವಕುಮಾರ್ ಸಂತಾಪ. ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಹುಬ್ಬಳ್ಳಿಯ ಜಬ್ಬಾರ್ ಖಾನ್ ಹೊನ್ನಳ್ಳಿ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು...
ಚಾಮರಾಜನಗರ: ಚಾಮರಾಜನಗರ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಅಂಬಿಗರಹಳ್ಳಿ ತ್ರಿವೇಣಿ ಸಂಗಮದಲ್ಲಿ ನಡೆಯುವ ಮಹಾಕುಂಭಮೇಳವು ಮಲೆಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರ ಜ್ಯೋತಿ ಯಾತ್ರೆಗೆ ಸಚಿವರಿಂದ ಚಾಲನೆ. ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ಅಂಬಿಗರ ಹಳ್ಳಿಯಲ್ಲಿ ಸೆಪ್ಟಂಬರ್ 13ರಿಂದ 16...
ಪುತ್ತೂರು: ರಾಜ್ಯ ಮಟ್ಟದ ದಸರಾ ಅತ್ಲೆಟಿಕ್ ಕ್ರಿಡಾಕೂಟದಲ್ಲಿ ಚಿನ್ನದ ಪದಕ ಗೆದ್ದ: ಪ್ರಥಮ ವಷ೯ದ ವಿದ್ಯಾಥಿ೯ನಿ ಪವಿತ್ರ. ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಪ್ರಥಮ ವಷ೯ದ ಎಂಬಿಎ ವಿದ್ಯಾಥಿ೯ನಿ ಪವಿತ್ರ .ಜಿ ರಾಜ್ಯ ಮಟ್ಟದ...
ಬೆಂಗಳೂರು : ಕೆಂಪೆಗೌಡ ಪ್ರತಿಮೆ ಉದ್ಘಾಟಿಸಲಿರುವ ಮೋದಿ. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಣದ ಸಮೀಪ ಸ್ಥಾಪನೆ ಮಾಡಲಾಗಿರುವ ನಾಡಪ್ರಭು ಕೆಂಪೇಗೌಡ ಅವರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಮತ್ತು ಕೆಂಪೇಗೌಡ ಥೀಮ್ ಪಾಕ್‌೯ ಅನ್ನು ಪ್ರಧಾನಿ...









