ಪುತ್ತೂರು: ರಾಜ್ಯ ಮಟ್ಟದ ದಸರಾ ಅತ್ಲೆಟಿಕ್ ಕ್ರಿಡಾಕೂಟದಲ್ಲಿ ಚಿನ್ನದ ಪದಕ ಗೆದ್ದ: ಪ್ರಥಮ ವಷ೯ದ ವಿದ್ಯಾಥಿ೯ನಿ ಪವಿತ್ರ.

ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಪ್ರಥಮ ವಷ೯ದ ಎಂಬಿಎ ವಿದ್ಯಾಥಿ೯ನಿ ಪವಿತ್ರ .ಜಿ ರಾಜ್ಯ ಮಟ್ಟದ ದಸರಾ ಅತ್ಲೆಟಿಕ್ ಕ್ರಿಡಾಕೂಟದಲ್ಲಿ ಟ್ರಿಪಲ್ ಜಂಪ್ ನಲ್ಲಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರೆ.
ವರದಿ:ಸಿಂಚನಾ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.
