“ತುಂಬಿ ಹರಿಯುವ ಹಳ್ಳದಲ್ಲಿ ಯುವಕರ ದುಸ್ಸಾಹಸ”

ವಿಜಯನಗರ: ತುಂಬಿ ಹರಿಯುವ ಹಳ್ಳದಲ್ಲಿ ಯುವಕರ ದುಸ್ಸಾಹಸ.

ವಿಜಯನಗರ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನಲೆ, ಕೂಡ್ಲಿಗಿ – BB ತಾಂಡಾ ಮಧ್ಯದ ಸಂಪರ್ಕ ಸೇತುವೆ ಮುಳುಗಡೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಂಡೆ ಬಸಾಪುರ( BB) ತಾಂಡಾ ರಸ್ತೆ.ಮುಖ್ಯ ರಸ್ತೆ ಸಂಪೂರ್ಣ ಜಲಾವೃತ ಜನರ ಪರದಾಟ.

ಹರಿಯುವ ಹಳ್ಳದ ನೀರಿನಲ್ಲಿ ಜನರ ಹುಚ್ಚಾಟ. ಪ್ರಾಣಾಪಾಯ ಲೆಕ್ಕಿಸದೆ ಹಳ್ಳ ದಾಟುವ ದುಸ್ಸಾಹಸ

ಬೈಕ್ ಮೂಲಕ ಹಳ್ಳ ದಾಟುವ ದುಸ್ಸಾಹಸ. ಜನರ ಹುಚ್ಚಾಟಕ್ಕೆ ಸಾರ್ವಜನಿಕರ ಆಕ್ರೋಶ. ರಸ್ತೆ ಸಂಪರ್ಕ ಕಡಿತ ಹಿನ್ನಲೆ ಶಾಲಾ ಕಾಲೇಜಿಗೆ ತೆರಳಲಾಗದೇ ವಿದ್ಯಾರ್ಥಿಗಳ ಪರದಾಟ.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *